Film

ಉಡ್ತಾ ಪಂಜಾಬ್ ವಿವಾದ: ಸೆನ್ಸಾರ್ ವಿರುದ್ಧ ಕಾನೂನು ಸಮರಕ್ಕಿಳಿದ ಚಿತ್ರತಂಡ?
ಉಡ್ತಾ ಪಂಜಾಬ್ ಚಿತ್ರಕ್ಕೆ ಅನುಮತಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಚಿತ್ರದ ತಂಡ ಸೆನ್ಸಾರ್ ವಿರುದ್ಧ ಕಾನೂನು ಸಮರಕ್ಕಿಳಿಯಲು ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.

ಗೊತ್ತು ಗುರಿ ಇಲ್ಲದ ಕರ್ನಾಟಕ ಚಲನಚಿತ್ರ ಶಿಕ್ಷಣ ಸಂಸ್ಥೆಗೆ ಬೇಕೇ ಚಿಕಿತ್ಸೆ?
ಕರ್ನಾಟಕ ಸರ್ಕಾರದ ಫಿಲ್ಮ್ ಮತ್ತು ಟೆಲಿವಿಶನ್ ಸಂಸ್ಥೆಯ ಬಹುತೇಕ ವಿದ್ಯಾರ್ಥಿಗಳು ಅಂತಿಮ ವರ್ಷದ ಪರೀಕ್ಷೆಯನ್ನು ಬಹಿಷ್ಕರಿಸಿದ್ದಾರೆ. ಕಾರಣ: ಸಂಸ್ಥೆಯ ಕಳಪೆ ಗುಣಮಟ್ಟದ ಶಿಕ್ಷಣ!

ಸ್ಟೀವನ್ ಸ್ಪಿಲ್ ಬರ್ಗ್ ಸಿನಿಮಾದಲ್ಲಿ ನಟಿಸಲು ನಿರಾಕರಿಸಿದ ಇರ್ಫಾನ್ ಖಾನ್
ಹಾಲಿವುಡ್ ನ ಹೆಸರಾಂತ ನಿರ್ದೇಶಕ ಹಾಗೂ ನಿರ್ಮಾಪಕ ಸ್ಟೀವನ್ ಸ್ಪೀಲ್ ಬರ್ಗ್ ಅವರ ಚಿತ್ರದಲ್ಲಿ ನಟಿಸಲು ಬಾಲಿವುಡ್ ನಟ ಇರ್ಫಾನ್ ಖಾನ್...

ತಮ್ಮ ಮೊದಲ ಪಾಕಿಸ್ತಾನಿ ಸಿನೆಮಾ ಬಗ್ಗೆ ಉತ್ಸುಕರಾಗಿರುವ ಓಂಪುರಿ
ತಾವು ನಟಿಸಿರುವ ಮೊದಲ ಪಾಕಿಸ್ತಾನಿ ಸಿನೆಮಾ "ಆಕ್ಟರ್ ಇನ್ ಲಾ'ದಲ್ಲಿ ಕೆಲಸ ಮಾಡುವುದಕ್ಕೆ ಅತೀವ ಖುಷಿಯಾಯಿತು ಎಂದಿದ್ದಾರೆ ಖ್ಯಾತ ನಟ ಓಂಪುರಿ.

ಜೋಗಿ ಪ್ರೇಮ್ ಚಿತ್ರದಲ್ಲಿ ಒಟ್ಟಿಗೆ ನಟಿಸಲಿದ್ದಾರೆ ಶಿವಣ್ಣ-ಸುದೀಪ್ !
ನಿರ್ದೇಶಕ ಹಾಗೂ ನಟ ಜೋಗಿ ಪ್ರೇಮ್ ಅವರ ಮುಂದಿನ ನಿರ್ದೇಶನದಲ್ಲಿ ಬರುವ ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಒಟ್ಟಿಗೆ ಅಭಿನಯಿಸಲಿದ್ದಾರೆ.

ರಿಂಗ್ ಗೆ ಇಳಿಯಲು ಸಜ್ಜಾದ 'ಬಾಕ್ಸರ್'
ಧನಂಜಯ್ ಅಭಿನಯದ ಬಾಕ್ಸರ್ ಚಿತ್ರ ನ.20 ರಂದು ಬಿಡುಗಡೆಯಾಗಲಿದ್ದು, ಚಿತ್ರದ ಯಶಸ್ಸಿನ ನಿರೀಕ್ಷೆಯಲ್ಲಿದ್ದಾರೆ ನಟ ಧನಂಜಯ್.

ಬುಲೆಟ್ ಪ್ರಕಾಶ್ ಗೆ 'ಕಾಲ್ ಶೀಟ್' ನೀಡಿದ ಚಾಲೆಂಜಿಂಗ್ ಸ್ಟಾರ್
ನಟ ದರ್ಶನ್ ತನ್ನ ಗೆಳೆಯನಿಗಾಗಿ ಕಾಲ್ ಶೀಟ್ ಕೊಟ್ಟಿರುವ ಸುದ್ದಿಯೊಂದು ಸ್ಯಾಂಡಲ್ ವುಡ್'ನಲ್ಲಿ ಸಖತ್ತಾಗೆ ಸೌಂಡ್ ಮಾಡಿದೆ. ...

ಇಂದ್ರ ಲೋಕದಲ್ಲಿ ಸನ್ನಿ ಮೋಹ
ಕನ್ನಡದ ಮಟ್ಟಿಗೆ ಇಂದ್ರಜಿತ್ ಲಂಕೇಶ್ ಸ್ಟಾರ್ ನಿರ್ದೇಶಕ ಎಂದೇ ಹೆಸರಾದವರು. ಹಾಗಂತ ಅದು ತಾವೇ ಕರೆದುಕೊಂಡಿದ್ದಲ್ಲ. ಅವರ ಸಿನಿಮಾಗಳ ....
ಲೊಳಲೊಟ್ಟೆ ಲೊಳಲೊಟ್ಟೆ 'ಲೊಡ್ಡೆ' ಲೊಳಲೊಟ್ಟೆ
ಇದು ಹಾಸ್ಯನಟರಿಗೆ ಸುಭಿಕ್ಷ ಕಾಲವಿರಬೇಕು. ಸಿನೆಮಾವಿಡಿ ತೆರೆಯನ್ನು ಆವರಿಸಿಕೊಳ್ಳುವ ಸುವರ್ಣಾವಕಾಶ ಪಡೆಯುತ್ತಿದ್ದಾರೆ ನೆನ್ನೆಯ ಹಾಸ್ಯನಟರು. ಕಳೆದ ವಾರ ಶರಣ್ ಅವರ ಸರದಿ ಈ ವಾರ ಕೋಮಲ್.

