FlyDubai co-pilot

11/9 ಮಾದರಿಯಲ್ಲೇ ಇಸ್ರೇಲ್ ಧ್ವಂಸಕ್ಕೆ ಸಂಚು..! ಫ್ಲೈದುಬೈ ಏರ್‌ಲೈನ್ಸ್ ಸೇರಿದ್ದೇ ಆ ಕ್ರೂರ ಉದ್ದೇಶಕ್ಕಾಗಿ; ಸತ್ಯ ಬಾಯಿಬಿಟ್ಟ ಕಿಲ್ಲರ್ ಪೈಲಟ್ ಹಮಾಮ್..!
ಗಾಜಾಕ್ಕಾಗಿ ಪ್ರತೀಕಾರ ತೀರಿಸಿಕೊಳ್ಳಲು ನಾನು ಇದನ್ನು ಮಾಡಿದೆ. ಹುತಾತ್ಮನಾಗಿ ಸಾಯಲು ಬಯಸಿದ್ದೆ ಎಂದು ಹಮಾಮ್ ಅಲ್-ಹಮ್ಮಾಮಿ, ಯುಎಇ ತನಿಖಾಧಿಕಾರಿಗಳ ವಿಚಾರಣೆ ವೇಳೆ ಹೇಳಿದ್ದಾನೆ.

'ನನಗೆ ಸಾವಿನ ಭಯವಿರಲಿಲ್ಲ': ವಿಮಾನವನ್ನು ಪತನಗೊಳಿಸುವುದೇ ಉದ್ದೇಶವಾಗಿತ್ತು! ಸಹ-ಪೈಲಟ್ ಹಮ್ಮಾಮಿ ಹೇಳಿಕೆ
ವಿಮಾನವನ್ನು ಪತನಗೊಳಿಸುವುದೇ ನನ್ನ ಉದ್ದೇಶವಾಗಿತ್ತು. ನನಗೆ ಸಾವಿನ ಭಯವಿರಲಿಲ್ಲ ಎಂದು ತನಿಖಾಧಿಕಾರಿಗಳಿಗೆ ತಿಳಿಸಿದ್ದಾನೆ ಎಂದು 'ದಿ ವಾಲ್ ಸ್ಟ್ರೀಟ್ ಜರ್ನಲ್' (WSJ) ವರದಿ ಮಾಡಿದೆ.

"ಯುದ್ಧ ಮುಗಿದಿಲ್ಲ": ಫ್ಲೈದುಬೈ ಸಹ-ಪೈಲಟ್‌ನನ್ನು ಶ್ಲಾಘಿಸಿದ ಅಲ್-ಖೈದಾ; ಹೆಚ್ಚಿನ ದಾಳಿಗಳಿಗೆ ಕರೆ
ಲೇಖನದ ಪ್ರಕಾರ, ಒಂದು ವೇಳೆ ವಿಮಾನ ಅಪಹರಣ ಯಶಸ್ವಿಯಾಗಿದ್ದರೆ, ಈ ಪ್ರದೇಶದಲ್ಲಿ ಅಧಿಕಾರದ ಸಮತೋಲನವು ಬದಲಾಗಬಹುದಿತ್ತು.

FlyDubai ಪೈಲಟ್ ಭಾರತೀಯ ಸ್ಮಿತ್ ಮಚ್ಛರ್‌ಗೆ ಇರಿದ ಕೋ ಪೈಲಟ್ ಹಮಾಮ್ ಅಲ್-ಹಮ್ಮಾಮಿ ಯಾರು?
ಈ ಘಟನೆಯ ಬೆನ್ನಲ್ಲೇ ಸಹ ಪೈಲಟ್‌ನ ಹಿನ್ನೆಲೆ ಕುರಿತು ತೀವ್ರ ಪರಿಶೀಲನೆ ಆರಂಭವಾಗಿದೆ. ದಿ ವಾಲ್ ಸ್ಟ್ರೀಟ್ ಜರ್ನಲ್ ವರದಿ ಪ್ರಕಾರ, ಆಮೂಲಾಗ್ರ ವಿಚಾರಧಾರೆ ಹೊಂದಿದ್ದಾನೆ ಎಂಬ ಕಾರಣಕ್ಕೆ ಒಮಾನ್ ಅಧಿಕಾರಿಗಳು ಈ ಹಿಂದೆ ಆತನಿಗೆ ವಿಮಾನ ಹಾರಾಟ ನಡೆಸದಂತೆ ನಿರ್ಬಂಧ ಹೇರಿದ್ದರು.

FlyDubai ಕೋ ಪೈಲಟ್ ಹಾರಾಟಕ್ಕೆ ಒಮಾನ್ ನಲ್ಲಿ ನಿಷೇಧ; ಪತನಕ್ಕೆ ಯತ್ನಿಸಿದ್ದ ಆತ ಉಗ್ರವಾದ ಹಿನ್ನಲೆಯವನೇ?
182 ಜನ ಪ್ರಯಾಣಿಕರನ್ನು ಹೊತ್ತೊಯ್ದು ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನ ಬಹುತೇಕ ಪತನಗೊಳ್ಳುವಂತೆ ಮಾಡಿದ ಎಂದು ಅಧಿಕಾರಿಗಳು ಹೇಳಿರುವ ಅದರ ಸಹ ಪೈಲಟ್‌ಗೆ, ಆತ ಉಗ್ರವಾದಿ ವಿಚಾರಧಾರೆಗಳನ್ನು ಅಳವಡಿಸಿಕೊಂಡಿದ್ದಾನೆ ಎಂದು ಆತನ ಹಾರಾಟಕ್ಕೆ ನಿಷೇಧ ಹೇರಲಾಗಿತ್ತು

