England

ಆ್ಯಶಸ್: 3ನೇ ಟೆಸ್ಟ್ ಪಂದ್ಯದಲ್ಲೂ ಮುಗ್ಗರಿಸಿದ ಇಂಗ್ಲೆಂಡ್, ಮತ್ತೆ ಪ್ರಶಸ್ತಿ ಉಳಿಸಿಕೊಂಡ ದೈತ್ಯ ಆಸಿಸ್ ಪಡೆ
ಕ್ರಿಕೆಟ್

ಆ್ಯಶಸ್: 3ನೇ ಟೆಸ್ಟ್ ಪಂದ್ಯದಲ್ಲೂ ಮುಗ್ಗರಿಸಿದ ಇಂಗ್ಲೆಂಡ್, ಮತ್ತೆ ಪ್ರಶಸ್ತಿ ಉಳಿಸಿಕೊಂಡ ದೈತ್ಯ ಆಸಿಸ್ ಪಡೆ

ಇಂಗ್ಲೆಂಡ್ ವಿರುದ್ಧ ಆ್ಯಶಸ್ ಟೆಸ್ಟ್ ಟೂರ್ನಿಯ ಮೂರನೇ ಪಂದ್ಯದಲ್ಲೂ ಆಸ್ಚ್ರೇಲಿಯಾ ಭರ್ಜರಿ ಜಯ ಗಳಿಸಿದ್ದು, ಸರಣಿಯನ್ನು ಇನ್ನೂ 2 ಪಂದ್ಯ ಬಾಕಿ ಇರುವಂತೆಯೇ ಕೈವಶ ಮಾಡಿಕೊಂಡಿದೆ.

ಅಚ್ಚರಿಯ ವಿದ್ಯಮಾನ: ಇಂಗ್ಲೆಂಡ್ ಆಗಸದಲ್ಲಿ ಕಂಡುಬಂದ ಬಿಳಿ ಬಣ್ಣದ ಕಾಮನಬಿಲ್ಲು
ವಿಶೇಷ

ಅಚ್ಚರಿಯ ವಿದ್ಯಮಾನ: ಇಂಗ್ಲೆಂಡ್ ಆಗಸದಲ್ಲಿ ಕಂಡುಬಂದ ಬಿಳಿ ಬಣ್ಣದ ಕಾಮನಬಿಲ್ಲು

ಎಸೆಕ್ಸ್, ನಾರ್ಫಾಕ್ ಮತ್ತು ಸಫಾಕ್ ನಗರಗಳ ಜನರು ಬಿಳಿ ಬಣ್ಣದ ಕಾಮನಬಿಲ್ಲನ್ನು ಕುತೂಹಲದಿಂದ ನೋಡಿದ್ದಾರೆ. 

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಜೇಮ್ಸ್ ಆಂಡರ್ಸನ್ ದಾಖಲೆ ಸೃಷ್ಟಿ; ಆದರೆ ಬೌಲಿಂಗ್ ನಲ್ಲಂತು ಅಲ್ಲ!
ಕ್ರಿಕೆಟ್

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಜೇಮ್ಸ್ ಆಂಡರ್ಸನ್ ದಾಖಲೆ ಸೃಷ್ಟಿ; ಆದರೆ ಬೌಲಿಂಗ್ ನಲ್ಲಂತು ಅಲ್ಲ!

ಇಂಗ್ಲೆಂಡ್‌ನ ದಿಗ್ಗಜ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಆದರೆ, ಇವರು ಬೌಲಿಂಗ್ ನಲ್ಲಿ ದಾಖಲೆ ಮಾಡಿಲ್ಲ. ಇವರು ದಾಖಲೆ ಮಾಡಿದ್ದು ಬ್ಯಾಟಿಂಗ್ ವಿಭಾಗದಲ್ಲಿ. 

ಅಡಿಲೇಡ್‌: ಸಚಿನ್, ಸುನೀಲ್ ಗವಾಸ್ಕರ್ ದಾಖಲೆ ಪುಡಿ-ಪುಡಿ ಮಾಡಿದ ಇಂಗ್ಲೆಂಡ್ ಟೆಸ್ಟ್ ನಾಯಕ ಜೋ ರೂಟ್!
ಕ್ರಿಕೆಟ್

ಅಡಿಲೇಡ್‌: ಸಚಿನ್, ಸುನೀಲ್ ಗವಾಸ್ಕರ್ ದಾಖಲೆ ಪುಡಿ-ಪುಡಿ ಮಾಡಿದ ಇಂಗ್ಲೆಂಡ್ ಟೆಸ್ಟ್ ನಾಯಕ ಜೋ ರೂಟ್!

ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಬ್ಯಾಟಿಂಗ್ ಮುಂದುವರಿಸಿರುವ ಇಂಗ್ಲೆಂಡ್‌ ತಂಡದ ನಾಯಕ ಜೋ ರೂಟ್‌ ಭಾರತೀಯ ಬ್ಯಾಟಿಂಗ್ ದಿಗ್ಗಜರಾದ ಸಚಿನ್‌ ತೆಂಡೂಲ್ಕರ್‌ ಹಾಗೂ ಸುನೀಲ್‌ ಗವಾಸ್ಕರ್‌ ಅವರ ದಾಖಲೆಯನ್ನು ಮುರಿದಿದ್ದಾರೆ.

ಪಂದ್ಯದ ವೇಳೆ ಆಸೀಸ್ ಯುವತಿಗೆ ಇಂಗ್ಲೆಂಡ್ ಅಭಿಮಾನಿಯ ಪ್ರೀತಿ ನಿವೇದನೆ; ಯುವತಿ ಓಕೆ ಅಂದಳಾ? ಈ ವಿಡಿಯೋ ವೈರಲ್
ಕ್ರಿಕೆಟ್

ಪಂದ್ಯದ ವೇಳೆ ಆಸೀಸ್ ಯುವತಿಗೆ ಇಂಗ್ಲೆಂಡ್ ಅಭಿಮಾನಿಯ ಪ್ರೀತಿ ನಿವೇದನೆ; ಯುವತಿ ಓಕೆ ಅಂದಳಾ? ಈ ವಿಡಿಯೋ ವೈರಲ್

ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಮಧ್ಯೆ ಆಶಸ್ ಮೊದಲ ಟೆಸ್ಟ್ ಪಂದ್ಯ ಬ್ರಿಸ್ಬೇನ್ ನಲ್ಲಿ ನಡೆಯುತ್ತಿದೆ. ಈ ಸಂದರ್ಭದಲ್ಲಿ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ ಆಡುವ ವೇಳೆ ಮೈದಾನದ ಹೊರಗೆ ಇಂಗ್ಲೆಂಡ್ ಕ್ರಿಕೆಟ್ ಅಭಿಮಾನಿಯೊಬ್ಬ ಆಸ್ಟ್ರೇಲಿಯಾದ ತನ್ನ ಗೆಳತಿಗೆ ಪ್ರೇಮ ನಿವೇದನೆ ಮಾಡಿಕೊಂಡಿದ್ದಾನೆ. 

ವಿಶ್ವದ ಅತಿ ಹಿರಿಯ ಟೆಸ್ಟ್ ಕ್ರಿಕೆಟ್ ಆಟಗಾರ್ತಿ ನಿಧನ: ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಸಂತಾಪ
ಕ್ರಿಕೆಟ್

ವಿಶ್ವದ ಅತಿ ಹಿರಿಯ ಟೆಸ್ಟ್ ಕ್ರಿಕೆಟ್ ಆಟಗಾರ್ತಿ ನಿಧನ: ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಸಂತಾಪ

ವಿಶ್ವಮಹಾಯುದ್ಧ ಸಮಯದಲ್ಲಿ ಎಲೀನ್ ಅವರು ಇಂಗ್ಲೆಂಡ್ ಪರ ಬೇಹುಗಾರಿಕೆಯನ್ನೂ ಮಾಡಿದ್ದರು ಎನ್ನುವುದು ತುಂಬಾ ಅಚ್ಚರಿಯ ಸಂಗತಿ.

ಟಿ20 ವಿಶ್ವಕಪ್: ಮಿಚೆಲ್ ಮಿಂಚಿನ ಆಟ, ಮೊದಲ ಬಾರಿ ಫೈನಲ್ಸ್ ತಲುಪಿದ ನ್ಯೂಜಿಲ್ಯಾಂಡ್, ಇಂಗ್ಲೆಂಡ್ ಕನಸು ಭಗ್ನ 
ಕ್ರಿಕೆಟ್

ಟಿ20 ವಿಶ್ವಕಪ್: ಮಿಚೆಲ್ ಮಿಂಚಿನ ಆಟ, ಮೊದಲ ಬಾರಿ ಫೈನಲ್ಸ್ ತಲುಪಿದ ನ್ಯೂಜಿಲ್ಯಾಂಡ್, ಇಂಗ್ಲೆಂಡ್ ಕನಸು ಭಗ್ನ 

ಅಬುಧಾಬಿಯಲ್ಲಿ ನಡೆದ ನ್ಯೂಜಿಲ್ಯಾಂಡ್ ಹಾಗೂ ಇಂಗ್ಲೆಂಡ್ ನಡುವಿನ ಟಿ20 ವಿಶ್ವಕಪ್ ನ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಎದುರಾಳಿ ತಂಡದ ವಿರುದ್ಧ 5 ವಿಕೆಟ್ ಗಳ ಭರ್ಜರಿ ಜಯ ಗಳಿಸಿದ್ದು, ಫೈನಲ್ಸ್ ಪ್ರವೇಶಿಸಿದೆ. 

ಟಿ20 ವಿಶ್ವಕಪ್: ಆಸಿಸ್ ವಿರುದ್ಧ ಇಂಗ್ಲೆಂಡ್ ಗೆ ಭರ್ಜರಿ ಜಯ, ಲಂಕಾ ಮಣಿಸಿದ ಆಫ್ರಿಕಾ
ಕ್ರಿಕೆಟ್

ಟಿ20 ವಿಶ್ವಕಪ್: ಆಸಿಸ್ ವಿರುದ್ಧ ಇಂಗ್ಲೆಂಡ್ ಗೆ ಭರ್ಜರಿ ಜಯ, ಲಂಕಾ ಮಣಿಸಿದ ಆಫ್ರಿಕಾ

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಇಂದು ನಡೆದ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ಭರ್ಜರಿ ಜಯಗಳಿಸಿದರೆ, ಶ್ರೀಲಂಕಾ ವಿರುದ್ಧ ದಕ್ಷಿಣ ಆಫ್ರಿಕಾ 4 ವಿಕೆಟ್ ಗಳ ಗೆಲುವು ಸಾಧಿಸಿದೆ.

ಟಿ20 ವಿಶ್ವಕಪ್: ದಾಖಲೆಯ 55 ರನ್ ಗೆ ಆಲೌಟಾದ ವೆಸ್ಟ್ ಇಂಡೀಸ್ ತಂಡಕ್ಕೆ ಹೀನಾಯ ಸೋಲು: 8.2 ಓವರ್ ಗಳಲ್ಲಿ ಗುರಿ ಮುಟ್ಟಿದ ಇಂಗ್ಲೆಂಡ್
ಕ್ರಿಕೆಟ್

ಟಿ20 ವಿಶ್ವಕಪ್: ದಾಖಲೆಯ 55 ರನ್ ಗೆ ಆಲೌಟಾದ ವೆಸ್ಟ್ ಇಂಡೀಸ್ ತಂಡಕ್ಕೆ ಹೀನಾಯ ಸೋಲು: 8.2 ಓವರ್ ಗಳಲ್ಲಿ ಗುರಿ ಮುಟ್ಟಿದ ಇಂಗ್ಲೆಂಡ್

ವೆಸ್ಟ್ ಇಂಡೀಸ್ ಆಟಗಾರರು ಎರಡಂಕಿ ರನ್ ಗಳಿಸಲೂ ಹರಸಾಹಸ ಪಟ್ಟರು. ವೆಸ್ಟ್ ಇಂಡೀಸ್ ತಂಡದಲ್ಲಿ ಕ್ರಿಸ್ ಗೇಲ್ ಮಾತ್ರವೆ ಎರಡಂಕಿ ರನ್(11) ಗಳಿಸಿದರು.