Elephant Attack

ಮಂಗಳೂರು: ಮನೆ ಸಮೀಪವೇ ದಾಳಿ ನಡೆಸಿದ ಕಾಡಾನೆ, ಇಬ್ಬರು ಮಹಿಳೆಯರು ಸಾವು
ರಾಜ್ಯ

ಮಂಗಳೂರು: ಮನೆ ಸಮೀಪವೇ ದಾಳಿ ನಡೆಸಿದ ಕಾಡಾನೆ, ಇಬ್ಬರು ಮಹಿಳೆಯರು ಸಾವು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಮುಂಜಾನೆ ಕಾಡಾನೆಯೊಂದು ದಾಳಿ ನಡೆಸಿದ್ದು, ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ರಂಜಿತಾ (21) ಮತ್ತು ರಮೇಶ್ ರೈ ನೈಲಾ (55) ಎಂದು ಗುರುತಿಸಲಾಗಿದೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಅರಣ್ಯ ವೀಕ್ಷಕನ ಮೇಲೆ ಆನೆ ದಾಳಿ, ಸಾವು
ರಾಜ್ಯ

ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಅರಣ್ಯ ವೀಕ್ಷಕನ ಮೇಲೆ ಆನೆ ದಾಳಿ, ಸಾವು

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅರಣ್ಯ ವೀಕ್ಷಕರೊಬ್ಬರು ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ಮೃತರನ್ನು ಮಹದೇವಸ್ವಾಮಿ (35) ಎಂದು ಗುರುತಿಸಲಾಗಿದ್ದು, ಇತರ ಮೂವರೊಂದಿಗೆ ಕೆಲವು ಕೃಷಿ ಹೊಲಗಳಿಂದ ಕಾಡಾನೆಗಳ ಹಿಂಡನ್ನು ಓಡಿಸುತ್ತಿದ್ದಾಗ ಆನೆಯೊಂದು ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ದಾಳಿ ಮಾಡಿದೆ.

ಚಿಕ್ಕಮಗಳೂರು: ಹಾಸನದಿಂದ ಕೆಲಸ ಅರಸಿ ಬಂದು ರಸ್ತೆಬದಿಯಲ್ಲಿ ಆಶ್ರಯ ಪಡೆದ ದಂಪತಿ ಮೇಲೆ ಕಾಡಾನೆ ದಾಳಿ
ರಾಜ್ಯ

ಚಿಕ್ಕಮಗಳೂರು: ಹಾಸನದಿಂದ ಕೆಲಸ ಅರಸಿ ಬಂದು ರಸ್ತೆಬದಿಯಲ್ಲಿ ಆಶ್ರಯ ಪಡೆದ ದಂಪತಿ ಮೇಲೆ ಕಾಡಾನೆ ದಾಳಿ

ಚಿಕ್ಕಮಗಳೂರು ಜಿಲ್ಲೆಯ ಬಣಕಲ್ ಗ್ರಾಮದ ಪಶುವೈದ್ಯಕೀಯ ಆಸ್ಪತ್ರೆಯ ಬಳಿ ರಸ್ತೆ ಬದಿ ಮಲಗಿದ್ದ ದಂಪತಿ ಮೇಲೆ ಕಾಡಾನೆ ದಾಳಿ ನಡೆಸಿದೆ. ಭಾನುವಾರ ತಡರಾತ್ರಿ ಈ ಘಟನೆ ನಡೆದಿದ್ದು, ಸೋಮವಾರ ಬೆಳಗ್ಗೆ ದಂಪತಿಯನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಕೊಡಗು: ಸಾಕಾನೆ ದಾಳಿಗೆ ಸ್ಥಳೀಯ ನಿವಾಸಿ ಸಾವು
ರಾಜ್ಯ

ಕೊಡಗು: ಸಾಕಾನೆ ದಾಳಿಗೆ ಸ್ಥಳೀಯ ನಿವಾಸಿ ಸಾವು

ಸಾಕಾನೆ ದಾಳಿಗೆ ಸ್ಥಳೀಯ ನಿವಾಸಿಯೊಬ್ಬರು ಸಾವನ್ನಪ್ಪಿರುವ ಘಟನೆ ಕೊಡಗಿನಲ್ಲಿ ನಡೆದಿದೆ.

ಮಡಿಕೇರಿ: ಕಾಡಾನೆ ದಾಳಿಗೆ ಬಡ ದಿನಗೂಲಿ ಸಾವು
ರಾಜ್ಯ

ಮಡಿಕೇರಿ: ಕಾಡಾನೆ ದಾಳಿಗೆ ಬಡ ದಿನಗೂಲಿ ಸಾವು

ಮಡಿಕೇರಿ ತಾಲೂಕಿನ ಚೆಟ್ಟಳ್ಳಿಯಲ್ಲಿ ಆನೆ ದಾಳಿಗೆ ದಿನಗೂಲಿಯೊಬ್ಬರು ಸಾವನ್ನಪ್ಪಿದ್ದಾರೆ. 

ಕಾಸರಗೋಡಿನಲ್ಲಿ ಕನ್ನಡ ಭವನ ಕಟ್ಟಲು ಜಮೀನಿಗೆ ಮನವಿ. ಪ್ರತ್ಯೇಕ ಅಪಘಾತ 9 ಮಂದಿ ಸಾವು. ಕಾಡಾನೆ ದಾಳಿಗೆ ಇಬ್ಬರು ಬಲಿ!
ಸುದ್ದಿ

ಕಾಸರಗೋಡಿನಲ್ಲಿ ಕನ್ನಡ ಭವನ ಕಟ್ಟಲು ಜಮೀನಿಗೆ ಮನವಿ. ಪ್ರತ್ಯೇಕ ಅಪಘಾತ 9 ಮಂದಿ ಸಾವು. ಕಾಡಾನೆ ದಾಳಿಗೆ ಇಬ್ಬರು ಬಲಿ!

ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದಲ್ಲಿ ಉದ್ಯೋಗಾವಕಾಶ ಕಲ್ಪಿಸುವ ಒಡಂಬಡಿಕೆಗೆ ಬ್ರಿಟಿಷ್ ಕೌನ್ಸಿಲ್-ಕರ್ನಾಟಕ ಸರ್ಕಾರ ಅಂಕಿತ. ಕಾಸರಗೋಡಿನಲ್ಲಿ ಕನ್ನಡ ಭವನ ಕಟ್ಟಲು ಜಮೀನಿಗೆ ಮನವಿ. ಪ್ರತ್ಯೇಕ ಅಪಘಾತ 9 ಮಂದಿ ಸಾವು.

ವಾಸನೆ ಹಿಡಿದು ಅಡುಗೆ ಮನೆಗೇ ನುಗ್ಗಿದ ಆನೆ, ವಿಡಿಯೋ ವೈರಲ್
ಸುದ್ದಿ

ವಾಸನೆ ಹಿಡಿದು ಅಡುಗೆ ಮನೆಗೇ ನುಗ್ಗಿದ ಆನೆ, ವಿಡಿಯೋ ವೈರಲ್

ಮನೆಯಲ್ಲಿನ ಅಡುಗೆಯ ವಾಸನೆ ಹಿಡಿದು ಕಾಡಾನೆಯೊಂದು ಅಡುಗೆ ಮನೆಗೇ ನುಗ್ಗಿದ ಘಟನೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ವಾಸನೆ ಹಿಡಿದು ಅಡುಗೆ ಮನೆಗೇ ನುಗ್ಗಿದ ಆನೆ, ವಿಡಿಯೋ ವೈರಲ್
ವಿದೇಶ

ವಾಸನೆ ಹಿಡಿದು ಅಡುಗೆ ಮನೆಗೇ ನುಗ್ಗಿದ ಆನೆ, ವಿಡಿಯೋ ವೈರಲ್

ಮನೆಯಲ್ಲಿನ ಅಡುಗೆಯ ವಾಸನೆ ಹಿಡಿದು ಕಾಡಾನೆಯೊಂದು ಅಡುಗೆ ಮನೆಗೇ ನುಗ್ಗಿದ ಘಟನೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಭೀಕರ ದೃಶ್ಯ: ಕಾಡಾನೆ ಹಿಂಡಿನ ಮುಂದೆ ಕೀಟಲೆ, ರೊಚ್ಚಿಗೆದ್ದು ವ್ಯಕ್ತಿಯೋರ್ವನನ್ನು ತುಳಿದ ಕಾಡಾನೆ; ವಿಡಿಯೋ ವೈರಲ್!
ದೇಶ

ಭೀಕರ ದೃಶ್ಯ: ಕಾಡಾನೆ ಹಿಂಡಿನ ಮುಂದೆ ಕೀಟಲೆ, ರೊಚ್ಚಿಗೆದ್ದು ವ್ಯಕ್ತಿಯೋರ್ವನನ್ನು ತುಳಿದ ಕಾಡಾನೆ; ವಿಡಿಯೋ ವೈರಲ್!

ರಸ್ತೆ ದಾಟುತ್ತಿದ್ದ ಕಾಡಾನೆ ಹಿಂಡಿನ ಮುಂದೆ ಜನಸಮೂಹ ಕೀಟಲೆ ಮಾಡಿದ್ದು ಇದರಿಂದ ರೊಚ್ಚಿಗೆದ್ದ ಕಾಡಾನೆಯೊಂದು ಯುವಕನೋರ್ವನನ್ನು ಹಿಂಬಾಲಿಸಿ ತುಳಿದು ಹಾಕಿದ ಭೀಕರ ವಿಡಿಯೋ ವೈರಲ್ ಆಗಿದೆ.