flag

ತಿರಂಗ ಧ್ವಜ ಹಾರಿಸಿ, ಪ್ರತಿನಿತ್ಯ ರಾಷ್ಟ್ರಗೀತೆ ಹಾಡಿ; ಮದರಸಾಗಳಿಗೆ ಮಧ್ಯಪ್ರದೇಶ ಶಿಕ್ಷಣ ಸಚಿವ ಸೂಚನೆ
ತ್ರಿವರ್ಣ ಧ್ವಜ ಹಾರಿಸಿ, ಪ್ರತೀ ನಿತ್ಯ ಮಕ್ಕಳಿಂದ ರಾಷ್ಟ್ರಗೀತೆಯನ್ನು ಹಾಡಿಸಿ ಎಂದು ಎಲ್ಲಾ ಮದರಸಾಗಳಿದೆ ಮಧ್ಯಪ್ರದೇಶ ಶಿಕ್ಷಣ ಸಚಿವ ಶುಕ್ರವಾರ ಸೂಚಿಸಿದ್ದಾರೆ...

70ನೇ ಸ್ವಾತಂತ್ರ್ಯ ದಿನ: ದಕ್ಷಿಣ ಏಷ್ಯಾದ ಇತಿಹಾಸದಲ್ಲಿಯೇ ಅತಿ ದೊಡ್ಡ ಧ್ವಜ ಹಾರಿಸಿದ ಪಾಕಿಸ್ತಾನ!
ಆಗಸ್ಟ್ 14ರಂದು 70ನೇ ಸ್ವಾತಂತ್ರ್ಯ ದಿನ ಆಚರಿಸಿಕೊಂಡ ನೆರೆಯ ರಾಷ್ಟ್ರ ಪಾಕಿಸ್ತಾನ ರಾಷ್ಟ್ರ ವಾಘಾ ಗಡಿಯಲ್ಲಿ 400 ಮೀಟರ್ ಎತ್ತರದಲ್ಲಿ ಹಾರಾಡುವಂಥ ಧ್ವಜವನ್ನು ಆರೋಹಣ ಮಾಡಿದೆ...

ಸ್ವಾತಂತ್ರ್ಯ ದಿನದಂದು ಶ್ರೀಲಂಕಾದಲ್ಲಿ ರಾಷ್ಟ್ರಧ್ವಜ ಹಾರಿಸಿದ ಭಾರತ ಕ್ರಿಕೆಟ್ ತಂಡ
ಭಾರತದ 71ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಭಾರತೀಯ ಕ್ರಿಕೆಟ್ ತಂಡ ಶ್ರೀಲಂಕಾ...

ಕರ್ನಾಟಕ ಧ್ವಜ ವಿವಾದ ಕಾನೂನನ್ನು ಅವಲಂಬಿಸಿದೆ: ಆಸ್ಕರ್ ಫೆರ್ನಾಂಡಿಸ್
ಕರ್ನಾಟಕಕ್ಕೆ ಪ್ರತ್ಯೇಕ ಧ್ವಜ ಬೇಕೆಂದು ಒತ್ತಾಯಿಸುತ್ತಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ....

ರಾಷ್ಟ್ರದಾದ್ಯಂತ 70ನೇ ಸ್ವಾತಂತ್ರೋತ್ಸವ ಸಂಭ್ರಮ: ಕೆಂಪುಕೋಟೆ ಮೇಲೆ ಪ್ರಧಾನಿ ಮೋದಿ ಧ್ವಜಾರೋಹಣ
ರಾಷ್ಟ್ರಾದಾದ್ಯಂತ 70ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಕೆಂಪುಕೋಟೆ ಮೇಲೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು...

ಉಗ್ರವಾದವನ್ನು ಭಾರತ ಎಂದಿಗೂ ಸಹಿಸುವುದಿಲ್ಲ: ಪ್ರಧಾನಿ ಮೋದಿ
ಮುಗ್ಧರು ಹಾಗೂ ಅಮಾಯಕರನ್ನು ಹಿಂಸಿಸುವ, ಬಲಿ ತೆಗೆದುಕೊಳ್ಳುವ ಉಗ್ರ ಕೃತ್ಯಗಳನ್ನು, ಉಗ್ರವಾದಗಳನ್ನು ಭಾರತ ಎಂದಿಗೂ ಸಹಿಸುವುದಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ...

ಸ್ವಾತಂತ್ರ್ಯ ದಿನ: 4 ವರ್ಷಗಳಲ್ಲಿ ಭಾರತಕ್ಕೆ 5 ಕೋಟಿ ತ್ರಿವರ್ಣ ಧ್ವಜ ನೀಡಿದ ಹುಬ್ಬಳ್ಳಿ
ಆಗಸ್ಟ್ ತಿಂಗಳು ಆರಂಭವಾಗುತ್ತಿದ್ದಂತೆಯೇ ಎಲ್ಲರಿಗೂ ನೆನಪಾಗುವುದು ಸ್ವಾತಂತ್ರ್ಯದ ದಿನ. ಸ್ವಾತಂತ್ರ್ಯ ದಿನಾಚರಣೆಯ ಆಚರಣೆಗೆ ಇನ್ನು ಕೇವಲ ಒಂದು ದಿನ...

ಇಸೀಸ್ ಧ್ವಜ ವಿನ್ಯಾಸ ಮಾಡಿದ ಆರೋಪ ಎದುರಿಸುತ್ತಿರುವವ್ಯಕ್ತಿ ಇಂಜಿನಿಯರಿಂಗ್ ಮಾಡಿದ್ದು ಚೆನ್ನೈನಲ್ಲಿ !
ಭಾರತದಲ್ಲಿ ಇಸೀಸ್ ಪರ ಕಾರ್ಯಾಚರಣೆ ನಡೆಸುತ್ತಿದ್ದ ಮೊಹಮ್ಮದ್ ನಸೀರ್ ವಿರುದ್ಧ ಎನ್ಐಎ ಚಾರ್ಜ್ ಶೀಟ್ ದಾಖಲಿಸಿದ್ದು ಈತನ ಕುರಿತು ಮತ್ತಷ್ಟು ಮಾಹಿತಿ ದೊರೆತಿದೆ.

ರಾಷ್ಟ್ರಗೀತೆ, ರಾಷ್ಟ್ರಧ್ವಜ ಬದಲಿಸಬೇಕೆಂದು ಜೋಶಿ ಹೇಳಿಲ್ಲ: ಆರ್ ಎಸ್ ಎಸ್ ಸ್ಪಷ್ಟನೆ
ದೇಶದ ರಾಷ್ಟ್ರಗೀತೆ ಅಥವಾ ರಾಷ್ಟ್ರಧ್ವಜ ಬದಲಿಸಬೇಕು ಎಂದು ಭಯ್ಯಾಜಿ ಜೋಶಿ ಹೇಳಿಲ್ಲ ಎಂದು ಆರ್ ಎಸ್ ಎಸ್ ಸ್ಪಷ್ಟನೆ...

