
ಗೂಗಲ್‌ಗಿಂತ ಹೆಚ್ಚು ಸುದ್ದಿ ನೀಡುವ ಸುದ್ದಿ ಮೂಲ ಫೇಸ್‌ಬುಕ್ !
ಗೂಗಲ್ ನ್ಯೂಸ್ ಸೈಟ್‌ಗಳಿಗಿಂತ ಫೇಸ್‌ಬುಕ್‌ನಲ್ಲೇ ಸುದ್ದಿ ತಿಳಿದುಕೊಳ್ಳುವವರ ಸಂಖ್ಯೆ ಜಾಸ್ತಿಯಿದೆಯಂತೆ...

ಜಾಲಕ್ಕೆ ಸಿಗದ ಜಾಣರು
ಹೇಳಿಕೇಳಿ ಇದು ಫೇಸ್ ಬುಕ್, ಟ್ವಿಟ್ವಿರ್ ಜಮಾನ. ನಮ್ಮೊಳಗೇ ಯಾರಾದ್ರೂ ಫೇಸ್ ಬುಕ್ ಅಕೌಂಟು ಹೊಂದಿಲ್ಲ ಅಂದ್ರೆ ಆತ ಪಕ್ಕಾ `ಇಂಟರ್ನೆಟ್ ಲೋಕದ ಅಸ್ಪೃಶ್ಯ'. ದಿನದಲ್ಲಿ...

ಫೇಸ್‍ಬುಕ್ ಲೋಪ ತೋರಿಸಿದ ಭಾರತೀಯ ಮೂಲದ ವಿದ್ಯಾರ್ಥಿ ಇಂಟರ್ನ್‍ಶಿಪ್ ಕಳ್ಕೊಂಡ!
ತನ್ನ ಸಾಮಾಜಿಕ ತಾಣದಲ್ಲಿರುವ ಗೋಪ್ಯತೆ ವಿಷಯದ ಗಂಭೀರ ಲೋಪವನ್ನು ತೋರಿಸಿದ ಕಾರಣಕ್ಕೆ ಫೇಸ್ ಬುಕ್, ಭಾರತೀಯ...

ಚೈಲ್ಡ್ ಪೋರ್ನ್ ತಡೆಗೆ ಕೈ ಜೋಡಿಸಿದ ಗೂಗಲ್, ಟ್ವಿಟರ್, ಫೇಸ್ ಬುಕ್
ಫೇಸ್ ಬುಕ್, ಗೂಗಲ್, ಟ್ವಿಟರ್, ಮೈಕ್ರೋ ಸಾಫ್ಟ್, ಯಾಹೂ ಸಂಸ್ಥೆಗಳು ಆನ್ ಲೈನ್ ನಲ್ಲಿ ಮಕ್ಕಳ ಅಶ್ಲೀಲ ಚಿತ್ರ/ ವಿಡಿಯೋಗಳನ್ನು ತಡೆಗಟ್ಟಲು ಕೈಜೋಡಿಸಿವೆ.

ರಕ್ಷಿತ್ ಶೆಟ್ಟಿಗೆ ಕಿರಿಕಿರಿ ತಂದ ಸಾಮಾಜಿಕ ಅಂತರ್ಜಾಲ
ಬೆಟ್ಟದಾ ಮೇಲೊಂದು ಮನೆಯ ಮಾಡಿ ಮೃಗಗಳಿಗೆ ಅಂಜಿದೊಡೆಂತಯ್ಯಾ? ಎಂಬ ಅಕ್ಕನ ವಚನ ನೆನೆಯಬೇಕೋ? ಅಥವಾ ಈ ನಟರ ಪಾಡಿಗೆ ಅಯ್ಯೋ ಎನಬೇಕೋ? ಒಟ್ಟಿನಲ್ಲಿ ತಮ್ಮ ಸ್ಟಾರ್ ಗಿರಿ ಇವರಿಗೆ

ಫೇಸ್‌ಬುಕ್‌ನಲ್ಲಿ ಹೆಚ್ಚಿನವರು Ha ha ಎಂದೇ ಖುಷಿ ವ್ಯಕ್ತಪಡಿಸುತ್ತಾರಂತೆ!
ಫೇಸ್‌ಬುಕ್‌ನಲ್ಲಿ ತಮ್ಮ ಖುಷಿಯನ್ನು ವ್ಯಕ್ತಪಡಿಸಲು ಜನರು ಯಾವ ಯಾವ ಪದಗಳನ್ನು ಬಳಸುತ್ತಾರೆ ಎಂಬುದರ ಬಗ್ಗೆ ಅಧ್ಯಯನ ನಡೆದಿದೆ...

ಫೇಸ್ ಬುಕ್ ಜನಪ್ರಿಯತೆ ಪಟ್ಟಿಯಲ್ಲಿ ಭಾರತೀಯ ಸೇನೆಗೆ ಅಗ್ರಸ್ಥಾನ
ಸಾಮಾಜಿಕ ಜಾಲತಾಣ ಫೆಸ್ ಬುಕ್ ನ ಜನಪ್ರಿಯತೆ ಪಟ್ಟಿಯಲ್ಲಿ ಭಾರತೀಯ ಸೇನೆ ಅಗ್ರಸ್ಥಾನ ಪಡೆದಿದೆ.

ಫೇಸ್ ಬುಕ್ ನಲ್ಲಿ ಮಕ್ಕಳ ಅಶ್ಲೀಲ ವಿಡಿಯೋ ಪೋಸ್ಟ್ ಮಾಡುತ್ತಿದ್ದ ಯುವಕನ ಬಂಧನ
ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ಅಶ್ಲೀಲ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

ಅಪ್ಪನಾಗುತ್ತಿರುವ ಖುಷಿ ಹಂಚಿಕೊಂಡ ಜೂಕರ್ ಬರ್ಗ್
ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜೂಕರ್‌ಬರ್ಗ್ ಅಪ್ಪನಾಗುತ್ತಿರುವ ಖುಷಿಯನ್ನು ಫೇಸ್‌ಬುಕ್ ನಲ್ಲಿ ಹಂಚಿಕೊಂಡಿದ್ದಾರೆ...

