Gautam Gambhir

ಟೆಸ್ಟ್ ಕ್ರಿಕೆಟ್ ಕೋಚ್ ಆಗಿ ಗೌತಮ್ ಗಂಭೀರ್ ಕಳಪೆ ಪ್ರದರ್ಶನ; ವಿವಿಎಸ್ ಲಕ್ಷ್ಮಣ್ ಕಡೆ ಬಿಸಿಸಿಐ ಒಲವು?
ಕ್ರಿಕೆಟ್

ಟೆಸ್ಟ್ ಕ್ರಿಕೆಟ್ ಕೋಚ್ ಆಗಿ ಗೌತಮ್ ಗಂಭೀರ್ ಕಳಪೆ ಪ್ರದರ್ಶನ; ವಿವಿಎಸ್ ಲಕ್ಷ್ಮಣ್ ಕಡೆ ಬಿಸಿಸಿಐ ಒಲವು?

ಭಾರತೀಯ ಕ್ರಿಕೆಟ್‌ನಲ್ಲಿ ಯಾವಾಗ ಯಾವ ನಿರ್ಧಾರ ತೆಗೆದುಕೊಳ್ಳಬಹುದೆಂದು ಯಾರೂ ಊಹಿಸಲು ಸಾಧ್ಯವಿಲ್ಲ.

Vijay Hazare Trophy: 'ನೀವು ನೋಡುತ್ತಿದ್ದೀರಾ?'; ರೋಹಿತ್ ಶರ್ಮಾ ಶತಕ ಸಿಡಿಸಿದ್ದಕ್ಕೆ ಗೌತಮ್ ಗಂಭೀರ್ ವಿರುದ್ಧ ಅಭಿಮಾನಿಗಳ ಕಿಡಿ
ಕ್ರಿಕೆಟ್

Vijay Hazare Trophy: 'ನೀವು ನೋಡುತ್ತಿದ್ದೀರಾ?'; ರೋಹಿತ್ ಶರ್ಮಾ ಶತಕ ಸಿಡಿಸಿದ್ದಕ್ಕೆ ಗೌತಮ್ ಗಂಭೀರ್ ವಿರುದ್ಧ ಅಭಿಮಾನಿಗಳ ಕಿಡಿ

ರೋಹಿತ್ ಶರ್ಮಾ ಸಲೀಸಾಗಿ ಸಿಕ್ಸರ್‌ಗಳ ಸುರಿಮಳೆಗೈದರು ಮತ್ತು ಸಿಕ್ಕಿಂನ ವೇಗಿಗಳನ್ನು ತರಾಟೆಗೆ ತೆಗೆದುಕೊಂಡರು.

ಇನ್ನೂ ತಡವೇಕೆ? ಭಾರತ ತಂಡಕ್ಕೆ ವೈಭವ್ ಸೂರ್ಯವಂಶಿಯನ್ನು ಕರೆತನ್ನಿ; ಸಚಿನ್ ತೆಂಡೂಲ್ಕರ್‌ಗೆ ಹೋಲಿಸಿದ ಶಶಿ ತರೂರ್
ಕ್ರಿಕೆಟ್

ಇನ್ನೂ ತಡವೇಕೆ? ಭಾರತ ತಂಡಕ್ಕೆ ವೈಭವ್ ಸೂರ್ಯವಂಶಿಯನ್ನು ಕರೆತನ್ನಿ; ಸಚಿನ್ ತೆಂಡೂಲ್ಕರ್‌ಗೆ ಹೋಲಿಸಿದ ಶಶಿ ತರೂರ್

ಸೂರ್ಯವಂಶಿ 84 ಎಸೆತಗಳಲ್ಲಿ 15 ಸಿಕ್ಸರ್‌ಗಳೊಂದಿಗೆ 190 ರನ್ ಗಳಿಸುವ ಮೂಲಕ 36 ಎಸೆತಗಳಲ್ಲಿಯೇ ಶತಕ ಬಾರಿಸಿದರು.

ಶುಭಮನ್ ಗಿಲ್ ಕುರಿತಾದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಗೌತಮ್ ಗಂಭೀರ್; ಮಾಧ್ಯಮಗಳಿಂದ ದೂರ ನಡೆದ ಕೋಚ್!
ಕ್ರಿಕೆಟ್

ಶುಭಮನ್ ಗಿಲ್ ಕುರಿತಾದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಗೌತಮ್ ಗಂಭೀರ್; ಮಾಧ್ಯಮಗಳಿಂದ ದೂರ ನಡೆದ ಕೋಚ್!

ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಭಾರತದ ಅತ್ಯಂತ ಸ್ಥಿರ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದರೂ, ಗಿಲ್ ಟಿ20ಐಗಳಲ್ಲಿ, ವಿಶೇಷವಾಗಿ ಆರಂಭಿಕ ಆಟಗಾರನಾಗಿ ಸ್ಥಿರ ಪಾತ್ರವನ್ನು ನಿರ್ವಹಿಸುವಲ್ಲಿ ಹೆಣಗಾಡಿದ್ದಾರೆ.

T20 ವಿಶ್ವಕಪ್‌ ತಂಡದಿಂದ ಶುಭಮನ್ ಗಿಲ್ ಔಟ್: ಸಂಜು ಸ್ಯಾಮ್ಸನ್ ಬಗ್ಗೆ ಗೌತಮ್ ಗಂಭೀರ್ 2019ರ ಪೋಸ್ಟ್ ವೈರಲ್!
ಕ್ರಿಕೆಟ್

T20 ವಿಶ್ವಕಪ್‌ ತಂಡದಿಂದ ಶುಭಮನ್ ಗಿಲ್ ಔಟ್: ಸಂಜು ಸ್ಯಾಮ್ಸನ್ ಬಗ್ಗೆ ಗೌತಮ್ ಗಂಭೀರ್ 2019ರ ಪೋಸ್ಟ್ ವೈರಲ್!

ಒಂದು ಕಾಲದಲ್ಲಿ ತಂಡದ ಉತ್ತರಾಧಿಕಾರಿ ಮತ್ತು ತಂಡದ ಉಪನಾಯಕ ಎಂದು ಹೇಳಲಾಗುತ್ತಿದ್ದ ಶುಭಮನ್ ಗಿಲ್ ಅವರನ್ನು ಟಿ20 ವಿಶ್ವಕಪ್ ತಂಡದಿಂದ ಸಂಪೂರ್ಣವಾಗಿ ಕೈಬಿಡಲಾಗಿದೆ.

India vs South Africa: ಟಿ20 ಪಂದ್ಯಗಳಿಂದ ಶುಭಮನ್ ಗಿಲ್‌ ಕೈಬಿಡುವಂತೆ ಗೌತಮ್ ಗಂಭೀರ್‌ಗೆ ಸೂಚನೆ
ಕ್ರಿಕೆಟ್

India vs South Africa: ಟಿ20 ಪಂದ್ಯಗಳಿಂದ ಶುಭಮನ್ ಗಿಲ್‌ ಕೈಬಿಡುವಂತೆ ಗೌತಮ್ ಗಂಭೀರ್‌ಗೆ ಸೂಚನೆ

ಮುಂದಿನ ವರ್ಷ ಫೆಬ್ರುವರಿ-ಮಾರ್ಚ್‌ನಲ್ಲಿ ನಡೆಯಲಿರುವ ವಿಶ್ವಕಪ್‌ಗೆ ಮುನ್ನ ಭಾರತಕ್ಕೆ ಒಟ್ಟು ಎಂಟು ಪಂದ್ಯಗಳು ಬಾಕಿ ಉಳಿದಿವೆ. ಗಿಲ್ ಮತ್ತು ಸೂರ್ಯಕುಮಾರ್ ಯಾದವ್ ಅವರ ಫಾರ್ಮ್ ಭಾರತ ತಂಡಕ್ಕೆ ದೊಡ್ಡ ಕಳವಳವಾಗಿದೆ.

'ಗೌತಮ್ ಗಂಭೀರ್, ಸೂರ್ಯಕುಮಾರ್ ಯಾದವ್ ಪ್ರಮಾದದಿಂದ ಭಾರತಕ್ಕೆ ಭಾರಿ ನಷ್ಟ, ಅದೊಂದು ದೊಡ್ಡ ತಪ್ಪು'
ಕ್ರಿಕೆಟ್

'ಗೌತಮ್ ಗಂಭೀರ್, ಸೂರ್ಯಕುಮಾರ್ ಯಾದವ್ ಪ್ರಮಾದದಿಂದ ಭಾರತಕ್ಕೆ ಭಾರಿ ನಷ್ಟ, ಅದೊಂದು ದೊಡ್ಡ ತಪ್ಪು'

ಗಂಭೀರ್ ಅವರು ತಂಡವನ್ನು ಎಲ್ಲ ಕ್ರಮಾಂಕಗಳಿಗೆ ಹೊಂದಿಕೊಳ್ಳುವಂತೆ ಇರಿಸಿಕೊಳ್ಳಲು ಉದ್ದೇಶಿಸಿದ್ದರೂ ಸಹ, ಅಗ್ರ ಮೂರು ಸ್ಥಾನಗಳಿಗೆ ಸ್ಥಿರವಾದ ಬ್ಯಾಟಿಂಗ್ ಕ್ರಮಾಂಕವನ್ನು ಹೊಂದಬೇಕು.

'ಇದು ದೊಡ್ಡ ಸಮಸ್ಯೆಯಾಗಬಹುದು': ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ ವಿಶ್ವಕಪ್ ಭವಿಷ್ಯದ ನಡುವೆ ಗೌತಮ್ ಗಂಭೀರ್‌ಗೆ ಎಚ್ಚರಿಕೆ
ಕ್ರಿಕೆಟ್

'ಇದು ದೊಡ್ಡ ಸಮಸ್ಯೆಯಾಗಬಹುದು': ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ ವಿಶ್ವಕಪ್ ಭವಿಷ್ಯದ ನಡುವೆ ಗೌತಮ್ ಗಂಭೀರ್‌ಗೆ ಎಚ್ಚರಿಕೆ

ಈ ವರ್ಷ ಭಾರತದ ಪರ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ 'ರೋ-ಕೋ' ಅಗ್ರ ಎರಡು ಸ್ಥಾನಗಳಲ್ಲಿದ್ದಾರೆ.

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಪರ ಪಾಕಿಸ್ತಾನ ಸ್ಟಾರ್ ಕ್ರಿಕೆಟಿಗ ಬ್ಯಾಟಿಂಗ್; ಕೋಚ್ ಗೌತಮ್ ಗಂಭೀರ್ ವಿರುದ್ಧ ವಾಗ್ದಾಳಿ
ಕ್ರಿಕೆಟ್

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಪರ ಪಾಕಿಸ್ತಾನ ಸ್ಟಾರ್ ಕ್ರಿಕೆಟಿಗ ಬ್ಯಾಟಿಂಗ್; ಕೋಚ್ ಗೌತಮ್ ಗಂಭೀರ್ ವಿರುದ್ಧ ವಾಗ್ದಾಳಿ

ಈ ಇಬ್ಬರು ಶ್ರೇಷ್ಠ ಆಟಗಾರರು ಪ್ರಮುಖ ಸರಣಿಗಳಲ್ಲಿ ಕಾಣಿಸಿಕೊಳ್ಳಬೇಕು. ನೀವು ಈ ಇಬ್ಬರೂ ತಾರೆಯರನ್ನು ಉಳಿಸಿಕೊಳ್ಳಬೇಕು ಮತ್ತು ಭಾರತ ದುರ್ಬಲ ತಂಡದ ವಿರುದ್ಧ ಆಡುವಾಗ, ಹೊಸ ಆಟಗಾರರಿಗೆ ಅವಕಾಶ ನೀಡಬಹುದು.