Elephant Attack

ಕೋಲಾರ: ಕಾಡಾನೆ ದಾಳಿಗೆ ರೈತ ಬಲಿ
ರಾಜ್ಯ

ಕೋಲಾರ: ಕಾಡಾನೆ ದಾಳಿಗೆ ರೈತ ಬಲಿ

ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ನಡಗುಮ್ಮಮಾನ ಹಳ್ಳಿಯಲ್ಲಿ ಇಂದು ಬೆಳಿಗ್ಗೆ ಹೊಲಕ್ಕೆ ತೆರಳಿದ್ದ ರೈತನ ಮೇಲೆ ದಾಳಿ ನಡೆಸಿ ಕೊಂದು ಹಾಕಿದೆ.

ಕೊಡಗು: ನಾಯಿಯೊಂದಿಗೆ ವಾಕಿಂಗ್ ಗೆ ಹೋಗಿದ್ದ ವ್ಯಕ್ತಿ ಕಾಡಾನೆ ದಾಳಿಗೆ ಬಲಿ
ರಾಜ್ಯ

ಕೊಡಗು: ನಾಯಿಯೊಂದಿಗೆ ವಾಕಿಂಗ್ ಗೆ ಹೋಗಿದ್ದ ವ್ಯಕ್ತಿ ಕಾಡಾನೆ ದಾಳಿಗೆ ಬಲಿ

ಬೆಳಗಿನ ಜಾವ ನಾಯಿಯೊಂದಿಗೆ ವಾಕಿಂಗ್ ಗೆ ಹೋಗಿದ್ದ ವ್ಯಕ್ತಿ ರಸ್ತೆ ಮಧ್ಯದಲ್ಲೇ ಕಾಡಾನೆ ದಾಳಿಗೆ ಮೃತಪಟ್ಟಿರುವ ಘಟನೆ ಕೊಡಗಿನಲ್ಲಿ ನಡೆದಿದೆ.

ಕೊಡಗಿನಲ್ಲಿ ಕಾಡಾನೆ ದಾಳಿಗೆ ತಮಿಳುನಾಡಿನ ಕಾರ್ಮಿಕ ಬಲಿ!
ರಾಜ್ಯ

ಕೊಡಗಿನಲ್ಲಿ ಕಾಡಾನೆ ದಾಳಿಗೆ ತಮಿಳುನಾಡಿನ ಕಾರ್ಮಿಕ ಬಲಿ!

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ವಾಲ್ನೂರು ಗ್ರಾಮದಲ್ಲಿ ಕಾಡಾನೆ ದಾಳಿ ಮಾಡಿದ್ದು ಕಾರ್ಮಿಕನೋರ್ವ ಮೃತಪಟ್ಟಿದ್ದಾರೆ.

ಚಿಕ್ಕಮಗಳೂರು: ಕಾಡಾನೆ ತಿವಿದು ಅರಣ್ಯ ರಕ್ಷಕ ಸಾವು
ರಾಜ್ಯ

ಚಿಕ್ಕಮಗಳೂರು: ಕಾಡಾನೆ ತಿವಿದು ಅರಣ್ಯ ರಕ್ಷಕ ಸಾವು

ಆನೆಯನ್ನು ಕಾಡಿಗೆ ಅಟ್ಟಲು ತೆರಳಿದಾಗ ಕಾಡಾನೆ ತಿವಿದು ಅರಣ್ಯ ರಕ್ಷಕನೋರ್ವ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಆಲ್ದೂರು ಸಮೀಪ ಮಡೆನೆರಳು ಬಳಿ ಶುಕ್ರವಾರ ನಡೆದಿದೆ.

ಚಾಮರಾಜನಗರ: ಕಾಡಾನೆ ತುಳಿತಕ್ಕೆ 61 ವರ್ಷದ ವ್ಯಕ್ತಿ ಸಾವು
ರಾಜ್ಯ

ಚಾಮರಾಜನಗರ: ಕಾಡಾನೆ ತುಳಿತಕ್ಕೆ 61 ವರ್ಷದ ವ್ಯಕ್ತಿ ಸಾವು

ಬಿಳಿಗಿರಿ ರಂಗನಾಥ ಮೀಸಲು ಅರಣ್ಯದ ವ್ಯಾಪ್ತಿಗೆ ರಿಸರ್ವ್ ಫಾರೆಸ್ಟ್‌ನ ಹಂಗಲವಾಡಿ ಗ್ರಾಮದಲ್ಲಿ 61 ವರ್ಷದ ವ್ಯಕ್ತಿಯೊಬ್ಬರು ಕಾಡಾನೆ ತುಳಿತಕ್ಕೆ ಸಿಲುಕಿ ಮೃತಪಟ್ಟಿದ್ದಾರೆ.

ಚಾಮರಾಜನಗರ: ಹಾಡಹಗಲೇ ಕಾಡಾನೆ ದಾಳಿಗೆ ಮಾನಸಿಕ ಅಸ್ವಸ್ಥ ಬಲಿ
ರಾಜ್ಯ

ಚಾಮರಾಜನಗರ: ಹಾಡಹಗಲೇ ಕಾಡಾನೆ ದಾಳಿಗೆ ಮಾನಸಿಕ ಅಸ್ವಸ್ಥ ಬಲಿ

ಕಾಡಾನೆಯೊಂದು ದಾಳಿ ಮಾಡಿ ಮಾನಸಿಕ ಅಸ್ವಸ್ಥನೊಬ್ಬನನ್ನು ಬಲಿ ಪಡೆದಿರುವ ಘಟನೆ ಚಾಮರಾಜನಗರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ-209ರ ದೊಡ್ಡ ಮೂಡಲಹಳ್ಳಿ ಬಳಿ ನಡೆದಿದೆ.

ಆನೆ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ 7.5 ಲಕ್ಷ ಪರಿಹಾರ: ಆನಂದ್ ಸಿಂಗ್
ರಾಜ್ಯ

ಆನೆ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ 7.5 ಲಕ್ಷ ಪರಿಹಾರ: ಆನಂದ್ ಸಿಂಗ್

ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ನೂಟ್ ವೇ ಗ್ರಾಮದ ಹೊರವಲಯದಲ್ಲಿ ನಿನ್ನೆ ಸಂಜೆ ಆನೆಗಳ ದಾಳಿಯಲ್ಲಿ ಅರಣ್ಯ ಇಲಾಖೆ ವಾಚರ್ ಹಾಗೂ ಸ್ಥಳೀಯ ನಿವಾಸಿಯೊಬ್ಬರು ಮೃತಪಟ್ಟಿದ್ದು ಇವರ ಕುಟುಂಬಕ್ಕೆ 7.5 ಲಕ್ಷ ಪರಿಹಾರ ನೀಡಲಾಗುವುದು...

ಒಂಟಿ ಸಲಗ ದಾಳಿಗೆ ಮೂವರು ಬಲಿ
ದೇಶ

ಒಂಟಿ ಸಲಗ ದಾಳಿಗೆ ಮೂವರು ಬಲಿ

ಒಡಿಶಾದ ನಿಮಾಪರಾ, ಬಲಂಗಾ ಮತ್ತು ಪಿಪಿಲಿ ಪ್ರದೇಶಳಲ್ಲಿ ಶನಿವಾರ ಸಂಜೆ ಸಲಗ ಕಾಲ್ತುಳಿತದಿಂದ ಮೂವರು ಗ್ರಾಮಸ್ಥರು ಸಾವನ್ನಪ್ಪಿದ್ದು, ಇತರ ಆರು ಮಂದಿ ಗಾಯಗೊಂಡಿದ್ದಾರೆ.

ಜಸ್ಟ್ ಮಿಸ್: ಗಜರಾಜನ ಆಕ್ರೋಶಕ್ಕೆ ನಡುಗಿದ ಬೈಕ್ ಸವಾರ, ವಿಡಿಯೋ ವೈರಲ್!
ದೇಶ

ಜಸ್ಟ್ ಮಿಸ್: ಗಜರಾಜನ ಆಕ್ರೋಶಕ್ಕೆ ನಡುಗಿದ ಬೈಕ್ ಸವಾರ, ವಿಡಿಯೋ ವೈರಲ್!

ಕಾಡು ಮೃಗಗಳು ಮತ್ತು ಮನುಷ್ಯ ನಡುವೆ ಸಂಘರ್ಷ ಸದಾ ನಡೆಯುತ್ತಲೆ ಇರುತ್ತದೆ. ಇದಕ್ಕೆ ತಾಜಾ ಉದಾಹರಣೆ ಗಜರಾಜ ರಸ್ತೆ ದಾಟುವಾಗ ಅಡ್ಡವಾಗಿ ಬಂದ ಬೈಕ್ ಸವಾರನ ಮೇಲೆ ದಾಳಿಗೆ ಮುಂದಾಗಿದ್ದ ಭಯಾನಕ ದೃಶ್ಯ.