England

ಈ ನಾಲ್ಕು ತಂಡಗಳೇ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸೆಮೀಸ್ ನಲ್ಲಿ ಸೆಣಸಬಹುದು: ಇಯಾನ್ ಚಾಪೆಲ್
ಮಿನಿ ವಿಶ್ವಕಪ್ ಮಹಾ ಸಮರ ಎಂದೇ ಖ್ಯಾತಿ ಗಳಿಸಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಆಟಗಾರ ಇಯಾನ್ ಚಾಪೆಲ್ ಟೂರ್ನಿಯ ಸೆಮಿಫೈನಲ್ ಹಂತಕ್ಕೇರಬಹುದಾದ ನಾಲ್ಕು ತಂಡಗಳನ್ನು ಹೆಸರಿಸಿದ್ದಾರೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿ: ರೋಹಿತ್ ಶರ್ಮಾ, ಅಜಿಂಕ್ಯಾ ರಹಾನೆ ಬ್ಯಾಟ್ ನಲ್ಲಿ ವಿಶೇಷ "ಚಿಪ್"!
ಕ್ರಿಕೆಟ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಭಾರತೀಯ ಬ್ಯಾಟ್ಸಮನ್ ಗಳಾದ ರೋಹಿತ್ ಶರ್ಮಾ ಹಾಗೂ ಅಜಿಂಕ್ಯ ರಹಾನೆ ಮತ್ತು ಆರ್ ಅಶ್ವಿನ್ ಬ್ಯಾಟ್ ನಲ್ಲಿ ವಿಶೇಷ ಕಂಪ್ಯೂಟರೈಸ್ಡ್ ಚಿಪ್ ಅಳವಡಿಸಲಾಗಿದೆಯಂತೆ.

ಇಂಗ್ಲೆಂಡ್ ವೀಸಾ ಪಡೆಯಲು ಕಟ್ಟಾ ಅಭಿಮಾನಿಗೆ ನೆರವಾದ ಸಚಿನ್ ತೆಂಡೂಲ್ಕರ್
ಕ್ರಿಕೆಟ್ ದಿಗ್ಗಜ ಮಾಸ್ಟರ್ ಬಾಸ್ಟರ್ ಸಚಿನ್ ತೆಂಡೂಲ್ಕರ್ ಹಾಗೂ ಭಾರತ ಕ್ರಿಕೆಟ್ ತಂಡದ ನಂಬರ್ 1 ಅಭಿಮಾನಿ ಸುಧೀರ್ ಕುಮಾರ್ ಚೌಧರಿ ಚಾಂಪಿಯನ್ಸ್ ಟ್ರೋಫಿ ನಿಮಿತ್ತ...

ಮ್ಯಾಂಚೆಸ್ಟರ್ ದಾಳಿಯನ್ನು ಖಂಡಿಸಿದ ಪ್ರಧಾನಿ ಮೋದಿ
19 ಜನರ ಸಾವಿಗೆ ಕಾರಣವಾದ ಬ್ರಿಟನ್ನ ಪ್ರಸಿದ್ಧ ಕೈಗಾರಿಕಾ ನಗರ ಮ್ಯಾಂಚೆಸ್ಟರ್ ನಲ್ಲಿ ನಡೆದಿರುವ ಭಯೋತ್ಪಾದಕ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ಖಂಡಿಸಿದ್ದಾರೆ.

ಚಾಂಪಿಯನ್ ಟ್ರೋಫಿ ಗೆಲ್ಲುವುದಷ್ಟೇ ಪಾಕಿಸ್ತಾನದ ಗುರಿ, ಭಾರತವನ್ನು ಸೋಲಿಸುವುದಲ್ಲ: ಇಂಜಮಾಮ್
ಚಾಂಪಿಯನ್ ಟ್ರೋಫಿ ಗೆಲ್ಲುವುದಷ್ಟೇ ಪಾಕಿಸ್ತಾನದ ಮುಖ್ಯ ಗುರಿಯಾಗಿದ್ದು, ಭಾರತವನ್ನು ಸೋಲಿಸುವುದಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಇಂಜಮಾಮ್-ಉಲ್-ಹಕ್ ಅವರು...

ಲಾರ್ಡ್ಸ್ ನಲ್ಲಿ ಕನ್ನಡದ ಲಾರ್ಡ್: ಕಾರ್ಪೊರೇಟ್ ಕ್ರಿಕೆಟ್ ಲೀಗ್ "ಕಿಚ್ಚಾ ಸುದೀಪ್" ತಂಡದ ಕೈವಶ!
ಕ್ರಿಕೆಟ್ ಕಾಶಿ ಲಾರ್ಡ್ಸ್ ನಲ್ಲಿ ನಡೆದ ಕಾರ್ಪೊರೇಟ್ ಕ್ರಿಕೆಟ್ ಲೀಗ್ ಸರಣಿಯಲ್ಲಿ ಕಿಚ್ಚಾ ಸುದೀಪ್ ನೇತೃತ್ವದ ವಿಷನೇರ್ ತಂಡ ಸರಣಿ ಗೆಲುವು ಸಾಧಿಸಿದೆ.

ಸುದೀಪ್ ಯಾರು? ಎಂದು ಕೇಳಿದ ಕ್ರಿಕೆಟಿಗನಿಗೆ ಬಂದ ಉತ್ತರ ಹೀಗಿತ್ತು ನೋಡಿ!
ಸ್ಯಾಂಡಲ್ ವುಡ್ ಸ್ಟಾರ್ ಕಿಚ್ಚ ಸುದೀಪ್ ರನ್ನು ಓರ್ವ ಕ್ರಿಕೆಟಿಗ ಯಾರು ಎಂದು ಕೇಳಿದಾಗ ಟ್ವಿಟರ್ ನಲ್ಲಿ ಹರಿದು ಬಂದ ಉತ್ತರ ಸರಮಾಲೆ ನಿಜಕ್ಕೂ ನಿಬ್ಬೆರಗಾಗಿಸುತ್ತದೆ.

ಮುಸ್ಲಿಂ ಈಜುಗಾರ್ತಿಯರು ಇಂಗ್ಲೆಂಡ್ನಲ್ಲಿ ಇನ್ಮುಂದೆ ಬುರ್ಖಾ ಧರಿಸಿ ಈಜಬಹುದು!
ಮುಸ್ಲಿಂ ಈಜುಗಾರ್ತಿಯರು ಇನ್ನುಂದೆ ಇಂಗ್ಲೆಂಡ್ ನಲ್ಲಿ ಈಜುಡುಗೆಯನ್ನು ಧರಿಸಬೇಕಿಲ್ಲ. ಬದಲಿಗೆ ಮೈಮುಚ್ಚುವಂತಹ ಸಡಿಲ ಉಡುಗೆ, ಬೇಕಿದ್ದರೆ ಬುರ್ಖಾ ಹೋಲುವ...

ಇಂಗ್ಲೆಂಡ್ ವಿರುದ್ಧ ಸರಣಿ ಗೆದ್ದ ಟೀಂ ಇಂಡಿಯಾ ಕಿರಿಯರ ತಂಡ
ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಸರಣಿ ದಿಗ್ವಿಜಯ ಬಳಿಕ ಭಾರತ ಕಿರಿಯರ ತಂಡ ಇಂಗ್ಲೆಂಡ್ ತಂಡದ ವಿರುದ್ಧದ ಏಕದಿನ ಸರಣಿಯನ್ನು ಕೈವಶ ಮಾಡಿಕೊಂಡಿದೆ...

