England-India test Series

'ಭಾರತ ಸ್ವಲ್ಪ ಆತಂಕಗೊಂಡಿತ್ತು...': 4ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಹ್ಯಾರಿ ಬ್ರೂಕ್ ಸ್ಫೋಟಕ ಹೇಳಿಕೆ
ಲಾರ್ಡ್ಸ್‌ನಲ್ಲಿ ನಡೆದ ಮೂರನೇ ಟೆಸ್ಟ್‌ನಲ್ಲಿ ಭಾರತದ ಆಟಗಾರರು ಮಾಡಿದ ಆ ನಿರ್ದಿಷ್ಟ ಕ್ರಿಯೆಯು ಇಂಗ್ಲೆಂಡ್ ಪರವಾಗಿ ಕೆಲಸ ಮಾಡಿತು ಎಂದು ಬ್ರೂಕ್ ಹೇಳಿದರು.

England-India Test Series: ನಾಲ್ಕನೇ ಟೆಸ್ಟ್‌ನಿಂದ ನಿತೀಶ್ ಕುಮಾರ್ ರೆಡ್ಡಿ ಔಟ್; BCCI ಸ್ಪಷ್ಟನೆ
5 ಪಂದ್ಯಗಳ ಸರಣಿಯಲ್ಲಿ ಈಗಾಗಲೇ 1-2 ಅಂತರದಿಂದ ಹಿನ್ನಡೆಯಲ್ಲಿರುವ ಟೀಂ ಇಂಡಿಯಾಗೆ ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿರುವ 4ನೇ ಟೆಸ್ಟ್ ಪಂದ್ಯ ಗೆಲ್ಲಲೇಬೇಕಾದ ಪಂದ್ಯವಾಗಿದೆ.

'ಅವುಗಳನ್ನು IPL ಗಾಗಿ ಉಳಿಸಿಕೊಳ್ಳಿ, ಈಗ ಬೇಡ': ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್‌ಗೆ ಮುನ್ನ ರಿಷಭ್ ಪಂತ್‌ಗೆ ಎಚ್ಚರಿಕೆ
ಮೂರನೇ ಟೆಸ್ಟ್ ಪಂದ್ಯದಲ್ಲಿ ಬೆರಳಿನ ಗಾಯದ ನಂತರ ಪಂತ್ ಹೆಚ್ಚಿನ ಸಮಯ ವಿಕೆಟ್ ಕೀಪಿಂಗ್ ಮಾಡಲಿಲ್ಲ. ಪಂತ್ ಶುದ್ಧ ಬ್ಯಾಟ್ಸ್‌ಮನ್ ಆಗಿ ಪ್ಲೇಯಿಂಗ್ XI ನಲ್ಲಿ ಸ್ಥಾನ ಪಡೆಯಬಹುದು ಎಂದು ಎಂಜಿನಿಯರ್ ಹೇಳಿದರು.

England vs India: ನಾಲ್ಕನೇ ಟೆಸ್ಟ್‌ಗೂ ಮುನ್ನ ತಂಡದಲ್ಲಿ ಬದಲಾವಣೆ; ಭಾರತ ತಂಡ ಸೇರಿದ ಅನ್ಶುಲ್ ಕಾಂಬೋಜ್
ಜೂನ್ ಆರಂಭದಲ್ಲಿ ಇಂಗ್ಲೆಂಡ್‌ನಲ್ಲಿ ಅನ್ಶುಲ್ ಭಾರತ ಎ ತಂಡದ ಭಾಗವಾಗಿದ್ದ ಸಂದರ್ಭದಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ವೇಗಿ 3 ಪಂದ್ಯಗಳಲ್ಲಿ 5 ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾದರು.
ಊಟಕ್ಕೆ ಮುನ್ನ 100 ರನ್ ಗಳಿಸುವ ಆತುರ ಏನಿತ್ತು?; ರಿಷಭ್ ಪಂತ್ ರನೌಟ್ ಬಳಿಕ ಕೆ.ಎಲ್ ರಾಹುಲ್‌ಗೆ ಪ್ರಶ್ನೆ
ರನೌಟ್ ಆಗುವ ಹೊತ್ತಿಗೆ ಕೆಎಲ್ ರಾಹುಲ್ 99 ರನ್ ಗಳಿಸಿದ್ದರು ಮತ್ತು ರಿಷಭ್ ಪಂತ್ ಊಟದ ವಿರಾಮಕ್ಕೂ ಮುನ್ನವೇ ಶತಕ ಪೂರೈಸಲು ಕೆಎಲ್ ರಾಹುಲ್ ಅವರಿಗೆ ಸ್ಟ್ರೈಕ್ ನೀಡಲು ಬಯಸಿದ್ದರು.

England-India Test Series: ಉತ್ತಮ ಪ್ರದರ್ಶನ ನೀಡುವಲ್ಲಿ ಕರುಣ್ ನಾಯರ್ ವಿಫಲ; ಕನ್ನಡಿಗನಿಗೆ ಮತ್ತೊಮ್ಮೆ ಅವಕಾಶ?
ಭಾರತ ತಂಡ ಸದ್ಯ ತಂಡದಲ್ಲಿ ಒಂದೇ ಒಂದು ಬದಲಾವಣೆ ಮಾಡುವ ಸಾಧ್ಯತೆ ಇದ್ದು, ಕರುಣ್ ನಾಯರ್ ಬದಲಿಗೆ ಸಾಯಿ ಸುದರ್ಶನ್ ಅವರನ್ನು ಪ್ಲೇಯಿಂಗ್ ಇಲೆವೆನ್‌ಗೆ ಕರೆತರುವ ಸಾಧ್ಯತೆ ಇದೆ.

'ಯಾವುದೇ ತಪ್ಪಿಲ್ಲ...': ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಹಿಂತೆಗೆದುಕೊಳ್ಳಿ; ವಿರಾಟ್ ಕೊಹ್ಲಿಗೆ ಮದನ್ ಲಾಲ್ ಒತ್ತಾಯ
ಇಂಗ್ಲೆಂಡ್ ವಿರುದ್ಧದ ಈ ಟೆಸ್ಟ್ ಸರಣಿಗೆ ಸ್ವಲ್ಪ ಮೊದಲು ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.

England-India Test Series: ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್‌ಗೆ ICC ಭಾರಿ ದಂಡ!
ಆತಿಥೇಯ ತಂಡದ ಮಾಜಿ ನಾಯಕ ಅಲಸ್ಟೈರ್ ಕುಕ್ ವೇಗಿ ವಿರುದ್ಧ ಭಾರಿ ದಂಡ ವಿಧಿಸುವಂತೆ ಒತ್ತಾಯಿಸಿದ್ದರು. ಕುಕ್ ಅವರ ಸಲಹೆಯನ್ನು ಆಧರಿಸಿ ಐಸಿಸಿ, ಸೋಮವಾರ ದಂಡ ಮತ್ತು ಒಂದು ಡಿಮೆರಿಟ್ ಪಾಯಿಂಟ್ ನೀಡಿದೆ.

'ನಾಲ್ಕು ವಿಕೆಟ್ ಕಳೆದುಕೊಂಡರೂ ಪರವಾಗಿಲ್ಲ': ಸಂತೋಷ ವ್ಯಕ್ತಪಡಿಸಿದ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್
ಕುಲದೀಪ್ ಯಾದವ್ ಅವರ ಬದಲು ತಂಡದಲ್ಲಿ ಆಯ್ಕೆಯಾದ ವಾಷಿಂಗ್ಟನ್, 'ಖಂಡಿತವಾಗಿಯೂ, ನನಗೆ ಬೌಲಿಂಗ್ ವಿಚಾರಕ್ಕೆ ಬಂದಾಗ ಅತ್ಯುತ್ತಮ ದಿನಗಳಲ್ಲಿ ಇದು ಒಂದು, ವಿಶೇಷವಾಗಿ ಭಾರತದ ಹೊರಗೆ' ಎಂದರು.

