
'ಬನ್ನಿ ನಮ್ಮೆಲ್ಲರನ್ನೂ ಸಾಯಿಸಿ': ಉಗ್ರರಿಗೆ ಬಹಿರಂಗ ಪತ್ರ ಬರೆದ ಜಮ್ಮು-ಕಾಶ್ಮೀರದ ದಿಟ್ಟ ಪೊಲೀಸ್ ಅಧಿಕಾರಿ ಇಮ್ತಿಯಾಸ್ ಕುಟುಂಬ
ಕಾಶ್ಮೀರ ಪ್ರೀತಿಸುತ್ತಿದ್ದ ವ್ಯಕ್ತಿಯನ್ನು ನೀವು ಸಾಯಿಸಿದ್ದೀರಿ, ಬನ್ನಿ ನಮ್ಮೆಲ್ಲರನ್ನೂ ಹತ್ಯೆ ಮಾಡಿ... ಹೀಗೆಂದು ಉಗ್ರರ ಗುಂಡಿಗೆ ಬಲಿಯಾದ ಜಮ್ಮು ಮತ್ತು ಕಾಶ್ಮೀರದ ದಿಟ್ಟ ಪೊಲೀಸ್ ಅಧಿಕಾರಿ ಇಮ್ತಿಯಾಜ್ ಕುಟುಂಬ ಉಗ್ರರಿಗೆ ಬಹಿರಂಗ ಪತ್ರವೊಂದನ್ನು ಬರೆದಿದೆ...

ಐಟಿ ಸಿಟಿ ಬೆಂಗಳೂರಿಗೆ ಬರಲಿದೆ 'ಫೇಸ್'ಬುಕ್' ಬೃಹತ್ ಕಚೇರಿ: 2200 ಜನರಿಗೆ ಕೆಲಸ!
ದೇಶದ ಐಟಿ ರಾಜಧಾನಿ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರಿಗೆ ಇದೇ ಮೊದಲ ಬಾರಿ ಜನಪ್ರಿಯ ಸಾಮಾಜಿಕ ಮಾಧ್ಯಮ ಫೇಸ್ ಬುಕ್ ಕಾಲಿಸುತ್ತಿದ್ದು, 2.2 ಲಕ್ಷ ಚದರದಡಿ ವಿಸ್ತೀರ್ಣದ ಬೃಹತ್ ಕಚೇರಿ ಸ್ಥಾಪಿಸಲಿದೆ ಎಂದು ವರದಿಗಳಿಂದ ತಿಳಿದುಬಂದಿದೆ...

'ತಿಥಿ' ಈರೇಗೌಡ ವಿರುದ್ಧ #MeToo ಆರೋಪ, ಯುವತಿ ಬೆಂಬಲಕ್ಕೆ ನಿಂತ ಶೃತಿ ಹರಿಹರನ್!
'ತಿಥಿ' ಚಿತ್ರ ಖ್ಯಾತಿಯ ಬರಹಗಾರ ಈರೇಗೌಡ ವಿರುದ್ಧ ಕೇಳಿಬಂದಿರುವ ಗಂಭೀರ #MeToo ಆರೋಪಕ್ಕೆ ಸಂಬಂಧಿಸಿದಂತೆ ನಟಿ ಶೃತಿ ಹರಿಹರನ್ ಪ್ರತಿಕ್ರಿಯೆ ನೀಡಿದ್ದು, ಯುವತಿ ಪರವಾಗಿ ನಾವಿದ್ದೇವೆ ಎಂದು ಹೇಳಿದ್ದಾರೆ.

ಮತ್ತೊಂದು #MeToo, ತಿಥಿ ಚಿತ್ರದ ಬರಹಗಾರ ಈರೇಗೌಡ ವಿರುದ್ಧ ಯುವತಿಯಿಂದ ಗಂಭೀರ ಆರೋಪ
ನಟ ಅರ್ಜುನ್ ಸರ್ಜಾ ವಿರುದ್ಧ ಕೇಳಿಬಂದಿರುವ ಮೀಟೂ ಆರೋಪ ಸ್ಯಾಂಡಲ್ ವುಡ್ ನಲ್ಲಿ ಬಿರುಗಾಳಿ ಎಬ್ಬಿಸಿರುವಂತೆಯೇ ಇದೀಗ ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಮೀಟೂ ಆರೋಪ ಕೇಳಿಬಂದಿದೆ.

ಚುನಾವಣೆ ಸಂದರ್ಭದಲ್ಲಿ ಫೇಸ್ ಬುಕ್ ದುರ್ಬಳಕೆ ತಡೆಗೆ 'ವಾರ್ ರೂಂ' ಕಾರ್ಯಾಚರಣೆ
ಅಮೆರಿಕ, ಭಾರತವೂ ಸೇರಿದಂತೆ ವಿವಿಧ ಸಾರ್ವತ್ರಿಕ ಚುನಾವಣೆಗಳಲ್ಲಿ ಫೇಸ್ ಬುಕ್ ದುರ್ಬಳಕೆಯಾದ ಕುರಿತು ವಿವಾದ ಉಂಟಾದ ಬೆನ್ನಲ್ಲೇ ಇದಕ್ಕೆ ತಡೆ ಹಾಕಲು ನಿರ್ಧರಿಸಿರುವ ಫೇಸ್ ಬುಕ್ ಸಂಸ್ಥೆ ದುರ್ಬಳಕೆ ತಡೆಯಲು ವಿಶೇಷ ವಾರ್ ರೂ ಸಿದ್ಧಪಡಿಸಿದೆ.

ಫೇಸ್‍ಬುಕ್ ಖಾತೆದಾರರಿಗೆ ಶಾಕಿಂಗ್ ನ್ಯೂಸ್: 29 ಮಿಲಿಯನ್ ಖಾತೆದಾರರ ಖಾಸಗಿ ಡಾಟಾ ಕಳ್ಳತನ!
ಫೇಸ್ ಬುಕ್ ನ ಲೋಪದೋಷಗಳನ್ನು ಬಳಿಸಿಕೊಂಡು ಹ್ಯಾಕರ್ ಗಳು 29 ಮಿಲಿಯನ್ ಫೇಸ್ ಬುಕ್ ಖಾತೆದಾರರ ಖಾಸಗಿ ಡಾಟಾಗಳನ್ನು ಹ್ಯಾಕ್ ಮಾಡಿದ್ದಾರೆ ಎಂದು ಕಳೆದ ತಿಂಗಳು ಹೇಳಿತ್ತು...

ಮಾಹಿತಿ ಸೋರಿಕೆ: ಗೂಗಲ್ ಪ್ಲಸ್ ಸೇವೆ ಬಂದ್ ಮಾಡಲು ಇಂಟರ್ನೆಟ್ ದೈತ್ಯ ಸಂಸ್ಥೆ ಘೋಷಣೆ
ಸಾಮಾಜಿಕ ಜಾಲತಾಣ ಫೇಸ್ ಬುಕ್ ನಿಂದ ಲಕ್ಷಾಂತರ ಬಳಕೆದಾರರ ಮಾಹಿತಿ ಸೋರಿಕೆಯಾದ ಬೆನ್ನಲ್ಲೇ ಗೂಗಲ್ ಪ್ಲಸ್ ನಿಂದಲೂ ಸುಮಾರು 5 ಲಕ್ಷ ಬಳಕೆದಾರರ ಖಾಸಗಿ ಮಾಹಿತಿಗಳು ಸೋರಿಕೆಯಾಗಿದ್ದು, ಈ ಹಿನ್ನಲೆಯಲ್ಲಿ...

2019 ಲೋಕಸಭಾ ಚುನಾವಣೆಗೆ ಫೇಸ್‍ಬುಕ್ ನಿಂದ 'ನೂರಾರು ಜನರ' ಟಾಸ್ಕ್ ಫೋರ್ಸ್ ಸ್ಥಾಪನೆ!
2019 ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಫೇಸ್ ಬುಕ್ ದುರುಪಯೋಗವಾಗದಂತೆ ತಡೆಯಲು ನೂರಾರು ಜನರನ್ನು ಹೊಂದಿರುವ ಕಾರ್ಯಪಡೆ ಸ್ಥಾಪಿಸುವುದಾಗಿ ಫೇಸ್ ಬುಕ್ ಇಂದು ಹೇಳಿದೆ.

ಆಕೆ 'ಅವಳಲ್ಲ, ಅವನು'; ಬೆತ್ತಲೆ ಫೋಟೋ ಮೂಲಕ ಬೆದರಿಸುತ್ತಿದ್ದ ಯುವಕನ ಬಂಧನ
ಇದು ಫೇಸ್ ಬುಕ್ ನಲ್ಲಿ ಮೋಸಹೋದ ಮತ್ತೊಂದು ಘಟನೆ, ಸಾಮಾಜಿಕ ಮಾಧ್ಯಮಗಳನ್ನು ...

