Flight

ಬೆಂಗಳೂರು-ಸೀಟೆಲ್ ನಡುವೆ ನೇರ ವಿಮಾನ ಸಂಚಾರ
ಅಮೆರಿಕನ್ ಏರ್ ಲೈನ್ಸ್ ಸಂಸ್ಥೆಯು ಇದೇ ಅಕ್ಟೋಬರ್ ನಿಂದ ಬೆಂಗಳೂರು-ಸೀಟೆಲ್ ನಗರಗಳ ನಡುವೆ ನೇರ ವಿಮಾನ ಸಂಚಾರ ಸೇವೆ ಆರಂಭಿಸುವುದಾಗಿ ಪ್ರಕಟಿಸಿದೆ

ಬೀದರ್ - ಬೆಂಗಳೂರು ವಿಮಾನ ಸೇವೆಗೆ ಸಿಎಂ ಯಡಿಯೂರಪ್ಪ ಚಾಲನೆ
ಬೀದರನಿಂದ ಬೆಂಗಳೂರಿಗೆ ಹಾರಲಿರುವ ಲೋಹದ ಹಕ್ಕಿ ಬೀದರ್ ನಾಗರಿಕ ವಿಮಾನಯಾನ ಸೇವೆಯನ್ನು ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಲೋಕಾರ್ಪಣೆಗೊಳಿಸಿದರು.

ಬೆಂಗಳೂರಿನಿಂದ ದಕ್ಷಿಣ ಆಫ್ರಿಕಾಗೆ ನೇರ ವಿಮಾನ ಸೇವೆ ಪ್ರಾರಂಭ
ದಕ್ಷಿಣ ಭಾರತದ ಹೆಬ್ಬಾಗಿಲು ಮತ್ತು ಆರೋಗ್ಯ ಹಾಗೂ ಶಿಕ್ಷಣದ ಕೇಂದ್ರವೆಂದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಬೆಂಗಳೂರಿನಿಂದ ಇಂದಿನಿಂದ ನೇರವಾಗಿ ದಕ್ಷಿಣ ಆಫ್ರಿಕಕ್ಕೆ ನಡುವೆ ಮೊದಲ ಬಾರಿಗೆ ನೇರ ವಿಮಾನಯಾನ ಸೇವೆ ಆರಂಭವಾಗಿದೆ ಎಂದು ಸಚಿವ ಸಿ.ಟಿ.ರವಿ ಅವರು ತಿಳಿಸಿದರು.

ಬಿರುಗಾಳಿಗೆ ತೀವ್ರವಾಗಿ ಅಲುಗಾಡಿದ ಏರ್ ಇಂಡಿಯಾ ವಿಮಾನಗಳು, ಭೀತಿಗೊಳಗಾದ ಪ್ರಯಾಣಿಕರು
ಬಿರುಗಾಳಿ ಪರಿಣಾಮ ರಾಜಧಾನಿ ದೆಹಲಿಯಿಂದ ವಿಜಯವಾಡಕ್ಕೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ತೀವ್ರವಾಗಿ ಅಲುಗಾಡಿದ್ದು, ವಿಮಾನದಲ್ಲಿದ್ದ ಪ್ರಯಾಣಿಕರು ಭೀತಿಗೊಳಗಾದ ಘಟನೆ ಭಾನುವಾರ ನಡೆದಿದೆ.

ಬೆಳಗಾವಿಗೆ ವಿಮಾನ ಸೇವೆ ಆರಂಭಿಸಲಿರುವ ಇಂಡಿಗೋ
ದಕ್ಷಿಣ ಭಾರತದಲ್ಲಿ ಸಂಪರ್ಕವನ್ನು ಸದೃಢಗೊಳಿಸುವ ಉದ್ದೇಶದಿಂದ ಇಂಡಿಗೋ ವಿಮಾನಯಾನ ಸಂಸ್ಥೆ ಬುಧವಾರ ಬೆಳಗಾವಿಯನ್ನು ತನ್ನ ಸಂಪರ್ಕ ಜಾಲಕ್ಕೆ ಸೇರಿಸಿದೆ.

ಮೈಸೂರಿನಿಂದ ಗೋವಾ, ಹೈದರಾಬಾದ್ ಗೆ ವಿಮಾನ ಸಂಪರ್ಕ
ಇಲ್ಲಿನ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಹೈದರಾಬಾದ್, ಕೊಚ್ಚಿ ಮತ್ತು ಗೋವಾ ನಗರಗಳಿಗೆ ವಿಮಾನಯಾನ ಸಂಪರ್ಕ ...

ಬೆಳಗಾವಿಯಿಂದ ಮುಂಬೈಗೆ ಉಡಾನ್ ಯೋಜನೆಯಡಿ ವಿಮಾನ ಹಾರಾಟಕ್ಕೆ ಚಾಲನೆ
ಕೇಂದ್ರದ ಉಡಾನ್ ಯೋಜನೆಯಡಿ ಬಹುನಿರೀಕ್ಷಿತ ಸ್ಪೈಸ್‌ಜೆಟ್ ಸಂಸ್ಥೆಯಿಂದ ಬೆಳಗಾವಿ-ಮುಂಬಯಿ ನಡುವೆ ವಿಮಾನಯಾನ ...

ಇಂದಿನಿಂದ ಹುಬ್ಬಳ್ಳಿ- ಬೆಂಗಳೂರು ಮಧ್ಯೆ ಪ್ರತಿದಿನ ವಿಮಾನ ಹಾರಾಟ
ಬೆಂಗಳೂರು-ಹುಬ್ಬಳ್ಳಿ ಮಧ್ಯೆ ವಾಯುಮಾರ್ಗ ಸಂಚಾರ ದಟ್ಟಣೆ ಹಿನ್ನಲೆಯಲ್ಲಿ ಏರ್ ಇಂಡಿಯಾ ಸಂಸ್ಥೆ ಈ ...

ಬೆಳಗಾವಿ: ಮೇ 1 ರಿಂದ ಮೊದಲ ಉಡಾನ್ ವಿಮಾನಯಾನ ಆರಂಭ
ಹಲವು ದಿನಗಳ ನಂತರ ಉಡಾಣ್ -3 ಯೋಜನೆಯಡಿ ಹೈದ್ರಾಬಾದ್ - ಬೆಳಗಾವಿ ನಡುವಣ ಮೊದಲ ವಿಮಾನಯಾನ ಮೇ 1 ರಿಂದ ಆರಂಭವಾಗಲಿದೆ.

