food

ಒಂದೇ ಊಟದಲ್ಲಿ ಅನ್ನ ಮತ್ತು ಚಪಾತಿ ತಿನ್ನಬಹುದಾ? ತಜ್ಞರು ಹೇಳೋದು ಏನು?
ತೂಕ ಇಳಿಸಿಕೊಳ್ಳಬೇಕು ಎಂದ ಕೂಡಲೇ ಅಕ್ಕಿ ಮತ್ತು ಗೋಧಿಯನ್ನು ದೂರ ಇಡುವವರು ಅನೇಕರು.! ಹಾಗಾಗಿ, ಬಹುತೇಕರಲ್ಲಿ ಒಂದೇ ಊಟದಲ್ಲಿ ಅನ್ನ ಮತ್ತು ಚಪಾತಿ ಎರಡನ್ನೂ ತಿನ್ನುವುದು ಸರಿಯೇ ತಪ್ಪೇ ಎಂಬ ಪ್ರಶ್ನೆ ಸಾಮಾನ್ಯವಾಗಿದೆ. ಅದಕ್ಕೆ ಉತ್ತರ ಇಲ್ಲಿದೆ:

Apollo ಆಸ್ಪತ್ರೆ ಕ್ಯಾಂಟೀನ್ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿ: ಹಳಸಿದ ಬ್ರೆಡ್, ಅವಧಿ ಮೀರಿದ ಆಹಾರ ಪದಾರ್ಥಗಳು ಪತ್ತೆ...!
ನಗರದಾದ್ಯಂತ ಹೋಟೆಲ್ಗಳು ಹಾಗೂ ಸಾಂಸ್ಥಿಕ ಕ್ಯಾಂಟೀನ್ಗಳ ವಿರುದ್ಧ ಹಮ್ಮಿಕೊಳ್ಳಲಾಗಿರುವ ವಿಶೇಷ ಕಾರ್ಯಾಚರಣೆಯ ಭಾಗವಾಗಿ ಈ ದಾಳಿ ನಡೆಸಲಾಗಿದೆ.

ಸಂಜೆ ಸ್ನಾಕ್ಸ್ಗೆ 10 ನಿಮಿಷದಲ್ಲೇ ಮಾಡಿ ಸೇವ್ ಪುರಿ; ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರ ಫೇವರೇಟ್!
ಸಂಜೆ ಸ್ನಾಕ್ಸ್ಗೆ ಮನೆಯಲ್ಲೇ ಮಾಡಿ ಅಂಗಡಿ ಸ್ಟೈಲ್ ಸೇವ್ ಪುರಿ;ಕೇವಲ 10 ನಿಮಿಷದಲ್ಲಿ ಬಾಯಲ್ಲಿ ನೀರೂರಿಸುವ ಸೇವ್ ಪುರಿ ರೆಸಿಪಿ ಇಲ್ಲಿದೆ.

ಕುಕ್ಕರ್ನಲ್ಲಿ ಅನ್ನ ಮುದ್ದೆ ಆಗ್ತಿದ್ಯಾ? ಹಾಗಾದ್ರೆ, ಈ ಟ್ರಿಕ್ ಟ್ರೈ ಮಾಡಿ
ಕುಕ್ಕರ್ನಲ್ಲಿ ಅನ್ನ ಮಾಡಿದಾಗ ಮುದ್ದೆ ಮುದ್ದೆ ಆಗಿ ಬರ್ತಿದೆಯಾ? ಹಾಗಾದ್ರೆ, ನೀವು ಮಾಡ್ತಿರೋ ಒಂದೆರಡು ಸಣ್ಣ ತಪ್ಪುಗಳಿಂದಲೇ ಹೀಗೆ ಆಗ್ತಿರೋದು. ಈ ತಪ್ಪುಗಳನ್ನು ಸರಿಪಡಿಸಿದರೆ ಪ್ರತಿ ಬಾರಿಯೂ ಹದವಾಗಿ, ಅಕ್ಕಿ ಅಕ್ಕಿಯಾಗಿ ಅನ್ನ ಬರುತ್ತೆ.

ನಿಮಿಷಗಳಲ್ಲಿ ಮನೆಯಲ್ಲೇ ಮಾಡಿ ಗರಿಗರಿಯಾದ ಪೊಟ್ಯಾಟೋ ಲಾಲಿಪಾಪ್; ಇಲ್ಲಿದೆ ಸಿಂಪಲ್ ರೆಸಿಪಿ
ಸಂಜೆ ಹೊತ್ತಿಗೆ ಬಿಸಿ ಬಿಸಿಯಾಗಿ ಗರಿ ಗರಿಯಾಗಿ ತಿನ್ನಬೇಕು ಅನಿಸಿದಾಗ ಪೊಟ್ಯಾಟೋ ಲಾಲಿಪಾಪ್ ಸೂಪರ್ ಆಯ್ಕೆ. ಮಾಡೋದು ತುಂಬಾ ಈಸಿ. ಕೇವಲ 15 ನಿಮಿಷದಲ್ಲಿ ರೆಡಿ ಆಗುತ್ತೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರಿಗೂ ಇಷ್ಟವಾಗುವ ಈ ಸ್ನ್ಯಾಕ್ ಟೀ ಜೊತೆ ಸೂಪರ್ ಕಾಂಬೋ.

'ನನ್ನ ಮಗ ದೇವರಿಗೆ ಪೂಜೆ ಮಾಡದೆ ನೀರು ಸಹ ಕುಡಿಯೋದಿಲ್ಲ; ಇಂತಹ ನಂಬಿಕೆ ಹುಟ್ಟುಹಾಕಿದ್ದು ಮನುವಾದಿಗಳು': ಸಿದ್ದರಾಮಯ್ಯ
ಇಂದು ನೆಹರು ಮತ್ತು ನರೇಂದ್ರ ಮೋದಿಯನ್ನು ಹೋಲಿಕೆ ಮಾಡುವ ಕೆಲಸ ಆಗುತ್ತಿದೆ. ನೆಹರೂ ಮತ್ತು ಮೋದಿಯವರನ್ನು ಹೋಲಿಕೆ ಮಾಡುವುದಕ್ಕೆ ಸಾಧ್ಯವಿಲ್ಲ. ನೆಹರು ಎಲ್ಲಿ ಮೋದಿ ಎಲ್ಲಿ? ಈ ಸುಳ್ಳನ್ನು ಜನರಿಗೆ ಹೇಳಿದಾಗ ಅದನ್ನು ನಂಬುವಂತವರು ಇದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ಹವಾಮಾನ ವೈಪರಿತ್ಯ, ಅನ್ನ-ನೀರಿಗೂ ಹಾಹಾಕಾರ; ಅಪಮೃತ್ಯು ಹೆಚ್ಚಳ, ಎಲ್ಲವೂ ಅತಂತ್ರ; ಮುಂದೆ ಕಾದಿದೆ ಘನ ಘೋರ ವಿಪತ್ತು: ಕೋಡಿ ಶ್ರೀ
ತಮ್ಮ ನಿಖರ ಭವಿಷ್ಯವಾಣಿಗಳಿಗೆ ಹೆಸರಾಗಿರುವ ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು, ಇದೀಗ ದೇಶದ ಭವಿಷ್ಯದ ಕುರಿತು ಭಯಾನಕ ಮುನ್ಸೂಚನೆ ನೀಡಿದ್ದಾರೆ.

ಸಮೃದ್ಧ ಪೋಷಕಾಂಶ ವಿಟಮಿನ್ ಸಿ (ಕುಶಲವೇ ಕ್ಷೇಮವೇ)
ವಿಟಮಿನ್ ಸಿಯ ಮತ್ತೊಂದು ಮಹತ್ವದ ಪಾತ್ರ ಕೊಲಾಜನ್ ಉತ್ಪಾದನೆ. ಕೊಲಾಜನ್ ಎಂಬ ಪ್ರೋಟೀನ್ ಚರ್ಮ, ಎಲುಬು, ಸ್ನಾಯು ಮತ್ತು ರಕ್ತನಾಳಗಳ ಬಲವರ್ಧನೆಗೆ ಅತ್ಯಗತ್ಯ.

ಕಾರವಾರ: ಊಟ ಮಾಡುವಾಗ ಗಂಟಲಲ್ಲಿ ಅನ್ನದ ಅಗುಳು ಸಿಲುಕಿ ಯುವಕ ಸಾವು
ವೃತ್ತಿಯಲ್ಲಿ ಕಾರು ಚಾಲಕರಾಗಿ ಜೀವನ ಸಾಗಿಸುತ್ತಿದ್ದ ಅಮಿತ್, ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ವೈದ್ಯರಿಂದ ಚಿಕಿತ್ಸೆ ಸಹ ಪಡೆಯುತ್ತಿದ್ದರು.

