Farmer

೨೦೧೪ರಲ್ಲಿ ೫೬೦೦ ರೈತರ ಆತ್ಮಹತ್ಯೆ
ಪ್ರಧಾನ ಸುದ್ದಿ

೨೦೧೪ರಲ್ಲಿ ೫೬೦೦ ರೈತರ ಆತ್ಮಹತ್ಯೆ

ಕಳೆದ ವರ್ಷ ೫೬೦೦ ಕ್ಕಿಂತಲೂ ಹೆಚ್ಚು ರೈತ್ಯರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಹರಿಭಾಯಿ ಪರಥಿಭಾಯಿ ಚೌಧರಿ

ರೈತನ ಬದುಕನ್ನು ಹಸನಾಗಿಸುವ ಹಸಿರು ಬಂಗಾರ ವೀಳ್ಯದೆಲೆ
ಕೃಷಿ-ಪರಿಸರ

ರೈತನ ಬದುಕನ್ನು ಹಸನಾಗಿಸುವ ಹಸಿರು ಬಂಗಾರ ವೀಳ್ಯದೆಲೆ

ಊಟದ ನಂತರ ಎಲೆ ಅಡಿಕೆ ಜಗಿಯುವುದು ಒಂದು ಸಂಪ್ರದಾಯ. ಎಲ್ಲ ಸಂಪ್ರದಾಯಸ್ಥ ಮನೆಗಳಲ್ಲಿ ಊಟದ ನಂತರ ಬಂದವರಿಗೆಲ್ಲ ಎಲೆ ಅಡಿಕೆ ಕೊಟ್ಟು ಗೌರವಿಸುತ್ತಾರೆ...

ಸಿಎಂ ಸಿದ್ದರಾಮಯ್ಯ ಸಾಂತ್ವನ ಯಾತ್ರೆ
ಜಿಲ್ಲಾ ಸುದ್ದಿ

ಸಿಎಂ ಸಿದ್ದರಾಮಯ್ಯ ಸಾಂತ್ವನ ಯಾತ್ರೆ

ಗದಗ ಹಾಗೂ ಧಾರವಾಡ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಭೇಟಿ ನೀಡಿ ಸಾಂತ್ವನ ಹೇಳಲಿದ್ದಾರೆ...

ರೈತ ಮಾಡಿದ ಸಾಲ ರು.7.10ಲಕ್ಷ, ತೀರಿಸಲು ಹೇಳಿದ್ದು ರು. 18ಲಕ್ಷ !
ಜಿಲ್ಲಾ ಸುದ್ದಿ

ರೈತ ಮಾಡಿದ ಸಾಲ ರು.7.10ಲಕ್ಷ, ತೀರಿಸಲು ಹೇಳಿದ್ದು ರು. 18ಲಕ್ಷ !

ಸಾಲ ತೀರಿಸುವ ಕುರಿತು ಬ್ಯಾಂಕ್ ನೀಡಿದ್ದ ಸಮನ್ಸ್ ಕಂಡು ಬೆಚ್ಚಿಬಿದ್ದ ತಾಲೂಕಿನ ಒಳತಾಂಡ ಗ್ರಾಮದ...

ಆತ್ಮಹತ್ಯೆ ತಡೆಗೆ ಪರಿಹಾರ ಹುಡುಕಿ: ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹ
ಜಿಲ್ಲಾ ಸುದ್ದಿ

ಆತ್ಮಹತ್ಯೆ ತಡೆಗೆ ಪರಿಹಾರ ಹುಡುಕಿ: ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹ

ಸಂದರ್ಭಕ್ಕೆ ತಕ್ಕಂತೆ ಯಾರ ಕಾಲಿಗೆ ಬೇಕಾದರೂ ಬೀಳುವ ಮೂರು ಬಿಟ್ಟ ರಾಜಕಾರಣಿಗಳು ಇಂದು ರೈತರ ಕಾಲಿಗೆ ಬೀಳು ತ್ತಿದ್ದಾರೆ. ಹೀಗೆ ರೈತರ ಕಾಲಿಗೆ ಬಿದ್ದು ಕಣ್ಣೀರಿಡುವ ಬದಲು ರೈತರ ಆತ್ಮಹತ್ಯೆಗೆ ಪರಿಹಾರ ಹುಡುಕುವ ಕೆಲಸ ಮಾಡಬೇಕಾಗಿದೆ ಎಂದು ಕರ್ನಾಟಕ ರಾಜ್ಯ...

211 ರೈತರ ಆತ್ಮಹತ್ಯೆ: ಡಾ. ಪರಮೇಶ್ವರ್
ಜಿಲ್ಲಾ ಸುದ್ದಿ

211 ರೈತರ ಆತ್ಮಹತ್ಯೆ: ಡಾ. ಪರಮೇಶ್ವರ್

ರಾಜ್ಯದಲ್ಲಿ ಮೂರು ತಿಂಗಳ ಅವಧಿಯಲ್ಲಿ 211 ಮಂದಿ ಆತ್ಮಹತ್ಯೆ ಮÁಡಿ ಕೊಂಡಿದ್ದು, ಅವರೆಲ್ಲಾ ರೈತರೇ ಆಗಿದ್ದಾರೆ. ಅಷ್ಟೇ ಅಲ್ಲ, ಅಸುನೀಗಿದವರಲ್ಲಿ ಮಧ್ಯ ವಯಸ್ಕರೇ ಹೆಚ್ಚು.`ಇದು ರಾಜ್ಯ ಸರ್ಕಾರ ಮತ್ತು ಪ್ರದೇಶ ಕಾಂಗ್ರೆಸ್ ಸಮಿತಿಯ...

ಸಾಲ ಬಾಧೆ, ಬೆಳೆ ನಷ್ಟ:  ಮತ್ತೆ ನಾಲ್ವರು ರೈತರು ಆತ್ಮಹತ್ಯೆ
ಜಿಲ್ಲಾ ಸುದ್ದಿ

ಸಾಲ ಬಾಧೆ, ಬೆಳೆ ನಷ್ಟ: ಮತ್ತೆ ನಾಲ್ವರು ರೈತರು ಆತ್ಮಹತ್ಯೆ

ಮಂಡ್ಯ, ಚಿಕ್ಕಬಳ್ಳಾಪುರ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಶನಿವಾರ ಮತ್ತು ಭಾನುವಾರ ಒಟ್ಟು ನಾಲ್ವರು ರೈತರು ಆತ್ಮಹತ್ಯೆ ಮಾಡಿಕೊಂಡಿರುವ....

ರೈತರಿಗೆ ಸಾಂತ್ವನ; 20 ರಿಂದ ಬಿಜೆಪಿ ಜಿಲ್ಲಾ ರ್ಯಾಲಿ
ಜಿಲ್ಲಾ ಸುದ್ದಿ

ರೈತರಿಗೆ ಸಾಂತ್ವನ; 20 ರಿಂದ ಬಿಜೆಪಿ ಜಿಲ್ಲಾ ರ್ಯಾಲಿ

ರೈತರಿಗೆ ಸಾಂತ್ವನ ಹೇಳಲು ಆ.20ರಿಂದ ಜಿಲ್ಲಾಮಟ್ಟದಲ್ಲಿ ಪಕ್ಷವು ರ್ಯಾಲಿ ಹಮ್ಮಿಕೊಳ್ಳಲಿದೆ ಎಂದು ಬಿಜೆಪಿ...

ಕುಟುಂಬದ ಬಗ್ಗೆಯೂ ಯೋಚಿಸಿ: ರೈತರಿಗೆ ಆದಿಚುಂಚನಗಿರಿ ಸ್ವಾಮೀಜಿ ಕಿವಿಮಾತು
ಜಿಲ್ಲಾ ಸುದ್ದಿ

ಕುಟುಂಬದ ಬಗ್ಗೆಯೂ ಯೋಚಿಸಿ: ರೈತರಿಗೆ ಆದಿಚುಂಚನಗಿರಿ ಸ್ವಾಮೀಜಿ ಕಿವಿಮಾತು

ರೈತರು ಯಾವುದೇ ಕಾರಣಕ್ಕೂ ಆತ್ಮಸ್ಥೈರ್ಯ ಕಳೆದುಕೊಂಡು ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರ ಕೈಗೊಳ್ಳಬಾರದು...