Economy

2037 ಕ್ಕೆ ಕರ್ನಾಟಕವನ್ನು 1 ಟ್ರಿಲಿಯನ್ ಡಾಲರ್ ಆರ್ಥಿಕತೆ ಮಾಡುವುದು ನಮ್ಮ ಗುರಿ: ಡಿ.ಕೆ ಶಿವಕುಮಾರ್; Video
ಕರ್ನಾಟಕದ ಆರ್ಥಿಕತೆಯನ್ನು 1 ಟ್ರಿಲಿಯನ್ ಡಾಲರ್ ನತ್ತ ಕೊಂಡೊಯ್ಯುವುದು, ಅಪೌಷ್ಟಿಕತೆಯನ್ನು ಶೇ.5ಕ್ಕಿಂತ ಕಡಿಮೆಗೊಳಿಸುವುದು, ಶಾಲೆಯಿಂದ ಹೊರಗುಳಿಯುವವರ ಸಂಖ್ಯೆಯನ್ನು ಶೂನ್ಯಕ್ಕೆ ತರುವುದು ಹಾಗೂ ಬಡತನವನ್ನು ನಿರ್ಮೂಲನೆ ಮಾಡುವ ಮಹಾ ಸಂಕಲ್ಪವನ್ನು ನಾವು ಕೈಗೊಂಡಿದ್ದೇವೆ ಎಂದರು.

'ದೇಶದ ಆರ್ಥಿಕ ಸ್ಥಿತಿ ಬಲವಾಗಿದೆ ಎಂದು ಪ್ರಧಾನ ಮಂತ್ರಿ, ಹಣಕಾಸು ಸಚಿವರು ಹೇಳುತ್ತಾರೆ, ಹೀಗಿರುವಾಗ ಬೆಲೆ ಹೆಚ್ಚಿಸುವ ಅಗತ್ಯವೇನು?': ಡಾ ಜಿ ಪರಮೇಶ್ವರ್
ಈಗಾಗಲೇ ಎಲ್ಲಾ ವಸ್ತುಗಳ ಬೆಲೆ ಏರಿಕೆಯಿಂದ ಸಾಮಾನ್ಯ ಜನತೆ ತತ್ತರಿಸಿ ಹೋಗಿದ್ದಾರೆ, ಜೀವನ ಕಷ್ಟವಾಗುತ್ತಿದೆ, ಅಂತಹ ಸಂದರ್ಭದಲ್ಲಿ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ ಹೆಚ್ಚು ಮಾಡುವ ಅವಶ್ಯಕತೆಯಿರಲಿಲ್ಲ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿದ್ದಾರೆ.

US-Israel Iran War: ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದ್ದೇ ಆದರೆ, ರಾಜ್ಯದ ಆರ್ಥಿಕತೆ ಮೇಲೆ ಭಾರೀ ಹೊಡೆತ..!
ಜಾಗತಿಕ ಕಚ್ಚಾ ತೈಲ ಸರಬರಾಜು ಮಾರ್ಗಗಳಲ್ಲಿ ವ್ಯತ್ಯಯ ಉಂಟಾದರೆ ಪೆಟ್ರೋಲ್–ಡೀಸೆಲ್ ಬೆಲೆ ಏರಿಕೆಯಾಗುವ ಸಂಭವವಿದ್ದು, ಇದರಿಂದ ಸಾರಿಗೆ, ಕೃಷಿ, ರಫ್ತು ಮತ್ತು ಕೈಗಾರಿಕಾ ವಲಯಗಳು ಒತ್ತಡಕ್ಕೆ ಸಿಲುಕುವ ಸಾಧ್ಯತೆಗಳಿವೆ.

ಆರ್ಥಿಕತೆ ಉತ್ತಮ, ಬ್ಯಾಂಕುಗಳು ಬಲಿಷ್ಠ: ಆದರೆ ಅಸುರಕ್ಷಿತ ಸಾಲಗಳ ಬಗ್ಗೆ RBI ವರದಿ ಎಚ್ಚರಿಕೆ
ಅಸುರಕ್ಷಿತ ಸಾಲ, ಫಿನ್‌ಟೆಕ್ ಮಾನ್ಯತೆ, ಬಾಹ್ಯ ಅನಿಶ್ಚಿತತೆಗಳು ಮತ್ತು ಸ್ಟೇಬಲ್‌ಕಾಯಿನ್‌ಗಳಿಂದ ಅಪಾಯಗಳ ಬಗ್ಗೆಯೂ ವರದಿಯಲ್ಲಿ ಎಚ್ಚರಿಸಲಾಗಿದೆ.

ಅಮೆರಿಕ ಸುಂಕಕ್ಕೆ ಭಾರತದ ಹೊಸ ಚೌಕಾಸಿ ಅಸ್ತ್ರ: ಕಾದು ನೋಡಲು ನೆರವಾಗಿದೆ ಭಾರತದ ಪ್ರಬಲ ಆರ್ಥಿಕತೆ
ಅಂಕಿ-ಅಂಶಗಳು ನಮಗೆ ಒಂದು ಕುತೂಹಲಕಾರಿ ಕಥೆಯನ್ನು ಹೇಳುತ್ತವೆ. ಅಕ್ಟೋಬರ್ ತಿಂಗಳಲ್ಲಿ ಅಮೆರಿಕಗೆ ಭಾರತದ ರಫ್ತು 8.6% ಇಳಿಕೆ ಕಂಡು, 55,440 ಕೋಟಿ ರೂಪಾಯಿ ತಲುಪಿತ್ತು.

ರಷ್ಯನ್ ತೈಲ: ಆರ್ಥಿಕ ಅವಶ್ಯಕತೆ ಮತ್ತು ಅಮೆರಿಕದ ಒತ್ತಡಗಳ ನಡುವೆ ಸಿಲುಕಿದ ಭಾರತ, ಚೀನಾ (ಜಾಗತಿಕ ಜಗಲಿ)
ರಾಸ್‌ನೆಫ್ಟ್, ಲುಕಾಯಿಲ್ ಮತ್ತು ಇತರ 30 ಉಪ ಸಂಸ್ಥೆಗಳನ್ನು ಒಳಗೊಂಡ ಅಮೆರಿಕದ ನಿರ್ಬಂಧಗಳು ಮಾಸ್ಕೋದ ಯುದ್ಧ ಹೂಡಿಕೆಯ ಕತ್ತು ಹಿಸುಕುವ ಗುರಿ ಹೊಂದಿವೆ.

ಮುಳುಗುತ್ತಿದೆ ದೊಡ್ಡಣ್ಣನ ಸಾಮ್ರಾಜ್ಯ! (ಹಣಕ್ಲಾಸು)
ವೆಸ್ಟ್ರೇನ್ ಡಾಮಿನೆನ್ಸ್ ಸಡಿಲವಾಗಿ ಅಧಿಕಾರ ಏಷ್ಯನ್ ದೇಶಗಳ ಬಳಿಗೆ ಸಾಗಲಿದೆ. ಈ ಸಂಕ್ರಮಣ ಕಾಲಘಟ್ಟದಲ್ಲಿ ಒಂದಷ್ಟು ವಿಪ್ಲವಗಳು ಕೂಡ ಘಟಿಸಲಿವೆ. ಮೊದಲಿಗೆ ಅಮೇರಿಕಾ ಬ್ಯುಸಿನೆಸ್ ಹೌಸುಗಳು ಬೇರೆಡೆ ಹೂಡಿಕೆ ಮಾಡಲು ಶುರು ಮಾಡುತ್ತವೆ.

ಸಂಪತ್ತಿನ ಅಸಮತೋಲನ, ದೇಶದಲ್ಲಿ ಆರ್ಥಿಕ ಸಂಕಷ್ಟ; ನಿರುದ್ಯೋಗ ತಾಂಡವ: ರಣದೀಪ್ ಸಿಂಗ್ ಸುರ್ಜೇವಾಲಾ
ಆಧಾರ್-MGNREGA ಕಾರ್ಡ್ ಲಿಂಕ್ ಮಾಡುವುದರಿಂದ 7 ಕೋಟಿ ನೋಂದಾಯಿತ ಕಾರ್ಮಿಕರಿಗೆ ಅವರ ಸರಿಯಾದ ವೇತನ ಮತ್ತು ಉದ್ಯೋಗವೇ ಮಂಗಮಾಯವಾಗಿದೆ’ ಎಂದು ಟೀಕಿಸಿದ್ದಾರೆ.

ಟೆಹ್ರಾನ್‌ನಿಂದ ಟೆಲ್ ಅವೀವ್ ತನಕ: ಭಾರತದ ಆರ್ಥಿಕತೆಗೆ ಹೊಡೆತ ನೀಡುವುದೇ ಇರಾನ್-ಇಸ್ರೇಲ್ ಯುದ್ಧ (ಜಾಗತಿಕ ಜಗಲಿ)
ಭಾರತ ತನ್ನ ಇಂಧನ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವ ಸಲುವಾಗಿ ಆಮದಿನ ಮೇಲೆ ಅಪಾರವಾದ ಅವಲಂಬನೆ ಹೊಂದಿದೆ.

