Dwayne Bravo

ಸಿಎಸ್ ಕೆ ತಂಡದಲ್ಲಿ ಯಾರೂ ಮುದುಕರಿಲ್ಲ, ಎಲ್ಲರೂ 32-35 ವರ್ಷದ ಯುವಕರು: ಬ್ರಾವೋ
ಡ್ಯಾನ್ಸ್ ಮತ್ತು ಹಾಡುಗಳಿಂದ ಪ್ರೇಕ್ಷಕರ ಮನ ಗೆಲ್ಲುವ ಚೆನ್ನೈ ಸೂಪರ್ ಕಿಂಗ್ಸ್(ಸಿಎಸ್ ಕೆ) ತಂಡದ ಆಟಗಾರ ಡ್ವೆನ್ ಬ್ರಾವೋ ಅವರು, ಸಿಎಸ್ ಕೆ ದಲ್ಲಿ 60 ವರ್ಷದ....

ಕಿಕ್ ಕೊಡುತ್ತೆ ಡ್ವೇನ್ ಬ್ರಾವೋ ಹೊಸ ಹಾಡು 'ಏಷ್ಯಾ'; ಕೊಹ್ಲಿ, ಧೋನಿ ಬಗ್ಗೆ ಗುಣಗಾನ!
ವೆಸ್ಟ್ ಇಂಡೀಸ್ ತಂಡದ ಆಟಗಾರ ಡ್ವೇನ್ ಬ್ರಾವೋ ಅವರು ಸಖತ್ ಆಗಿ ಹಾಡುತ್ತಾರೆ. ಹೌದು ಅವರು ಏಷ್ಯಾ ಕ್ರಿಕೆಟ್ ಆಟಗಾರರ ಮೇಲೆ ಹೊಸ ಹಾಡೊಂದನ್ನು ಬಿಡುಗಡೆ ಮಾಡಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಡ್ವೇಯ್ನ್ ಬ್ರಾವೋ ಗುಡ್ ಬೈ, ದೇಶೀಯ ಟಿ20ಗೆ ಲಭ್ಯ!
ವೆಸ್ಟ್ ಇಂಡೀಸ್ ತಂಡದ ಆಲ್ ರೌಂಡರ್ ಡ್ವೇಯ್ನ್ ಬ್ರಾವೋ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದಾರೆ...

ಸ್ವಲ್ಪ ಹೆಚ್ಚು ಕಮ್ಮಿ ಆಗಿದ್ದರೂ ವಾಟ್ಸನ್ ಕ್ರಿಕೆಟ್ ಜೀವನವೇ ಮುಕ್ತಾಯವಾಗುತ್ತಿತ್ತು, ಐಪಿಎಲ್ ಫೈನಲ್ ನಲ್ಲಿ ಆಗಿದ್ದೇನು?
ಐಪಿಎಲ್ ಫೈನಲ್ ಪಂದ್ಯದ ಹೀರೋ ಶೇನ್ ವಾಟ್ಸನ್ ಶತಕ ಸಿಡಿಸಿ ತಂಡಕ್ಕೆ ಪ್ರಶಸ್ತಿ ತಂದುಕೊಟ್ಟಿದ್ದಾರೆ. ಆದರೆ ಅದೇ ಪಂದ್ಯದಲ್ಲಿ ಶೇನ್ ವಾಟ್ಸನ್ ಕ್ರಿಕೆಟ್ ಜೀವನವನ್ನೇ ಹಾಳುಮಾಡಬಲ್ಲ ಘಟನೆ ಕೂಡ ನಡೆದಿದೆ.

ವಿರಾಟ್ ಕೊಹ್ಲಿ ಕ್ರಿಕೆಟ್‌ನ ಕ್ರಿಸ್ಟಿಯಾನೊ ರೊನಾಲ್ಡೊ: ಬ್ರಾವೋ
ಟೀಂ ಇಂಡಿಯಾ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ತಂಡದ ನಾಯಕ ವಿರಾಟ್ ಕೊಹ್ಲಿ ಕ್ರಿಕೆಟ್ ನ ಕ್ರಿಸ್ಟಿಯಾನೊ ರೊನಾಲ್ಡೊ ಎಂದು ವೆಸ್ಟ್ ಇಂಡೀಸ್...

ಧೋನಿ, ಡ್ವೈನ್ ಬ್ರಾವೊ ರೀತಿ ಆಡುವ ಚಾಕಚಕ್ಯತೆ ಕಲಿಯಬೇಕು: ಮಾರ್ಕ್ ವೂಡ್
ಇಂಗ್ಲೆಂಡ್ ತಂಡದ ವೇಗಿ ಮಾರ್ಕ್ ವೂಡ್ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿದ್ದು ಎಂಎಸ್ ಧೋನಿ ಮತ್ತು ಡ್ವೈನ್ ಬ್ರಾವೊ ರೀತಿ...

ಕಾಂಡೋಮ್ ಜಾಹೀರಾತು: ಭಾರತ ಆವೃತ್ತಿಯ ಚಾಂಪಿಯನ್ಸ್ ಹಾಡಿಗೆ ಬ್ರಾವೊ, ಗೇಲ್ ಡ್ಯಾನ್ಸ್
ಚಾಂಪಿಯನ್ಸ್ ಸಾಂಗ್ ನಿಂದ ಸಖತ್ ಖ್ಯಾತಿ ಗಳಿಸಿದ್ದ ವೆಸ್ಟ್ ಇಂಡೀಸ್ ಆಟಗಾರ ಡ್ವೇನ್ ಬ್ರಾವೊ ಇದೀಗ ಸಹ ಆಟಗಾರ ಕ್ರಿಸ್ ಗೇಯ್ಲ್ ಜತೆ ಸೇರಿ ಭಾರತದಲ್ಲಿ ಕಾಂಡೋಮ್...

ನಾನು ಮತ್ತು ಶ್ರೇಯಾ ಒಳ್ಳೆಯ ಸ್ನೇಹಿತರಷ್ಟೇ, ಬೇರೇನೂ ಇಲ್ಲ: ಬ್ರಾವೋ
ವಿಂಡೀಸ್ ಕ್ರಿಕೆಟಿಗ ಡ್ವೇಯ್ನ್ ಬ್ರಾವೊರೊಂದಿಗಿನ ಸ್ನೇಹ-ಸಂಬಂಧ ಕುರಿತಂತೆ ಹಬ್ಬಿರುವ ಊಹಾಪೋಹಗಳಿಗೆ ತೆರೆ ಎಳೆಯಲೆತ್ನಿಸಿರುವ ಕ್ರಿಕೆಟಿಗ ಬ್ರಾವೋ ನಾವಿಬ್ಬರು ಕೇವಲ ಒಳ್ಳೆಯ ಸ್ನೇಹಿತರಷ್ಟೇ ಎಂದು ಹೇಳಿದ್ದಾರೆ.

ನಟಿ ಶ್ರೇಯ ಜತೆ ಬ್ರಾವೋ ಡೇಟಿಂಗ್!
ವೆಸ್ಟ್ ಇಂಡೀಸ್ ಕ್ರಿಕೆಟಿಗ ಡ್ವೇಯ್ನ್ ಬ್ರಾವೋ ನಟಿ ಶ್ರೇಯಾ ಸರಣ್ ಜತೆ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ...

