Election Commission

ಇವಿಎಂ ಹ್ಯಾಕ್ ಮಾಡಿ: ಚುನಾವಣಾ ಆಯೋಗದಿಂದ ಬಹಿರಂಗ ಸವಾಲು
ವಿದ್ಯುನ್ಮಾನ ಮತಯಂತ್ರ(ಇವಿಎಂ)ಗಳನ್ನು ತಿರುಚಲಾಗುತ್ತಿದೆ ಎಂಬ ಆರೋಪಕ್ಕೆ ತೆರೆ ಎಳೆಯಲು ಯತ್ನಿಸುತ್ತಿರುವ ಕೇಂದ್ರ ಚುನಾವಣಾ...

ಇವಿಎಂ ಬದಲು ಮತಪತ್ರ ಬಳಸುವಂತೆ ಚುನಾವಣಾ ಆಯೋಗಕ್ಕೆ 16 ರಾಜಕೀಯ ಪಕ್ಷಗಳ ಆಗ್ರಹ
ಇವಿಎಂ ವಿಶ್ವಾಸ ಕಳೆದುಕೊಂಡಿದ್ದರಿಂದ ಮತ್ತೆ ಮತಪತ್ರ ಪದ್ದತಿಗೆ ಮರಳುವಂತೆ 16 ಪ್ರತಿಪಕ್ಷಗಳು ಸೋಮವಾರ ಚುನಾವಣಾ...

ಚೆನ್ನೈ: ಐಟಿ ದಾಳಿ ವೇಳೆ ಮತದಾರರಿಗೆ ಹಂಚಲು ತಂದಿದ್ದ ಬರೊಬ್ಬರಿ 89 ಕೋಟಿ ರು. ಪತ್ತೆ!
ಅರ್ ಕೆ ನಗರ ಉಪ ಚುನಾವಣೆಯನ್ನು ತೀರಾ ಪ್ರತಿಷ್ಠೆಯ ಕಣವಾಗಿ ಪರಿಗಣಿಸಿರುವ ತಮಿಳುನಾಡು ರಾಜಕೀಯ ಪಕ್ಷಗಳು ಶತಾಯಗತಾಯ ಆ ಕ್ಷೇತ್ರವನ್ನು ಗೆಲ್ಲಲೇ ಬೇಕು ಎಂಬ ಕಾರಣಕ್ಕೆ ಮತದಾರರಿಗೆ ಹಣ ಹೊಳೆಯನ್ನೇ ಹರಿಸುತ್ತಿರುವ ಸಂಗತಿ ಆದಾಯ ತೆರಿಗೆ ಆಧಿಕಾರಿಗಳ ದಾಳಿಯಿಂದಾಗಿ ತಿಳಿದುಬಂದಿದೆ.

ಚೆನ್ನೈ: ಆರ್ ಕೆ ನಗರ ಉಪ ಚುನಾವಣೆ ರದ್ದು
ಮಹತ್ವದ ಬೆಳವಣಿಗೆಯಲ್ಲಿ ತಮಿಳುನಾಡು ಮಾಜಿ ಸಿಎಂ ಜೆ ಜಯಲಲಿತಾ ಅವರ ಕ್ಷೇತ್ರ ಆರ್ ಕೆ ನಗರದಲ್ಲಿ ನಡೆಯಬೇಕಿದ್ದ ಉಪ ಚುನಾವಣೆಯನ್ನು ಕೇಂದ್ರ ಚುನಾವಣಾ ಆಯೋಗ ಭಾನುವಾರ ರದ್ದುಗೊಳಿಸಿದೆ..

'ಧೃತರಾಷ್ಟ್ರ' ಚು.ಆಯೋಗಕ್ಕೆ 'ದುರ್ಯೋಧನ' ಬಿಜೆಪಿಯ ಗೆಲುವು ಬೇಕು: ಸಿಎಂ ಕೇಜ್ರಿವಾಲ್
ಚುನಾವಣಾ ಆಯೋಗ ಧೃತರಾಷ್ಟ್ರನಂತೆ ವರ್ತಿಸುತ್ತಿದ್ದು, ದುರ್ಯೋಧನ ಬಿಜೆಪಿ ಗೆಲವು ಸಾಧಿಸಬೇಕೆಂದು ಬಯಸಿದೆ. ಹೀಗಾಗಿಯೇ ಬಿಜೆಪಿಗೆ ಸಹಾಯವನ್ನು ಮಾಡುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಸೋಮವಾರ...

ಇವಿಎಂ ದುರ್ಬಳಕೆ ಸಾಬೀತುಪಡಿಸಿ: ಕೇಜ್ರಿವಾಲ್ ಗೆ ಚುನಾವಣಾ ಆಯೋಗ ಬಹಿರಂಗ ಸವಾಲು
ವಿದ್ಯುನ್ಮಾನ ಮತಯಂತ್ರ(ಇವಿಎಂ)ಗಳನ್ನು ತಿರುಚಲಾಗುತ್ತಿದೆ ಎಂಬ ಆರೋಪಕ್ಕೆ ತೆರೆ ಎಳೆಯಲು ಕೇಂದ್ರ ಚುನಾವಣಾ ಆಯೋಗ....

ವೆಬ್'ಸೈಟ್, ಸಾಮಾಜಿಕ ಜಾಲತಾಣಗಳಲ್ಲಿ 'ಎರಡು ಎಲೆ' ಚಿಹ್ನೆ ಬಳಕೆ ಬೇಡ: ಶಶಿಕಲಾ ಬಣಕ್ಕೆ ಆಯೋಗ ಸೂಚನೆ
ವೆಬ್'ಸೈಟ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ 'ಎರಡು ಎಲೆ' ಚಿಹ್ನೆ ಬಳಕೆ ಮಾಡುವುದನ್ನು ಕೂಡಲೇ ನಿಲ್ಲಿಸಿ ಎಂದು ಶಶಿಕಲಾ ಬಣಕ್ಕೆ ಚುನಾವಣಾ ಆಯೋಗ ಸೋಮವಾರ ಸೂಚನೆ ನೀಡಿದೆ...

ಇವಿಎಂನಲ್ಲಿ ಗೋಲ್'ಮಾಲ್: ಕೇಜ್ರಿವಾಲ್ ಆರೋಪ ಆಧಾರ ರಹಿತ- ಚುನಾವಣಾ ಆಯೋಗ
ಇವಿಎಂ (ವಿದ್ಯುನ್ಮಾನ ಮತಯಂತ್ರ)ನಲ್ಲಿ ಗೋಲ್'ಮಾಲ್ ನಡೆದಿದೆ ಎಂಬ ಆಮ್ ಅದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರ ಆರೋಪ ಆಧಾರ ರಹಿತವಾದದ್ದು...

ಬರಲಿದೆ ಹೊಸ ತಲೆಮಾರಿನ ಮತಯಂತ್ರ, ತಿರುಚಲು ಪ್ರಯತ್ನಿಸಿದರೆ ಯಂತ್ರವೇ ಸ್ಥಗಿತ!
ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಳಕೆಯಾದ ಮತಯಂತ್ರಗಳಲ್ಲಿ ಲೋಪ ಸಂಭವಿಸಿದೆ ಎಂಬ ರಾಜಕೀಯ ಪಕ್ಷಗಳ ಗಂಭೀರ ಆರೋಪಗಳ ಬೆನ್ನಲ್ಲೇ ಕೇಂದ್ರ ಚುನಾವಣಾ ಆಯೋಗ ಹೊಸ ತಲೆಮಾರಿನ ಮತಯಂತ್ರಗಳನ್ನು ಅಳವಜಿಸಿಕೊಳ್ಳಲು ಗಂಭೀರ ಚಿಂತನೆಯಲ್ಲಿ ತೊಡಗಿದೆ.

