Ganesha Chaturthi

ಗಣೇಶ ಚತುರ್ಥಿ ಪೂಜೆ: ಎದೆ ಕಾಣುವಂತೆ ಉಡುಪು ಧರಿಸಿದ್ದ ದಿಶಾ ಪಠಾನಿ; ಇದೇನು ಫ್ಯಾಷನ್ ಶೋ ಅನ್ಕೊಂಡ್ರಾ?: ನೆಟ್ಟಿಗರಿಂದ ತರಾಟೆ
ಬಾಲಿವುಡ್

ಗಣೇಶ ಚತುರ್ಥಿ ಪೂಜೆ: ಎದೆ ಕಾಣುವಂತೆ ಉಡುಪು ಧರಿಸಿದ್ದ ದಿಶಾ ಪಠಾನಿ; ಇದೇನು ಫ್ಯಾಷನ್ ಶೋ ಅನ್ಕೊಂಡ್ರಾ?: ನೆಟ್ಟಿಗರಿಂದ ತರಾಟೆ

"ಮೊದಲು ಕೃತಿ ಸನೋನ್ ಮತ್ತು ಈಗ ದಿಶಾ ಪಟಾನಿ - ಅವರು ಧರಿಸಿರುವ ಉಡುಪು ಗಣಪತಿ ಹಬ್ಬಕ್ಕೆ ಸೂಕ್ತವೇ?? ಈ ಬಾಲಿವುಡ್ ತಾರೆಯರಿಗೆ ಹಿಂದೂ ಹಬ್ಬಗಳ ಪಾವಿತ್ರ್ಯತೆಯ ಬಗ್ಗೆ ಕಿಂಚಿತ್ತೂ ಗೌರವವಿಲ್ಲ." ಎಂದು ಮತ್ತೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಷ್ಣು, ಕೃಷ್ಣನಿಗೆ ಪ್ರಿಯವಾದ ತುಳಸಿಯನ್ನು ಗಣೇಶನ ಪೂಜೆಯಲ್ಲಿ ಬಳಸಲ್ಲ ಯಾಕೆ ಗೊತ್ತಾ? ಇಲ್ಲಿದೆ ಇಂಟರೆಸ್ಟಿಂಗ್ ಸ್ಟೋರಿ!
ಭಕ್ತಿ-ಜ್ಯೋತಿಷ್ಯ

ವಿಷ್ಣು, ಕೃಷ್ಣನಿಗೆ ಪ್ರಿಯವಾದ ತುಳಸಿಯನ್ನು ಗಣೇಶನ ಪೂಜೆಯಲ್ಲಿ ಬಳಸಲ್ಲ ಯಾಕೆ ಗೊತ್ತಾ? ಇಲ್ಲಿದೆ ಇಂಟರೆಸ್ಟಿಂಗ್ ಸ್ಟೋರಿ!

ವಿಷ್ಣು ದೇವರು ಮತ್ತು ಕೃಷ್ಣನಿಗೆ ಪ್ರಿಯವಾದ ತುಳಸಿಯನ್ನು ಗಣೇಶ ಪೂಜೆಯಲ್ಲಿ ಎಲ್ಲಿಯೂ ಬಳಸಲ್ಲ. ಇದರ ಕುತೂಹಲಕ್ಕೆ ಕಾರಣವಾದ ಪೌರಾಣಿಕ ಕಥೆಯೊಂದಿದೆ.

ಈ ನಗರದಲ್ಲಿ ನಾನ್ ವೆಜ್ ಬ್ಯಾನ್! ಆ ಒಂದು ದಿನ ಚಿಕನ್, ಮಟನ್ ಎಲ್ಲೂ ಸಿಗಲ್ಲ; ಪಾಲಿಕೆಯಿಂದ ಕಟ್ಟುನಿಟ್ಟಿನ ಆದೇಶ
ರಾಜ್ಯ

ಈ ನಗರದಲ್ಲಿ ನಾನ್ ವೆಜ್ ಬ್ಯಾನ್! ಆ ಒಂದು ದಿನ ಚಿಕನ್, ಮಟನ್ ಎಲ್ಲೂ ಸಿಗಲ್ಲ; ಪಾಲಿಕೆಯಿಂದ ಕಟ್ಟುನಿಟ್ಟಿನ ಆದೇಶ

ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 14ರಂದು ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಿದೆ. ಆ ಕುರಿತ ವರದಿ ಇಲ್ಲಿದೆ:

ಗಣೇಶ ಮೂರ್ತಿ ವಿಸರ್ಜನೆ: ಹಲಸೂರು ಕೆರೆ ಕಲ್ಯಾಣಿಗೆ ಸಚಿವ ರಿಜ್ವಾನ್ ಅರ್ಷದ್ ಭೇಟಿ, ಸಿದ್ಧತೆ ಪರಿಶೀಲನೆ..!
ರಾಜ್ಯ

ಗಣೇಶ ಮೂರ್ತಿ ವಿಸರ್ಜನೆ: ಹಲಸೂರು ಕೆರೆ ಕಲ್ಯಾಣಿಗೆ ಸಚಿವ ರಿಜ್ವಾನ್ ಅರ್ಷದ್ ಭೇಟಿ, ಸಿದ್ಧತೆ ಪರಿಶೀಲನೆ..!

ಈ ಹಿನ್ನೆಲೆಯಲ್ಲಿ ಹಳೆಯ ಮದ್ರಾಸ್ ರಸ್ತೆಯಲ್ಲಿರುವ ಎಂಇಜಿ ಮತ್ತು ಮೆಟಲ್ ಲ್ಯಾಂಪ್ಸ್ ಸಂಪರ್ಕಿಸುವ ಕೆನ್ಸಿಂಗ್ಟನ್ ರಸ್ತೆಯನ್ನು ಬಂದ್ ಮಾಡಲು ಬೆಂಗಳೂರು ಕೇಂದ್ರ ನಗರ ಪಾಲಿಕೆ ನಿರ್ಧರಿಸಿದೆ.

Watch | ಮಾಗಡಿ: ಶುದ್ಧ ಜೇಡಿಮಣ್ಣಿನಿಂದ ಗಣೇಶ ಮೂರ್ತಿ ತಯಾರಿಕೆ ಇನ್ನೂ ಜೀವಂತ
ವಿಡಿಯೋ

Watch | ಮಾಗಡಿ: ಶುದ್ಧ ಜೇಡಿಮಣ್ಣಿನಿಂದ ಗಣೇಶ ಮೂರ್ತಿ ತಯಾರಿಕೆ ಇನ್ನೂ ಜೀವಂತ

ಗುಜರಾತ್: ಮರಗಳ ತೊಗಟೆಗಳಿಂದ ಮಾಡಿದ ಗಣೇಶನ ಮೂರ್ತಿ
ವಿಡಿಯೋ

ಗುಜರಾತ್: ಮರಗಳ ತೊಗಟೆಗಳಿಂದ ಮಾಡಿದ ಗಣೇಶನ ಮೂರ್ತಿ

ಕೊಪ್ಪಳ: ಮಸೀದಿ ಆವರಣದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ; ಭಾವೈಕ್ಯತೆ ಮೆರೆದ ಗ್ರಾಮ
ರಾಜ್ಯ

ಕೊಪ್ಪಳ: ಮಸೀದಿ ಆವರಣದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ; ಭಾವೈಕ್ಯತೆ ಮೆರೆದ ಗ್ರಾಮ

ಗಣೇಶ ಹಬ್ಬವಷ್ಟೇ ಅಲ್ಲ, ಇಡೀ ಗ್ರಾಮವು ವರ್ಷವಿಡೀ ಎರಡೂ ಧರ್ಮಗಳ ಪ್ರಮುಖ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುತ್ತಾರೆ.

ಸ್ಟಾರ್ ಸೆಲೆಬ್ರಿಟಿಗಳಿಂದ ಗಣಪತಿ ಹಬ್ಬ ಆಚರಣೆ- Photos
ಸಿನಿಮಾ

ಸ್ಟಾರ್ ಸೆಲೆಬ್ರಿಟಿಗಳಿಂದ ಗಣಪತಿ ಹಬ್ಬ ಆಚರಣೆ- Photos

ಭಾರತದಾದ್ಯಂತ ಗೌರಿ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಗಲ್ಲಿಗಲ್ಲಿಗಳಲ್ಲಿಯೂ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಯುವಜನತೆ ಸಂಭ್ರಮದಲ್ಲಿ ಮುಳುಗಿದ್ದರೆ ಇತ್ತ ಖ್ಯಾತ ಸೆಲೆಬ್ರಿಟಿಗಳು ಸಹ ತಮ್ಮ ಮನೆಗಳಲ್ಲಿ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದರು.

ಗಣೇಶ್‌ ಚತುರ್ಥಿ: ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾಂಸ ಮಾರಾಟಕ್ಕೆ ನಿಷೇಧ
ರಾಜ್ಯ

ಗಣೇಶ್‌ ಚತುರ್ಥಿ: ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾಂಸ ಮಾರಾಟಕ್ಕೆ ನಿಷೇಧ

ಗಣೇಶ್‌ ಚತುರ್ಥಿ ಹಬ್ಬದ ಹಿನ್ನೆಲೆ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಸಾಯಿಖಾನೆಗಳಲ್ಲಿ ಪ್ರಾಣಿವಧೆ ಮತ್ತು ಮಾಂಸ ಮಾರಾಟವನ್ನು ನಿಷೇಧಿಸಿ ಬಿಬಿಎಂಪಿ ಜಂಟಿ ನಿರ್ದೇಶಕರು(ಪಶುಪಾಲನೆ) ಆದೇಶವನ್ನು ಹೊರಡಿಸಿದ್ದಾರೆ.