Gautam Gambhir

'ಗೌತಮ್ ಗಂಭೀರ್ರನ್ನು ವಜಾಗೊಳಿಸಬಹುದು, ಆದರೆ...': ಟೀಂ ಇಂಡಿಯಾ ಕೋಚ್ ಅನ್ನು ಸಮರ್ಥಿಸಿಕೊಂಡ ರವಿಶಾಸ್ತ್ರಿ
ತಂಡ ಸೋತಾಗ ಯಾವಾಗಲೂ ಕೋಚ್ ಕಡೆಗೆ ಬೆರಳು ತೋರಿಸಲಾಗುತ್ತದೆ. ನಾನು ಕೋಚ್ ಆಗಿದ್ದರೆ ಸೋಲಿನ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತಿದ್ದೆ.
ನಗುಮುಖದಿಂದ ರೋಹಿತ್ರನ್ನು ಅಪ್ಪಿಕೊಂಡ ವಿರಾಟ್; ಗೌತಮ್ ಗಂಭೀರ್ ಜೊತೆ ಮುಸುಕಿನ ಗುದ್ದಾಟ; ಚರ್ಚೆಗೆ ಗ್ರಾಸವಾದ ನಡೆ!
271 ರನ್ಗಳ ಗುರಿಯನ್ನು ಬೆನ್ನಟ್ಟುವ ಮೂಲಕ ಭಾರತ ಗೆಲುವು ಕಾಣುತ್ತಿದ್ದಂತೆ, ಕೊಹ್ಲಿ ತಮ್ಮ ಎಲ್ಲ ತಂಡದ ಸದಸ್ಯರು ಮತ್ತು ಸಹಾಯಕ ಸಿಬ್ಬಂದಿಯೊಂದಿಗೆ ಅಪ್ಪುಗೆ ಮತ್ತು ಹಸ್ತಲಾಘವ ವಿನಿಮಯ ಮಾಡಿಕೊಂಡರು.
ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ವೈಟ್ವಾಶ್; ಕೋಚ್ ಬದಲಿಸಿ ಎಂದ ಡೆಲ್ಲಿ ಕ್ಯಾಪಿಟಲ್ಸ್ ಮಾಲೀಕರ ವಿರುದ್ಧ ಗೌತಮ್ ಗಂಭೀರ್ ಕಿಡಿ
ಗುವಾಹಟಿಯಲ್ಲಿನ ಸೋಲಿನ ನಂತರ ಪಾರ್ಥ ಜಿಂದಾಲ್ ಭಾರತದ ಟೆಸ್ಟ್ ಪ್ರದರ್ಶನವನ್ನು ಸಾರ್ವಜನಿಕವಾಗಿ ಟೀಕಿಸಿದ್ದರು ಮತ್ತು ಸ್ಪ್ಲಿಟ್-ಕೋಚಿಂಗ್ ಮಾದರಿಗೆ ಕರೆ ನೀಡಿದ್ದರು.

ಮೊಹಮ್ಮದ್ ಶಮಿ ಎಲ್ಲಿದ್ದಾರೆ?: ಗೌತಮ್ ಗಂಭೀರ್, ಅಜಿತ್ ಅಗರ್ಕರ್ ವಿರುದ್ಧ ಕಿಡಿ
45 ವರ್ಷದ ಆಟಗಾರ, ವೈಟ್-ಬಾಲ್ ಕ್ರಿಕೆಟ್ನಲ್ಲಿ ಸಾಕಷ್ಟು ಪಂದ್ಯ ಗೆಲ್ಲುವ ಆಟಗಾರರು ಭಾರತಕ್ಕೆ ಇಲ್ಲ ಮತ್ತು ಇದು ಒಂದು ದೊಡ್ಡ ಕಳವಳಕಾರಿ ವಿಷಯ ಎಂದಿದ್ದಾರೆ.

'ಗೌತಮ್ ಗಂಭೀರ್ ನನ್ನ ಮೇಲೆ ಒತ್ತಡ ಹೇರಿದ್ದಾರೆ': ಎರಡನೇ ಏಕದಿನ ಪಂದ್ಯಕ್ಕೂ ಮುನ್ನ ತಿಲಕ್ ವರ್ಮಾ ಸ್ಫೋಟಕ ಹೇಳಿಕೆ
ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡದ ವರ್ಮಾ, 23 ವೈಟ್-ಬಾಲ್ ಪಂದ್ಯಗಳಲ್ಲಿ 661 ರನ್ ಗಳಿಸಿದ್ದಾರೆ. ಸರಾಸರಿ 38.88 ಮತ್ತು 73.60 ಸ್ಟ್ರೈಕ್ ರೇಟಿಂಗ್ನಲ್ಲಿ ನಾಲ್ಕು ಅರ್ಧಶತಕಗಳು ಮತ್ತು ಒಂದು ಶತಕ ಗಳಿಸಿದ್ದಾರೆ.

ಕಿಂಗ್ ಕೊಹ್ಲಿ-ಗೌತಮ್ ಗಂಭೀರ್ ನಡುವೆ ಭಿನ್ನಮತ ಸ್ಫೋಟ; ವಿರಾಟ್ ದಾರಿಯನ್ನೇ ಅನುಸರಿಸಿದ್ರಾ ರೋಹಿತ್ ಶರ್ಮಾ?
ಡ್ರೆಸ್ಸಿಂಗ್ ಕೋಣೆಯ ವಾತಾವರಣ ಉತ್ತಮವಾಗಿಲ್ಲದ ಕಾರಣ ಗಂಭೀರ್ ಮತ್ತು ಕೊಹ್ಲಿ ನಡುವೆ ಮಧ್ಯಸ್ಥಿಕೆ ವಹಿಸಲು ರಾಷ್ಟ್ರೀಯ ಆಯ್ಕೆದಾರ ಪ್ರಗ್ಯಾನ್ ಓಜಾ ಅವರನ್ನು ರಾಯ್ಪುರಕ್ಕೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ.

ಗೌತಮ್ ಗಂಭೀರ್ ಗೆ ಮೂಗುದಾರ..? ಮೆಂಟರ್ ಆಗಿ MS Dhoni ಎಂಟ್ರಿ?
2026ರ ಟಿ20 ವಿಶ್ವಕಪ್ ಗೆ ತಂಡವನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಬಿಸಿಸಿಐ ತಂಡದ ಮೆಂಟರ್ ಆಗಿ ಎಂಎಸ್ ಧೋನಿ ಅವರನ್ನು ಕರೆತರುವ ಚಿಂತನೆಯಲ್ಲಿದೆ ಎಂದು ಹೇಳಲಾಗಿದೆ.

'ಹೀಗೆ ಮುಂದುವರೆದರೆ ನಿಮ್ಮನ್ನು ಕಿತ್ತೊಗೆಯಬಹುದು': ಗೌತಮ್ ಗಂಭೀರ್ಗೆ ರವಿಶಾಸ್ತ್ರಿ ಎಚ್ಚರಿಕೆ!
ಭಾರತ ಕ್ರಿಕೆಟ್ ತಂಡದ ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಜೊತೆಗಿನ ಗೌತಮ್ ಗಂಭೀರ್ ಮುನಿಸಿನ ವಿಚಾರವಾಗಿ ಬಿಸಿಸಿಐ ಮಹತ್ವದ ಸಭೆಗೆ ಮುಂದಾಗಿರುವಂತೆಯೇ ಇತ್ತ ತಂಡದ ಕೋಚ್ ಗೌತಮ್ ಗಂಭೀರ್ ಗೆ ಎಚ್ಚರಿಕೆ ನೀಡಿದ್ದಾರೆ.
'ಅತ್ಯುತ್ತಮ ಮನುಷ್ಯ, ಅತ್ಯುತ್ತಮ ಕೋಚ್'; ಗೌತಮ್ ಗಂಭೀರ್ ವಿರುದ್ಧದ ಟೀಕೆಗಳಿಗೆ ಯಾವುದೇ ಅರ್ಥವಿಲ್ಲ!
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ ವೈಟ್ವಾಶ್ ಆದ ಒಂದು ವರ್ಷದ ನಂತರ ಟೀಂ ಇಂಡಿಯಾ ತವರಿನಲ್ಲಿ ಮತ್ತೊಮ್ಮೆ ಆಫ್ರಿಕಾ ವಿರುದ್ಧ 0-2 ಅಂತರದ ಸೋಲು ಕಂಡ ನಂತರ ಅವರು ಟೀಕೆಗಳನ್ನು ಎದುರಿಸುತ್ತಿದ್ದಾರೆ.

