Facebook

ಪತ್ನಿ ಫೇಸ್'ಬುಕ್'ನಲ್ಲಿ ಅಶ್ಲೀಲ ಕಮೆಂಟ್: ಯುವಕನಿಗೆ ಐಎಎಸ್ ಅಧಿಕಾರಿ ಥಳಿತ, ವಿಡಿಯೋ ವೈರಲ್
ದೇಶ

ಪತ್ನಿ ಫೇಸ್'ಬುಕ್'ನಲ್ಲಿ ಅಶ್ಲೀಲ ಕಮೆಂಟ್: ಯುವಕನಿಗೆ ಐಎಎಸ್ ಅಧಿಕಾರಿ ಥಳಿತ, ವಿಡಿಯೋ ವೈರಲ್

ಪತ್ನಿಯ ಫೇಸ್ಬುಕ್ ಪ್ರೊಫೈಲ್ ನಲ್ಲಿ ಅಶ್ಲೀಲ ಕಮೆಂಟ್ ಮಾಡಿದ ಯುವಕನೊಬ್ಬನನ್ನು ಐಎಎಸ್ ಅಧಿಕಾರಿಯೊಬ್ಬರು ಧಳಿಸಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ...

ನೀವು ಫೇಸ್ ಬುಕ್ ಬಳಸದಿದ್ದರೂ ನಿಮ್ಮ ಮಾಹಿತಿ ಫೇಸ್ ಬುಕ್ ಗೆ ತಿಳಿಯುತ್ತೆ: ವರದಿ
ವಿಜ್ಞಾನ-ತಂತ್ರಜ್ಞಾನ

ನೀವು ಫೇಸ್ ಬುಕ್ ಬಳಸದಿದ್ದರೂ ನಿಮ್ಮ ಮಾಹಿತಿ ಫೇಸ್ ಬುಕ್ ಗೆ ತಿಳಿಯುತ್ತೆ: ವರದಿ

ನೀವು ಫೇಸ್ ಬುಕ್ ಬಳಕೆದಾರರಾಗಿದ್ದರೂ, ಅಲ್ಲದಿದ್ದರೂ ನೀವು ಆಂಡ್ರಾಯ್ಡ್ ಫೋನ್ ಬಳಸಿದರೆಂದರೆ ಫೆಸ್ ಬುಕ್ ನಿಮ್ಮ ಮಾಹಿತಿಯನ್ನು ಪಡೆದುಕೊಳ್ಳುತ್ತದೆ ಎನ್ನುವ ಆತಂಕಕಾರಿ ....

ಫೇಸ್ಬುಕ್ ಮೂಲಕ ಪ್ರೀತಿಯಲ್ಲಿ ಬೀಳದಿರಿ: ಯುವಕರಿಗೆ ಹಮೀದ್ ಅನ್ಸಾರಿ
ದೇಶ

ಫೇಸ್ಬುಕ್ ಮೂಲಕ ಪ್ರೀತಿಯಲ್ಲಿ ಬೀಳದಿರಿ: ಯುವಕರಿಗೆ ಹಮೀದ್ ಅನ್ಸಾರಿ

ಫೇಸ್'ಬುಕ್ ಮೂಲಕ ಪ್ರೀತಿ-ಪ್ರೇಮಕ್ಕೆ ಬಲಿಯಾಗದಿರಿ ಎಂದು ಪಾಕಿಸ್ತಾನದ ಹುಡುಗಿಯನ್ನು ಫೇಸ್ ಬುಕ್ ನಲ್ಲಿ ಪ್ರೀತಿಸಿ ಆಕೆಯನ್ನು ಭೇಟಿಯಾಗಿ ಅಲ್ಲಿಗೆ ಹೋಗಿ ಬೇಹುಗಾರನೆಂಬ ಶಂಕೆಯಲ್ಲಿ ಜೈಲು ಪಾಲಾಗಿ 6 ವರ್ಷಗಳ ಸೆರೆವಾಸ ಅನುಭವಿಸಿ...

ಫೇಸ್ ಬುಕ್ ಗೆ 10 ಮಿಲಿಯನ್ ಯುರೋ ದಂಡ!
ವಾಣಿಜ್ಯ

ಫೇಸ್ ಬುಕ್ ಗೆ 10 ಮಿಲಿಯನ್ ಯುರೋ ದಂಡ!

ಡಾಟಾವನ್ನು ಮಾಹಿತಿ ನೀಡದೇ ಮಾರಾಟ ಮಾಡಿರುವುದಕ್ಕಾಗಿ ಇಟಾಲಿಯ ನಿಯಂತ್ರಕರು ಫೇಸ್ ಬುಕ್ ಗೆ 10 ಮಿಲಿಯನ್ ಯುರೋ ದಂಡ ವಿಧಿಸಿದ್ದಾರೆ.

ಫೇಸ್ ಬುಕ್ ನಿಂದ 5 ಮಿಲಿಯನ್ ಜನರಿಗೆ ಡಿಜಿಟಲ್ ಸ್ಕಿಲ್ ತರಬೇತಿ
ವಾಣಿಜ್ಯ

ಫೇಸ್ ಬುಕ್ ನಿಂದ 5 ಮಿಲಿಯನ್ ಜನರಿಗೆ ಡಿಜಿಟಲ್ ಸ್ಕಿಲ್ ತರಬೇತಿ

2021ರ ವೇಳೆಗೆ ಐದು ಮಿಲಿಯನ್ ಜನರಿಗೆ ಡಿಜಿಟಲ್ ಸ್ಕಿಲ್ ತರಬೇತಿ ನೀಡುವ ಗುರಿ ಹೊಂದಲಾಗಿದೆ ಎಂದು ಸಾಮಾಜಿಕ ಜಾಲತಾಣದ ದಿಗ್ಗಜ ಫೇಸ್ ​ಬುಕ್ ಶನಿವಾರ ಹೇಳಿದೆ.

ಫೇಸ್‍ಬುಕ್‍ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್‌ ಪದತ್ಯಾಗಕ್ಕೆ ಷೇರುದಾರರ ಒತ್ತಾಯ!
ವಿದೇಶ

ಫೇಸ್‍ಬುಕ್‍ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್‌ ಪದತ್ಯಾಗಕ್ಕೆ ಷೇರುದಾರರ ಒತ್ತಾಯ!

ಫೇಸ್‍ಬುಕ್‍ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್‌ರನ್ನು ಮುಖ್ಯಸ್ಥನ ಸ್ಥಾನದಿಂದ ಕೆಳಗಿಳಿಯಬೇಕು ಎಂದು ಸಂಸ್ಥೆಯ ಷೇರುದಾರರು ಒತ್ತಾಯಿಸಿದ್ದಾರೆ...

ಫೇಸ್ಬುಕ್ ಮೆಸೆಂಜರ್ ನಲ್ಲಿ ಗ್ರೂಪ್ ಚಾಟ್ ಜೊತೆ ಒಟ್ಟಿಗೇ ವಿಡಿಯೋ ನೋಡುವ ಸೌಲಭ್ಯ ಶೀಘ್ರ
ವಿಜ್ಞಾನ-ತಂತ್ರಜ್ಞಾನ

ಫೇಸ್ಬುಕ್ ಮೆಸೆಂಜರ್ ನಲ್ಲಿ ಗ್ರೂಪ್ ಚಾಟ್ ಜೊತೆ ಒಟ್ಟಿಗೇ ವಿಡಿಯೋ ನೋಡುವ ಸೌಲಭ್ಯ ಶೀಘ್ರ

ಹೆಚ್ಚಿನ ಬಳಕೆದಾರರು ಸಂವಹನಕ್ಕಾಗಿ ಮೆಸೆಂಜರ್ ಬಳಸುತ್ತಿರುವಂತೆ ಈಗ ಫೇಸ್ಬುಕ್ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಮೆಸೆಂಜರ್ ನಲ್ಲಿ ಗ್ರೂಪ್ ಚಾಟ್ ಜೊತೆ ಒಟ್ಟಿಗೆ ವಿಡಿಯೋ ನೋಡುವ ಸೌಲಭ್ಯ ಶೀಘ್ರದಲ್ಲಿಯೇ ದೊರೆಯಲಿದೆ.

ಧೂಳೆಬ್ಬಿಸಿದ ಕೆಜಿಎಫ್ ಟ್ರೇಲರ್: ನಿರೀಕ್ಷೆ ಮೀರಿದ ಪ್ರತಿಕ್ರಿಯೆಗೆ ಖುಷ್ ಆದ ಯಶ್-ಫೇಸ್ ಬುಕ್ ಮೂಲಕ ಕೃತಜ್ಞತೆ
ಸಿನಿಮಾ ಸುದ್ದಿ

ಧೂಳೆಬ್ಬಿಸಿದ ಕೆಜಿಎಫ್ ಟ್ರೇಲರ್: ನಿರೀಕ್ಷೆ ಮೀರಿದ ಪ್ರತಿಕ್ರಿಯೆಗೆ ಖುಷ್ ಆದ ಯಶ್-ಫೇಸ್ ಬುಕ್ ಮೂಲಕ ಕೃತಜ್ಞತೆ

ಕನ್ನಡ ಚಿತ್ರರಂಗದಲ್ಲಿ ಭಾರೀ ನಿರೀಕ್ಷೆಗಳನ್ನು ಮೂಡಿಸಿದ್ದ ಕೆಜಿಎಫ್ ಚಿತ್ರದ ಮೊದಲ ಭಾಗದ ಟ್ರೈಲರ್ ಇದೀಗ ಭಾರೀ ಸದ್ದು ಮಾಡುತ್ತಿದ್ದು, ಇಂಟರ್ನೆಟ್ ನಲ್ಲಿ ಧೂಳೆಬ್ಬಿಸಿದೆ. ಈ ಹಿನ್ನೆಲೆಯಲ್ಲಿ ನಟ ಯಶ್ ಅವರು ಅಭಿಮಾನಿಗಳಿಗೆ ಭಾನುವಾರ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ...

120 ಮಿಲಿಯನ್ ಫೇಸ್ ಬುಕ್ ಬಳಕೆದಾರರ ಖಾಸಗಿ ಮೆಸೇಜ್ ಗಳು ಹ್ಯಾಕ್: ಪ್ರತಿ ಖಾತೆಯದ್ದು 10 ಸೆಂಟ್ ಗಳಿಗೆ ಬಿಕರಿ!
ದೇಶ

120 ಮಿಲಿಯನ್ ಫೇಸ್ ಬುಕ್ ಬಳಕೆದಾರರ ಖಾಸಗಿ ಮೆಸೇಜ್ ಗಳು ಹ್ಯಾಕ್: ಪ್ರತಿ ಖಾತೆಯದ್ದು 10 ಸೆಂಟ್ ಗಳಿಗೆ ಬಿಕರಿ!

ಫೇಸ್ ಬುಕ್ ನ ಗ್ರಾಹಕರಿಗೆ ಶಾಕಿಂಗ್ ಸುದ್ದಿಯೊಂದಿದೆ. ಹ್ಯಾಕರ್ ಗಳ ಕೈಗೆ ಸುಮಾರು 120 ಮಿಲಿಯನ್ ಫೇಸ್ ಬುಕ್ ಖಾತೆಗಳ ಖಾಸಗಿ ಮೆಸೇಜ್ ಗಳನ್ನು ಮಾರಾಟ ಮಾಡಿದ್ದಾರೆ ಎಂದು ಬಿಬಿಸಿ ವರದಿ ಪ್ರಕಟಿಸಿದೆ.