Found Dead

ಲಾಕ್‌ಡೌನ್ ಸಮಯದಲ್ಲಿ ತನ್ನ ಕಾರ್ಮಿಕರನ್ನು ವಿಮಾನದಲ್ಲಿ ಮನೆಗೆ ಕಳುಹಿಸಿದ ರೈತನ ಮೃತದೇಹ ಪತ್ತೆ!
ದೇಶ

ಲಾಕ್‌ಡೌನ್ ಸಮಯದಲ್ಲಿ ತನ್ನ ಕಾರ್ಮಿಕರನ್ನು ವಿಮಾನದಲ್ಲಿ ಮನೆಗೆ ಕಳುಹಿಸಿದ ರೈತನ ಮೃತದೇಹ ಪತ್ತೆ!

2020ರ ಕೋವಿಡ್ ಲಾಕ್‌ಡೌನ್‌ ಸಮಯದಲ್ಲಿ ಉಂಟಾದ ವಲಸೆ ಬಿಕ್ಕಟ್ಟಿನ ಸಂದರ್ಭದಲ್ಲಿ ತನ್ನ ಕಾರ್ಮಿಕರನ್ನು ವಿಮಾನದಲ್ಲಿ ಬಿಹಾರಕ್ಕೆ ಕಳುಹಿಸಿದ ಅಣಬೆ ಕೃಷಿ ಮಾಡುತ್ತಿದ್ದ ರೈತರೊಬ್ಬರು ದೆಹಲಿಯ ದೇವಸ್ಥಾನವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಬುಧವಾರ ಪತ್ತೆಯಾಗಿದ್ದಾರೆ.

ಜಮ್ಮುವಿನಲ್ಲಿ ಒಂದೇ ಕುಟುಂಬದ ಆರು ಮಂದಿ ಮನೆಯಲ್ಲಿಯೇ ಶವವಾಗಿ ಪತ್ತೆ!
ದೇಶ

ಜಮ್ಮುವಿನಲ್ಲಿ ಒಂದೇ ಕುಟುಂಬದ ಆರು ಮಂದಿ ಮನೆಯಲ್ಲಿಯೇ ಶವವಾಗಿ ಪತ್ತೆ!

ಬುಧವಾರ ತಮ್ಮ ಮನೆಯಲ್ಲಿಯೇ ಅನುಮಾನಾಸ್ಪದವಾಗಿ ಒಂದೇ ಕುಟುಂಬದ ಆರು ಮಂದಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಹಿಳೆ ಸಂಶಯಾಸ್ಪದ ಸಾವು: ಕುಡಿದ ಮತ್ತಿನಲ್ಲಿ ಕೆರೆಗೆ ಬಿದ್ದಿರುವ ಶಂಕೆ
ರಾಜ್ಯ

ಬೆಂಗಳೂರಿನಲ್ಲಿ ಮಹಿಳೆ ಸಂಶಯಾಸ್ಪದ ಸಾವು: ಕುಡಿದ ಮತ್ತಿನಲ್ಲಿ ಕೆರೆಗೆ ಬಿದ್ದಿರುವ ಶಂಕೆ

ನಗರದ ಕೆ.ಆರ್ ಪುರ ಭಟ್ಟರಹಳ್ಳಿ ಕೆರೆಯಲ್ಲಿ ಬಿದ್ದ ಅಪರಿಚಿತ ಮೃತ ಮಹಿಳೆಯ ಗುರುತು ಪತ್ತೆಯಾಗಿದ್ದು, ಕುಡಿದ ಮತ್ತಿನಲ್ಲಿ ಕೆರೆಗೆ ಬಿದ್ದು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗುತ್ತಿದೆ.

ಮಿರ್ಜಾಪುರ ವೆಬ್ ಸೀರೀಸ್ ನಟ ಬ್ರಹ್ಮ ಮಿಶ್ರಾ ಮುಂಬೈನ ಫ್ಲಾಟ್‌ನಲ್ಲಿ ಶವವಾಗಿ ಪತ್ತೆ
ಬಾಲಿವುಡ್

ಮಿರ್ಜಾಪುರ ವೆಬ್ ಸೀರೀಸ್ ನಟ ಬ್ರಹ್ಮ ಮಿಶ್ರಾ ಮುಂಬೈನ ಫ್ಲಾಟ್‌ನಲ್ಲಿ ಶವವಾಗಿ ಪತ್ತೆ

ಮಿರ್ಜಾಪುರ ವೆಬ್ ಸರಣಿಯಲ್ಲಿ ಮುನ್ನಾ ಭಯ್ಯಾ ಸ್ನೇಹಿತ ಲಲಿತ್ ಪಾತ್ರದಲ್ಲಿ ನಟಿಸಿದ್ದ ಬ್ರಹ್ಮ ಮಿಶ್ರಾ ಅವರು ಮುಂಬೈನ ಫ್ಲಾಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಬೆಂಗಳೂರು: ದುಷ್ಕರ್ಮಿಗಳಿಂದ ಮಹಿಳೆ ಕೊಲೆ, ರಸ್ತೆಯಲ್ಲಿ ಬಿಸಾಡಿ ಪರಾರಿ
ರಾಜ್ಯ

ಬೆಂಗಳೂರು: ದುಷ್ಕರ್ಮಿಗಳಿಂದ ಮಹಿಳೆ ಕೊಲೆ, ರಸ್ತೆಯಲ್ಲಿ ಬಿಸಾಡಿ ಪರಾರಿ

35 ವರ್ಷದ ಮಹಿಳೆಯನ್ನು ಕೊಲೆ ಮಾಡಿದರುವ ದುಷ್ಕರ್ಮಿಳು ರಸ್ತೆಯಲ್ಲಿ ಬಿಸಾಡಿರುವ ಘಟನೆ ಬನಶಂಕರಿ ಮೂರನೇ ಹಂತದ ಬಳಿ ಪತ್ತೆಯಾಗಿದೆ.

ತೆಲಂಗಾಣದ ಮೂಲದ ಟೆಕ್ಕಿ ಬೆಂಗಳೂರಿನ ಮನೆಯಲ್ಲಿ ಶವವಾಗಿ ಪತ್ತೆ
ದೇಶ

ತೆಲಂಗಾಣದ ಮೂಲದ ಟೆಕ್ಕಿ ಬೆಂಗಳೂರಿನ ಮನೆಯಲ್ಲಿ ಶವವಾಗಿ ಪತ್ತೆ

ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯ ಮಹಿಳಾ ಟೆಕ್ಕಿ ಬೆಂಗಳೂರಿನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಹಾಲಿವುಡ್ ನಟಿ ನಯ ರಿವೇರಾ ಮೃತದೇಹ ಕ್ಯಾಲಿಫೋರ್ನಿಯಾ ಕಣಿವೆಯಲ್ಲಿ ಪತ್ತೆ
ವಿದೇಶ

ಹಾಲಿವುಡ್ ನಟಿ ನಯ ರಿವೇರಾ ಮೃತದೇಹ ಕ್ಯಾಲಿಫೋರ್ನಿಯಾ ಕಣಿವೆಯಲ್ಲಿ ಪತ್ತೆ

ಕಳೆದ ವಾರ ಕ್ಯಾಲಿಫೋರ್ನಿಯಾ ಕಣಿವೆಯಲ್ಲಿ ಬೋಟ್ ಮಗುಚಿ ನಾಪತ್ತೆಯಾಗಿದ್ದ ಹಾಲಿವುಡ್‌ನ ಖ್ಯಾತ ನಟಿ ನಯ ರಿವೇರಾ ಮೃತದೇಹ ಸೋಮವಾರ ಪತ್ತೆಯಾಗಿದೆ ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ.

ಗುಜರಾತ್: ಪ್ರತ್ಯೇಕ ವಾರ್ಡ್ ನಿಂದ ತಪ್ಪಿಸಿಕೊಂಡಿದ್ದ ಕೊರೋನಾ ಸೋಂಕಿತ ವ್ಯಕ್ತಿ ಶವವಾಗಿ ಪತ್ತೆ
ದೇಶ

ಗುಜರಾತ್: ಪ್ರತ್ಯೇಕ ವಾರ್ಡ್ ನಿಂದ ತಪ್ಪಿಸಿಕೊಂಡಿದ್ದ ಕೊರೋನಾ ಸೋಂಕಿತ ವ್ಯಕ್ತಿ ಶವವಾಗಿ ಪತ್ತೆ

ಎರಡು ದಿನಗಳ ಹಿಂದೆ ಗುಜರಾತ್ ನ ಸೂರತ್ ನಗರದ ಸರ್ಕಾರಿ ಆಸ್ಪತ್ರೆಯ ಕೊವಿಡ್-19 ಪ್ರತ್ಯೇಕ ವಾರ್ಡ್ ನಿಂದತಪ್ಪಿಸಿಕೊಂಡಿದ್ದ ಕೊರೋನಾ ವೈರಸ್ ಸೋಂಕಿತ 50 ವರ್ಷದ ವ್ಯಕ್ತಿ ಗುರುವಾರ ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಾಪತ್ತೆಯಾಗಿದ್ದ ತೆಲಂಗಾಣ ಶಾಸಕನ ಮೂವರು ಸಂಬಂಧಿಗಳ ಶವ ಗೋದಾವರಿ ಕಾಲುವೆಯಲ್ಲಿ ಪತ್ತೆ
ದೇಶ

ನಾಪತ್ತೆಯಾಗಿದ್ದ ತೆಲಂಗಾಣ ಶಾಸಕನ ಮೂವರು ಸಂಬಂಧಿಗಳ ಶವ ಗೋದಾವರಿ ಕಾಲುವೆಯಲ್ಲಿ ಪತ್ತೆ

ಕಳೆದ 20 ದಿನಗಳಿಂದ ನಾಪತ್ತೆಯಾಗಿದ್ದ ತೆಲಂಗಾಣ ಶಾಸಕ ಮನೋಹರ ರೆಡ್ಡಿ ಅವರ ಮೂವರು ಸಂಬಂಧಿಗಳು ಗೋದಾವರಿ ನದಿಯ ಕಾಕತಿಯ ಕಾಲುವೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.