Fined

ಟಿವಿ ಸೆಟ್ ಗಳು, ಪವರ್ ಬ್ಯಾಂಕ್ ಗಳ ಮೇಲಿನ ಜಿಎಸ್ ಟಿ ಪ್ರಯೋಜನಗಳನ್ನು ತಲುಪಿಸದ ಸ್ಯಾಮ್ ಸಂಗ್ ಗೆ 37ಲಕ್ಷ ದಂಡ!
ಟೆಲಿವಿಷನ್ ಸೆಟ್‌ಗಳು ಮತ್ತು ಪವರ್ ಬ್ಯಾಂಕುಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕಡಿತದ ಪ್ರಯೋಜನಗಳನ್ನು ಗ್ರಾಹಕರಿಗೆ ತಲುಪಿಸದ ಕಾರಣಕ್ಕಾಗಿ ಸ್ಯಾಮ್‌ಸಂಗ್ ಇಂಡಿಯಾ ಕಂಪನಿಗೆ ರಾಷ್ಟ್ರೀಯ ಲಾಭೋದ್ದೇಶ ವಿರೋಧಿ ಪ್ರಾಧಿಕಾರ (ಎನ್‌ಎಎ) 37.85 ಲಕ್ಷ ರೂ. ದಂಡವನ್ನು ವಿಧಿಸಿದೆ.

ಕಿವೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲೂ ನಿಧಾನಗತಿಯ ಬೌಲಿಂಗ್, ಭಾರತಕ್ಕೆ ದಂಡ
ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ದಾಳಿ ನಡೆಸಿ ದಂಡನೆಗೆ ಒಳಗಾಗಿದೆ. ಪರಿಣಾಮ ಪಂದ್ಯದ ಸಂಭಾವನೆಯ ಪ್ರತಿಷತ 80 ರಷ್ಟು ದಂಡ ರೂಪದಲ್ಲಿ ಕಟ್ಟಬೇಕಿದೆ

ಅಮೇಜಾನ್ ಗೆ 4 ದಶಲಕ್ಷ ಯೂರೋ ದಂಡ ವಿಧಿಸಿದ ಫ್ರಾನ್ಸ್ ನ್ಯಾಯಾಲಯ
ಪಾಲುದಾರ ಸಂಸ್ಥೆಯೊಂದಿಗಿನ ಒಪ್ಪಂದದಲ್ಲಿ ನಿಂದನೀಯ ಷರತ್ತುಗಳನ್ನು ವಿಧಿಸಿದ ಆರೋಪಕ್ಕೆ ಸಂಬಂಧಿಸಿದಂತೆ ದೈತ್ಯ ಆನ್ ಲೈನ್ ಮಾರಾಟ ಸಂಸ್ಥೆ ಅಮೇಜಾನ್ ಗೆ ಫ್ರಾನ್ಸ್ ನ ವಾಣಿಜ್ಯ ನ್ಯಾಯಾಲಯ 4 ದಶಲಕ್ಷ ಯುರೋ ದಂಡ ವಿಧಿಸಿದೆ.

ನಟ ಖರೀದಿಸಿದ್ದ 2 ಬಾಳೇಹಣ್ಣಿಗೆ 442 ರೂ ಬಿಲ್ ಮಾಡಿದ್ದ ಹೊಟೆಲ್ ಗೆ 25 ಸಾವಿರ ರೂ. ದಂಡ!
ಬಾಲಿವುಡ್ ನಟ ರಾಹುಲ್ ಬೋಸ್ ಆರ್ಡರ್ ಮಾಡಿದ್ದ 2 ಬಾಳೇಹಣ್ಣಿಗೆ 442 ರೂ. ಬಿಲ್ ಮಾಡಿದ್ದ ಪಂಚತಾರಾ ಹೊಟೆಲ್ ಗೆ 25 ಸಾವಿರ ರೂ ದಂಡ ವಿಧಿಸಲಾಗಿದೆ ಎಂದು ತಿಳಿದುಬಂದಿದೆ.

ಮುಂಬೈ ತಂಡದ ನಾಯಕ ರೋಹಿತ್ ಗೆ ದಂಡ!
ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಅವರು ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಈಡನ್ ಗಾರ್ಡನ್ ನಲ್ಲಿ ನಡೆದ ಪಂದ್ಯದ ವೇಳೆ ಐಸಿಸಿ ಹಾಗೂ ಐಪಿಎಲ್ ನಿಯಮಗಳ ವಿರುದ್ಧವಾಗಿ....

ನಿಯಮ ಉಲ್ಲಂಘನೆ: ಇಂದಿರಾ ಕ್ಯಾಂಟೀನ್ ಪ್ರಮುಖ ಗುತ್ತಿಗೆದಾರರಿಗೆ ರೂ.1.32 ಕೋಟಿ ದಂಡ
ಶುಚಿತ್ವ ಕಾಪಾಡದಿರುವುದು ಆಹಾರ ಪೂರೈಕೆಯಲ್ಲಿ ತಡ, ನಿಯಮ ಉಲ್ಲಂಘನೆ, ಸಿಬ್ಬಂದಿ ದುರ್ನಡತೆ ಸೇರಿದಂತೆ ಹಲವು ಕಾರಣಗಳಿಗಾಗಿ ಇಂದಿರಾ ಕ್ಯಾಂಟೀನ್'ನ ಎರಡು ಪ್ರಮುಖ ಗುತ್ತಿಗೆದಾರ ಸಂಸ್ಥೆಗಳಿಗೆ ಬರೋಬ್ಬರಿ ರೂ.1.32 ಕೋಟಿ ದಂಡ ವಿಧಿಸಲಾಗಿದೆ...

ಆಪಲ್, ಸ್ಯಾಮ್ ಸಂಗ್ ಸಂಸ್ಥೆಗಳಿಗೆ ಮಿಲಿಯನ್ ಗಟ್ಟಲೆ ದಂಡ!
ಮೊಬೈಲ್ ಗಳಲ್ಲಿ ಸಾಫ್ಟ್ ವೇರ್ ಅಪ್ಡೇಟ್ ಮಾಡಲು ಪ್ರೇರೇಪಿಸಿ ಮೊಬೈಲ್ ನಿಧಾನಗೊಳಿಸುತ್ತಿದ್ದ ಆಪಲ್, ಸ್ಯಾಮ್ ಸಂಗ್ ಸಂಸ್ಥೆಗಳಿಗೆ ಇಟಾಲಿಯ ಸಂಸ್ಥೆಯೊಂದು ಮಿಲಿಯನ್ ಗಟ್ಟಲೆ ದಂಡ ವಿಧಿಸಿದೆ.

ಅಸಭ್ಯ ವರ್ತನೆ: ವಿರಾಟ್ ಕೊಹ್ಲಿಗೆ ಪಂದ್ಯದ ಸಂಭಾವನೆಯ ಶೇ.25ರಷ್ಟು ದಂಡ
ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ನ ಮೂರನೇ ದಿನ ದುರ್ವತನೆ ತೋರಿದ ಆರೋಪದ ಮೇಲೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರಿಗೆ ಐಸಿಸಿ ಪಂದ್ಯದ...

ಇಮ್ರಾನ್ ಖಾನ್'ರ ಸುಳ್ಳು ಮದುವೆ ಸುದ್ದಿ ಪ್ರಸಾರ: 13 ಪಾಕ್ ಟಿವಿ ಚಾನಲ್‌ಗಳಿಗೆ ದಂಡ
ಮಾಜಿ ಕ್ರಿಕೆಟಿಗ ಹಾಗೂ ಪಾಕಿಸ್ತಾನ್ ತೆಹ್ರೀಕ್ ಎ ಇನ್ಸಾಫ್ ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಅವರು ಮದುವೆಯಾಗಿದ್ದಾರೆಂದು ಹೇಳಿ ಸುಳ್ಳು ಸುದ್ದಿ ಪ್ರಸಾರ ಮಾಡಿದ್ದ...

