FLOODS

ಇಂಡೋನೇಶಿಯ ಭೂಕುಸಿತ: ಮೃತಪಟ್ಟವರ ಸಂಖ್ಯೆ 47ಕ್ಕೆ ಏರಿಕೆ
ವಿದೇಶ

ಇಂಡೋನೇಶಿಯ ಭೂಕುಸಿತ: ಮೃತಪಟ್ಟವರ ಸಂಖ್ಯೆ 47ಕ್ಕೆ ಏರಿಕೆ

ಕೆಲ ದಿನಗಳಿಂದ ಇಂಡೋನೇಶಿಯಾದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಸಂಭವಿಸಿದ ಭೂಕುಸಿತದಲ್ಲಿ ಸತ್ತವರ ಸಂಖ್ಯೆ 47ಕ್ಕೆ ಏರಿದೆ...

ಚೈನಾ ಪ್ರವಾಹ ಮತ್ತು ಭೂಕುಸಿತಕ್ಕೆ ೧೪ ಬಲಿ
ವಿದೇಶ

ಚೈನಾ ಪ್ರವಾಹ ಮತ್ತು ಭೂಕುಸಿತಕ್ಕೆ ೧೪ ಬಲಿ

ಚೈನಾದ ಹಲೆವೆಡು ಉಂಟಾಗಿರುವ ಭಾರಿ ಪ್ರವಾಹ, ಭೂಕುಸಿತ ಮತ್ತು ಚಂಡಮಾರುತದಿಂದಾಗಿ ಕನಿಷ್ಠ ೧೪ ಜನ ಮೃತಪಟ್ಟಿದ್ದಾರೆ ಎಂದು ಗುರುವಾರ ಅಧಿಕಾರಿಗಳು ತಿಳಿಸಿದ್ದಾರೆ.

ಅಫ್ಘಾನಿಸ್ಥಾನ ಪ್ರವಾಹ; ಮೂವತ್ತು ಸಾವು
ವಿದೇಶ

ಅಫ್ಘಾನಿಸ್ಥಾನ ಪ್ರವಾಹ; ಮೂವತ್ತು ಸಾವು

ರಾತ್ರೋರಾತ್ರಿ ಉಂಟಾದ ಪ್ರವಾಹದಿಂದಾಗಿ ಅಫ್ಘಾನಿಸ್ಥಾನದಲ್ಲಿ ಕನಿಷ್ಠ ೩೦ ಜನ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೇದಾರನಾಥ ಜಲಪ್ರಳಯಕ್ಕೆ ಹನಿಮೂನ್ ಗಾಗಿ ಬಂದವರೇ ಕಾರಣ: ಸ್ವರೂಪಾನಂದ ಸರಸ್ವತಿ
ದೇಶ

ಕೇದಾರನಾಥ ಜಲಪ್ರಳಯಕ್ಕೆ ಹನಿಮೂನ್ ಗಾಗಿ ಬಂದವರೇ ಕಾರಣ: ಸ್ವರೂಪಾನಂದ ಸರಸ್ವತಿ

ಪ್ರವಾಸಿಗರು, ನವವಿವಾಹಿತರ ಅಪವಿತ್ರ ಕೃತ್ಯಗಳಿಂದ 2013 ರಲ್ಲಿ ಕೇದಾರನಾಥದಲ್ಲಿ ಜಲಪ್ರಳಯ ಉಂಟಾಗಿತ್ತು ಎಂದು ದ್ವಾರಕಾ ಶಾರದಾಪೀಠದ ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ ಹೇಳಿದ್ದಾರೆ.

ಪ್ರವಾಹಪೀಡಿತ ತಮಿಳುನಾಡಿಗೆ 'ದಿಲ್ವಾಲೆ' ತಂಡದಿಂದ ೧ ಕೋಟಿ ದೇಣಿಗೆ
ಬಾಲಿವುಡ್

ಪ್ರವಾಹಪೀಡಿತ ತಮಿಳುನಾಡಿಗೆ 'ದಿಲ್ವಾಲೆ' ತಂಡದಿಂದ ೧ ಕೋಟಿ ದೇಣಿಗೆ

ಪ್ರವಾಹಪೀಡಿತ ತಮಿಳುನಾಡಿಗೆ ನಟ ಶಾರುಕ್ ಖಾನ್ ಮುಖ್ಯ ಭೂಮಿಕೆಯಲ್ಲಿರುವ ಬಾಲಿವುಡ್ ಸಿನೆಮಾ 'ದಿಲ್ವಾಲೆ' ತಂಡ ೧ ಕೋಟಿ ರೂ ಸಹಾಯಧನ

ಹುಟ್ಟುಹಬ್ಬದ ಸಂಭ್ರಮ ಬೇಡೆಂದ ರಜನಿಕಾಂತ್
ಸಿನಿಮಾ ಸುದ್ದಿ

ಹುಟ್ಟುಹಬ್ಬದ ಸಂಭ್ರಮ ಬೇಡೆಂದ ರಜನಿಕಾಂತ್

ಶನಿವಾರಕ್ಕೆ ೬೪ ತುಂಬುವ ಸೂಪರ್ ಸ್ಟಾರ್ ರಜನಿಕಾಂತ್, ತಮ್ಮ ಹುಟ್ಟುಹಬ್ಬವನ್ನು ವೈಭವಪೂರಿತವಾಗಿ ಆಚರಿಸದಿರುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ತಮಿಳುನಾಡಿನಾದ್ಯಂತ

ಕಡಲೂರ್ ಬಗ್ಗೆ ಕಾಳಜಿಯಿರಲಿ; ನಾಟಕೀಯತೆ ಬೇಡ: ಸಿದ್ಧಾರ್ಥ್
ಸಿನಿಮಾ ಸುದ್ದಿ

ಕಡಲೂರ್ ಬಗ್ಗೆ ಕಾಳಜಿಯಿರಲಿ; ನಾಟಕೀಯತೆ ಬೇಡ: ಸಿದ್ಧಾರ್ಥ್

ಪ್ರವಾಹ ಪೀಡಿತ ಕಡಲೂರು ಜಿಲ್ಲೆಯ ಜನರಿಗೆ ಸಹಾಯಹಸ್ತ ಚಾಚಲು ಮುಂದಾಗಿರುವ ನಟ ಸಿದ್ಧಾರ್ಥ್ ಅಲ್ಲಿನ ಪರಿಸ್ಥಿತಿಯನ್ನು ಉತ್ಪ್ರೇಕ್ಷಿಸಲಾಗುತ್ತಿದೆ ಎಂದಿದ್ದಾರೆ.

ಚೆನ್ನೈ ವಿಮಾನ ನಿಲ್ದಾಣದಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಕಾರ್ಯಾರಂಭ
ದೇಶ

ಚೆನ್ನೈ ವಿಮಾನ ನಿಲ್ದಾಣದಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಕಾರ್ಯಾರಂಭ

ಐದು ದಿನಗಳ ಬಳಿಕ ಚೆನ್ನೈ ನಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಕಾರ್ಯಾಚರಣೆ ಪ್ರಾರಂಭವಾಗಿದೆ.

ಚೆನ್ನೈ ಪ್ರವಾಹ: ಹಸುಗೂಸಿಗೆ ರಕ್ಷಕ 'ಯೂನಸ್' ಹೆಸರಿಟ್ಟ ಹಿಂದೂ ದಂಪತಿ
ಪ್ರಧಾನ ಸುದ್ದಿ

ಚೆನ್ನೈ ಪ್ರವಾಹ: ಹಸುಗೂಸಿಗೆ ರಕ್ಷಕ 'ಯೂನಸ್' ಹೆಸರಿಟ್ಟ ಹಿಂದೂ ದಂಪತಿ

ಚೆನ್ನೈ ಪ್ರವಾಹದಲ್ಲಿ ಮುಳುಗಿ ಹೋಗುತ್ತಿದ್ದ ಚಿತ್ರ ಮತ್ತು ಮೋಹನ್ ದಂಪತಿಗೆ ಬಂದೊದಗಿದ್ದು ಮಹಮದ್ ಯೂನಸ್. ನೆನ್ನೆ ಜನಿಸಿದ ಅವರ ಹೆಣ್ಣು ಮಗುವಿಗೆ 'ಯೂನಸ್'