elephant

ಶಿರಸಿ: ಕಾಡಾನೆಗಳ ಹಿಂಡು ಕಂಡು ಹೆದರಿದ ಸ್ಥಳೀಯರು
ಹೊಲಗದ್ದೆಗಳಲ್ಲಿ ಹಗಲಿನಲ್ಲಿ ಆನೆಗಳ ಹಿಂಡು ಕಾಣಿಸಿಕೊಂಡಿರುವುದು ತಾಲ್ಲೂಕಿನ ದಾಸನಕೊಪ್ಪ ಬದನಗೋಡ ಭಾಗದಲ್ಲಿ ಕೃಷಿಕರು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ಬಂಡಿಪುರ: ಆನೆ ದಾಳಿಯಿಂದ ವ್ಯಕ್ತಿಗೆ ಗಂಭೀರ ಗಾಯ, ಜಾನುವಾರು ಬಲಿ
ಆನೆ ದಾಳಿಗೆ ದಾನಗಾಹಿಯೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಶಿವಪುರದಲ್ಲಿ ನಡೆದಿದೆ.

ಸೋಲಿಗರ ಸಹಾಯ: ಕೊನೆಗೂ ನರಹಂತಕ ಹುಲಿ ಜೀವಂತ ಸೆರೆ!
ಐದು ದಿನಗಳ ನಿರಂತರ ಕಾರ್ಯಾಚರಣೆ ಕೊನೆಗೂ ಸೋಲಿಗರ ನೆರವಿನಿಂದ ಹುಲಿಯ ಆವಾಸಸ್ಥಾನವನ್ನು ಪತ್ತೆ ಹಚ್ಚಿದ ಅರಣ್ಯಾಧಿಕಾರಿಗಳು ಹುಲಿಗೆ ಅರವಳಿಕೆ ಮದ್ದು ಚುಚ್ಚಿ ಜೀವಂತವಾಗಿ ಸೆರೆ ಹಿಡಿದಿದ್ದಾರೆ.

ಆನೆ ಸಂಘರ್ಷ ಕಾರ್ಯಾಚರಣೆಯಲ್ಲಿ ಕರ್ನಾಟಕ ಬೆಸ್ಟ್; ಪರಿಸರ ಸಚಿವಾಲಯ ಶ್ಲಾಘನೆ
ಆನೆಗಳ ಸಂತತಿಗೆ ಮಾತ್ರವಲ್ಲದೆ ಆನೆಗಳ ಸಂಘರ್ಷ ಹತ್ತಿಕ್ಕುವಲ್ಲಿ ಕೂಡ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಅನುಭವಿ ಸಿಬ್ಬಂದಿ, ಪಶುವೈದ್ಯರು, ಮಾವುತ ಮತ್ತು ಕಾವಾಡಿಗಳ ಪರಿಣತಿಯಿಂದಾಗಿ ಇದು ಸಾಧ್ಯವಾಗಿದೆ.

ಅಸ್ತಿ ಪಂಜರದಂತೆ ಕಾಣುತ್ತಿದ್ದ 70 ವರ್ಷದ ಹಿರಿಯ 'ತಿಕಿರಿ' ಆನೆ ಸಾವು, 1 ತಿಂಗಳ ನರಳಾಟ ಅಂತ್ಯ!
ಅಸ್ತಿ ಪಂಜರದಂತೆ ಕಾಣುತ್ತಿದ್ದ 70 ವರ್ಷದ ಹಿರಿಯ ತಿಕಿರಿ ಆನೆ ನೋಡುಗರ ಕಣ್ಣಾಲೆಗಳು ಒದ್ದೆಯಾಗುವಂತೆ ಮಾಡಿತ್ತು. ನರಳುತ್ತಾ ನರಳುತ್ತಲೇ ತಿಕಿರಿ ಆನೆ ಇಹಲೋಕ ತ್ಯಜಿಸಿದೆ.

ನಿವೃತ್ತಿಯ ಅಂಚಿನಲ್ಲಿ ಅರ್ಜುನ; ಈ ಬಾರಿ ಮೈಸೂರು ದಸರಾ ಅಂಬಾರಿ ಧನಂಜಯನ ಹೆಗಲಿಗೆ?
ಈ ವರ್ಷ ಮೈಸೂರು ದಸರಾದಲ್ಲಿ ಹೊಸ ಆನೆ ಅಂಬಾರಿ ಹೊರಲಿದೆ. ಇಷ್ಟು ವರ್ಷ ಅಂಬಾರಿ ಹೊತ್ತುಕೊಂಡು ಬಂದಿದ್ದ ಅರ್ಜುನ ಆನೆ ನಿವೃತ್ತಿ ಅಂಚಿನಲ್ಲಿರುವುದರಿಂದ ಹೊಸ ಆನೆಯನ್ನು ತರಲು ಅರಣ್ಯಾಧಿಕಾರಿಗಳು ಮುಂದಾಗಿದ್ದಾರೆ.

ಚಾಮರಾಜನಗರ: ಮಗುವನ್ನು ಬೇಲಿಗೆ ಎಸೆದು ಆನೆಯಿಂದ ಬಚಾವ್ ಮಾಡಿ, ತನ್ನನ್ನೇ ಬಲಿಕೊಟ್ಟ ತಾಯಿ!
ಕಾಡಾನೆ ದಾಳಿ ವೇಳೆ ತನ್ನ ಮಗುವನ್ನು ಕಾಪಾಡಿದ ತಾಯಿ ತನ್ನನ್ನೇ ಬಲಿ ಕೊಟ್ಟಿರುವ ಘಟನೆ ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದ ದೊಡ್ಡಾಣೆ ...

ಸತ್ತ ಮರಿಯನ್ನ ಶವ ಸಂಸ್ಕಾರಕ್ಕೆ ಕೊಂಡೊಯ್ಯುತ್ತಿರುವ ಆನೆಗಳ ಹಿಂಡು: ಮನಕಲಕುವ ವಿಡಿಯೋ ವೈರಲ್!
ಪ್ರಾಣಿಗಳಿಗೂ ಭಾವನೆಯಿದೆ ಎಂಬ ವಿಷಯ ಬಹುತೇಕರಿಗೆ ತಿಳಿದಿಲ್ಲ, ವನ್ಯಮೃಗಗಳಲ್ಲೂ ಭಾವನೆಗಳಿವೆ, ತಮ್ಮವರಿಗಾಗಿ ಪರಿತಪಿಸುವ ಭಾವುಕ ಮನಸ್ಸಿದೆ ...

ಬಯಲಿನಲ್ಲಿ ಶೌಚ ಮಾಡುತ್ತಿದ್ದ ರೈತನಿಗೆ ಬುದ್ಧಿ ಕಲಿಸಿದ ಆನೆ, 50 ಮೀಟರ್ ದೂರ ಒಯ್ದು ಎಸೆದ ಗಜರಾಜ!
ಬಯಲಿನಲ್ಲಿ ಶೌಚ ಮಾಡುತ್ತಿದ್ದ ರೈತನೊಬ್ಬನನ್ನು ಕಂಡು ಕೋಪಗೊಂಡ ಆನೆ ಆತನನ್ನು ತನ್ನ ಸೊಂಡಲಿನಿಂದ ಸುತ್ತಿಕೊಂಡು ಬರೋಬ್ಬರಿ 50 ಮೀಟರ್ ದೂರ...

