Football

ಬಿಕಿನಿ ಮಾಡೆಲ್ ಜತೆ ರೊನಾಲ್ಡೊ
ಫುಟ್ಬಾಲ್ನ ಖ್ಯಾತ ತಾರೆ ಕ್ರಿಶ್ಚಿಯಾನೊ ರೊನಾಲ್ಡೊ, ಪ್ರಖ್ಯಾತ ಮ್ಯಾಗಜೀನ್ ಜಿಕ್ಯೂನ ಮುಖಪುಟಕ್ಕೆ ಮಾಡೆಲ್ ಆಗಿದ್ದಾರೆ. ಜತೆಗೆ ಜನಪ್ರಿಯ ಮಾಡೆಲ್ ಅಲೆಸ್ಸಾಂಡ್ರಾ ಆಂಬ್ರೊಸಿಯೋ ಜತೆ ಸಖತ್ ಗ್ಲಾಮ ರ್ ಆಗಿ ಪೋಸ್ ನೀಡಿದ್ದಾರೆ...

ಹೊಸ ಗೆಳತಿಯೊಂದಿಗೆ ಕ್ರಿಸ್ಮಸ್ ರಾತ್ರಿ ಕಳೆದಿದ್ದ ರೊನಾಲ್ಡೋ
ಲೆಕ್ಕ ಹಾಕಿದರೆ ಫುಟ್ಬಾಲಿಗ ಕ್ರಿಸ್ಟಿಯಾನೊ ರೊನಾಲ್ಡೋಗೆ ತಿಂಗಳಿಗೊಬ್ಬರು ಗರ್ಲ್ಫ್ರೆಂಡ್ ಬೇಕು. ಯುರೋಪಿನ ಗಾಸಿಪ್ ಮ್ಯಾಗಜಿನ್ಗಳಲ್ಲಿ ರೊನಾಲ್ಡೋ ಕ್ರಿಸ್ ಮಸ್, ಹೊಸ...

ಬಿಎಫ್ ಸಿ ಪಂದ್ಯ ರೋಚಕ ಡ್ರಾ
ಕೊನೆಯ ನಿಮಿಷದವರೆಗೂ ರೋಮಾಂಚನ ಕಾಯ್ದುಕೊಂಡ ಬೆಂಗಳೂರು ಫುಟ್ಬಾಲ್ ಕ್ಲಬ್ (ಬಿಎಫ್ ಸಿ) ಹಾಗೂ ಓಜೋನ್ ಫುಟ್ಬಾಲ್ ಕ್ಲಬ್ ನಡುವಣದ ಸೂಪರ್ ಡಿವಿಷನ್ ಫುಟ್ಬಾಲ್ ಪಂದ್ಯ ಕೊನೆಗೂ 11ರ ಸಮಬಲದಲ್ಲಿ ಡ್ರಾ ಆಯಿತು...

ಫಿಫಾ ರ್ಯಾಂಕಿಂಗ್: ಭಾರತ ಪ್ರಗತಿ
ಪ್ರತಿಷ್ಠಿತ ಸ್ಯಾಫ್ ಫುಟ್ಬಾಲ್ ಚಾಂಪಿಯನ್ಶಿಪ್ನಲ್ಲಿ ಪ್ರಶಸ್ತಿ ಜಯಿಸಿದ ಭಾರತ ಫುಟ್ಬಾಲ್ ತಂಡ ಫಿಫಾ ರ್ಯಾಂಕಿಂಗ್ನಲ್ಲಿ ಮೂರು ಸ್ಥಾನ ಜಿಗಿತ ಕಂಡು ಪ್ರಸಕ್ತ 163ನೇ...

ಭಾರತಕ್ಕೆ ಚಾಂಪಿಯನ್ ಪಟ್ಟ
ಪಂದ್ಯದ ಆರಂಭದಲ್ಲಿ ಅವಕಾಶವನ್ನು ಕೈಚೆಲ್ಲಿದರೂ ನಂತರ ಆಕರ್ಷಕ ಪ್ರದರ್ಶನ ನೀಡಿದ ಭಾರತ ತಂಡ, ದಕ್ಷಿಣ ಏಷ್ಯಾ ಫುಟ್ಬಾಲ್ ಫೆಡರೇಷನ್ (ಸ್ಯಾಫ್)...

ಚಾಂಪಿಯನ್ನರಿಗೆ ಛೆಟ್ರಿ ಪಡೆ ಸವಾಲು
ಯುವ ಆಟಗಾರ ಹುಮ್ಮಸ್ಸನ್ನೇ ಪ್ರಮುಖ ಅಸ್ತ್ರವನ್ನಾಗಿಸಿಕೊಂಡಿರುವ ಭಾರತ ಫುಟ್ಬಾಲ್ ತಂಡ, ಭಾನುವಾರ (ಜ. 3) ನಡೆಯಲಿರುವ ಸ್ಯಾಫ್ ಫುಟ್ಬಾಲ್...

ಯುನೈಟೆಡ್ ತಂಡಕ್ಕೆ ರೋಚಕ ಜಯ
ಪಂದ್ಯದ ಆರಂಭದಲ್ಲಿ ಸಾಧಿಸಿದ ಮುನ್ನಡೆಯನ್ನು ಅಂತಿಮ ಹಂತದವರೆಗೂ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾದ ಸೌತ್ ಯುನೈಟೆಡ್...

ಬಾರ್ಕಾಗೆ ನೇಮಾರ್ ಗುಡ್ಬೈ?
ಪ್ರತಿಷ್ಠಿತ ಫುಟ್ಬಾಲ್ ಕ್ಲಬ್ ಆದ ಬಾರ್ಸಿಲೋನಾ (ಬಾರ್ಕಾ) ವನ್ನು ನೇಮಾರ್ ಅವರು ಶೀಘ್ರದಲ್ಲೇ ತೊರೆದು ಮಾ್ಯಂಚೆಸ್ಟರ್ ಸಿಟಿ ತಂಡಕ್ಕೆ ಸೇರ್ಪಡೆಗೊಳ್ಳಲಿದ್ದಾರೆಯೇ?...

ಸಿಐಎಲ್ ಮಣಿಸಿದ ಓಜೋನ್
ಪಂದ್ಯದ ಮೊದಲಾರ್ಧಕ್ಕೆ ಹೋಲಿಸಿದರೆ ದ್ವಿತೀಯಾರ್ಧದಲ್ಲಿ ಕಂಡುಬಂದ ತುರುಸಿನ ಕಾದಾಟದಲ್ಲಿ ಸಿಐಎಲ್ ಎದುರು ಇನ್ನಷ್ಟು ಆಕ್ರಮಣಕಾರಿಯಾದ ಓಜೋನ್...

