Farmer

ಸಾಲ ಮನ್ನಾ ವಿಳಂಬ: ರಾಜ್ಯದಲ್ಲಿ 2 ದಿನದಲ್ಲಿ 10 ಮಂದಿ ರೈತರ ಆತ್ಮಹತ್ಯೆ!
ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಿಂದ ರೈತರ ಸಾಲಮನ್ನಾ ನಿರ್ಧಾರ ವಿಳಂಬವಾಗುತ್ತಿದ್ದು ಈ ಮಧ್ಯೆ ರಾಜ್ಯದಲ್ಲಿ 2 ದಿನದಲ್ಲಿ 10 ರೈತರು...
001.jpg)
ಚೆನ್ನಗಿರಿ: ಹಿರೇಹಳ್ಳದ ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋದ ರೈತ
ದಾವಣಗೆರೆ ಜಿಲ್ಲೆ ಚೆನ್ನಗಿರಿಯ ಲಕ್ಷ್ಮಿ ಸಾಗರದ ಹಿರೇಹಳ್ಳ ತುಂಬಿ ಹರಿಯುತ್ತಿದ್ದು ಚೆಕ್ ಡ್ಯಾಂನಲ್ಲಿ ಪ್ರವಾಹ ಸ್ಥಿತಿ ಉಂಟಾಗಿದೆ. ಈ ವೇಳೆ ರಸ್ತೆ ದಾತಲು ಮುಂದಾದ ರೈತನೊಬ್ಬ ನೀರಿನಲ್ಲಿ ಕೊಚ್ಚಿ ಹೋಗಿರುವ

ಒಂದೇ ಸೂರಿನಡಿ 11 ಕೃಷಿ ಯೋಜನೆಗಳನ್ನು ತರಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ
ಪ್ರಧಾನ ಮಂತ್ರಿ ನೇತೃತ್ವದ ಆರ್ಥಿಕ ವ್ಯವಹಾರಗಳ ಆರ್ಥಿಕ ಸಮಿತಿ 2022ರ ವೇಳೆಗೆ ರೈತರ ...

ಒಂದೇ ಮರದಲ್ಲಿ 18 ಬಗೆಯ ಮಾವಿನ ಹಣ್ಣು: ಆಂಧ್ರಪ್ರದೇಶ ರೈತನ ದಾಖಲೆ
ಕೃಷಿ ಕೂಡ ಒಂದು ಕಲೆ ಎಂಬುದುನ್ನು ಆಂಧ್ರಪ್ರದೇಶ ಮೂಲದ ರೈತನೊಬ್ಬ ಸಾಬೀತು ಮಾಡಿದ್ದಾನೆ. ಒಂದೇ ಮರದಲ್ಲಿ 18 ವಿವಿಧ ಬಗೆಯ ಮಾವಿನ ಹಣ್ಣುಗಳನ್ನು ಬೆಳೆಸುವ ಮೂಲಕ ಈ ರೈತ ಸಾಧನೆ ಮಾಡಿದ್ದಾನೆ...

ಚಾಮರಾಜನಗರ: ಪತ್ನಿಗಾಗಿ ದೇವಾಲಯ ನಿರ್ಮಿಸಿ, 12 ವರ್ಷಗಳಿಂದ ಆರಾಧಿಸುತ್ತಿರುವ ರೈತ!
ತಮ್ಮ ನೆಚ್ಚಿನ ನಟ-ನಟಿಯರು ಹಾಗೂ ರಾಜಕಾರಣಿಗಳಿಗೆ ದೇವಾಲಯ ನಿರ್ಮಿಸುವ ಸಾಕಷ್ಟು ಅಂಧಾಭಿಮಾನಿಗಳಿದ್ದಾರೆ. ಆದರೆ, ಚಾಮರಾಜನಗರದಲ್ಲೊಬ್ಬ....

ಬೆಳಗಾವಿ: ಬೆಳೆ ನಷ್ಟವಾಯಿತೆಂದು ನೊಂದು ರೈತ ಆತ್ಮಹತ್ಯೆ
ಬರಗಾಲದಿಂದ ಬೆಳೆ ನಷ್ಟವಾದದ್ದರಿಂದ ಕಂಗೆಟ್ಟು ರಾಮದುರ್ಗ ತಾಲೂಕಿನ ...

ಕೇಂದ್ರದಿಂದ ರೈತರಿಗೆ ಸಿಹಿಸುದ್ದಿ: ಬೇಳೆಕಾಳುಗಳ ಮೇಲಿನ ರಪ್ತು ನಿರ್ಬಂಧ ತೆರವು
ಎಲ್ಲಾ ರೀತಿಯ ಬೇಳೆಕಾಳುಗಳ (ದ್ವಿದಳ ಧಾನ್ಯ) ರಫ್ತು ಮೇಲೆ ಹೇರಲಾಗಿದ್ದ ನಿರ್ಬಂಧವನ್ನು ವಾಪಸ್ ಪಡೆದು ಕೇಂದ್ರ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ...

ಪ್ರಧಾನಿ ಬೆಳೆ ವಿಮಾ ಯೋಜನೆಯಡಿ ಮಧ್ಯ ಪ್ರದೇಶದ ಈ ರೈತನಿಗೆ ಕೇವಲ 4 ರೂ. ಪರಿಹಾರ!
2016ನೇ ಸಾಲಿನ ಖಾರಿಫ್ ಋತುವಿನಲ್ಲಿ ಸೊಯಬಿನ್ ಬೆಳೆ ಕಳೆದುಕೊಂಡ ಮಧ್ಯ ಪ್ರದೇಶದ ಸೆಹೊರ್ ಜಿಲ್ಲೆಯ 52 ಮಂದಿ ರೈತರಿಗೆ .....

ಉತ್ತರ ಪ್ರದೇಶ: ರೂ.10 ರಿಂದ ರೂ.500 ರವರೆಗೆ ರೈತರ ಸಾಲ ಮನ್ನಾ!
ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಬಡ ಮತ್ತು ಮಧ್ಯಮ ವರ್ಗದ ರೈತರ ಸಾಲ ಮನ್ನಾ...

