Dubai

67 ಅಂತಸ್ತಿನ ಕಟ್ಟಡದಲ್ಲಿ ಭೀಕರ ಅಗ್ನಿಅವಘಡ, 4 ಸಾವಿರ ಮಂದಿ ಸ್ಥಳಾಂತರ; ಮೈ ಜುಮ್ಮೆನಿಸುವ Video
ದುಬೈನ ಮರೀನಾದಲ್ಲಿರುವ 67 ಅಂತಸ್ತಿನ ಕಟ್ಟಡದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಶುಕ್ರವಾರ ತಡರಾತ್ರಿ ಮರಿನಾದ ಅಪಾರ್ಟ್‌ಮೆಂಟ್‌ನಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ.

'ನಾಚಿಕೆಗೇಡು': 'Indian Army ನಾಲಾಯಕ್' ಎಂದಿದ್ದ Shahid Afridiಗೆ ದುಬೈನಲ್ಲಿ ಕೇರಳ ಸಮುದಾಯ 'ಆತ್ಮೀಯ ಸ್ವಾಗತ', ವ್ಯಾಪಕ ಆಕ್ರೋಶ
ಭಾರತದ ಆರೋಪಗಳಿಗೆ ಸಂಬಂಧಿಸಿದಂತೆ ಖಾರವಾಗಿ ಪ್ರತಿಕ್ರಿಯೆ ನೀಡಿದ್ದ ಶಾಹಿದ್ ಅಫ್ರಿದಿ ಭಾರತದ ವಿರುದ್ಧ ದ್ವೇಷಪೂರ್ಣ ನಿಲುವು ತಳೆದು ಅತ್ಯಂತ ನಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದರು.

ನಾಚಿಕೆಗೇಡು: ಸೇನೆಗೆ ಪಾಕ್ ನೆಲವೇ ಸುರಕ್ಷಿತವಲ್ಲ; ರಾವಲ್ಪಿಂಡಿಯಿಂದ ದುಬೈಗೆ Pak ಸೇನಾ ಕಚೇರಿ ಸ್ಥಳಾಂತರ? ಇದು Operation Sindoor ತಾಕತ್ತು!
ಪಾಕಿಸ್ತಾನವು ತನ್ನ ಸೇನಾ ಪ್ರಧಾನ ಕಚೇರಿಯನ್ನು (GHQ) ರಾವಲ್ಪಿಂಡಿಯಿಂದ ದುಬೈಗೆ ಸ್ಥಳಾಂತರಿಸುವ ಬಗ್ಗೆ ಯೋಚಿಸುತ್ತಿದೆ ಎಂದು ದೊಡ್ಡ ಸುದ್ದಿ ಬರುತ್ತಿದೆ.

ದುಬೈನಲ್ಲಿ Hindu ದ್ವೇಷಿ: ಇಬ್ಬರು ತೆಲಂಗಾಣ ನಿವಾಸಿಗಳನ್ನು ಇರಿದು ಕೊಂದ Pak ನ ಜಿಹಾದಿ!
ಧಾರ್ಮಿಕ ದ್ವೇಷದ ಕಾರಣಕ್ಕೆ ತೆಲಂಗಾಣದ ಇಬ್ಬರನ್ನು ಪಾಕಿಸ್ತಾನದ ವ್ಯಕ್ತಿಯೊಬ್ಬ ಚೂರಿ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಘಟನೆಯಲ್ಲಿ ಇತರ ಇಬ್ಬರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

Champions Trophy 2025 | ದುಬೈನಲ್ಲೇ ಆಡಿದ್ದರಿಂದ ಭಾರತಕ್ಕೆ 'ಅನುಕೂಲ' ಹೇಳಿಕೆ: ಟೀಕಾಕಾರರಿಗೆ ತಿರುಗೇಟು ನೀಡಿದ ಆಸ್ಟ್ರೇಲಿಯಾದ ಆಟಗಾರ!
'ದುಬೈ ಪರಿಸ್ಥಿತಿ'ಯು ಭಾರತ ತಂಡಕ್ಕೆ ಅನುಕೂಲಕರವಾಗಿತ್ತು ಎಂದು ಹೇಳಲು ಸ್ಟಾರ್ಕ್ ನಿರಾಕರಿಸಿದರು.

Champions Trophy 2025: ದುಬೈನಲ್ಲೇ ಆಡಿದ್ದರಿಂದ ಭಾರತಕ್ಕೆ 'ಅನುಕೂಲ': ಟೀಕಾಕಾರರಿಗೆ ತಿರುಗೇಟು ನೀಡಿದ ಆಸ್ಟ್ರೇಲಿಯಾದ ಆಟಗಾರ
'ದುಬೈ ಪರಿಸ್ಥಿತಿ'ಯು ಭಾರತ ತಂಡಕ್ಕೆ ಅನುಕೂಲಕರವಾಗಿತ್ತು ಎಂದು ಹೇಳಲು ಸ್ಟಾರ್ಕ್ ನಿರಾಕರಿಸಿದರು. ಇತರ ಕ್ರಿಕೆಟಿಗರು ಪ್ರಪಂಚದಾದ್ಯಂತ ನಡೆಯುವ ಫ್ರಾಂಚೈಸಿ ಲೀಗ್‌ಗಳನ್ನು ಆಡುವ ಅವಕಾಶ ಹೊಂದಿದ್ದಾರೆ. ಆದರೆ, ಭಾರತೀಯ ಆಟಗಾರರ ವಿಷಯದಲ್ಲಿ ಹಾಗಲ್ಲ ಎಂದು ಹೇಳಿದರು.

ಈ ಬಾರಿ ಏನು ಕಾದಿದೆಯೋ?: PCB ಗೆ ದೊಡ್ಡ ಸಂದೇಶ ಕಳುಹಿಸಿದ ICC!
ಪಿಸಿಬಿ ಮಾತ್ರವಲ್ಲದೇ ಟೂರ್ನಿಯ ಹೋಸ್ಟ್ ಅಲ್ಲದಿದ್ದರೂ ಐದು ಪಂದ್ಯಗಳನ್ನು ಆಯೋಜಿಸಿದ್ದಕ್ಕಾಗಿ ಎಮಿರೇಟ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಗೂ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಧನ್ಯವಾದಗಳನ್ನು ಅರ್ಪಿಸಿದೆ.

ICC ODI Rankings: ಶುಭ್ ಮನ್ ಗಿಲ್ ಅಗ್ರ ಸ್ಥಾನ ಅಬಾಧಿತ; ಟಾಪ್ 10 ರಲ್ಲಿ Rohit Sharma ಸೇರಿ ನಾಲ್ವರು ಭಾರತೀಯರು!
ಚಾಂಪಿಯನ್ಸ್ ಟ್ರೋಫಿ ಟೂರ್ನಿಯುದ್ದಕ್ಕೂ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ತೋರಿದ ಭಾರತೀಯ ಆಟಗಾರರು ಪಟ್ಟಿಯಲ್ಲಿ ಗಮನಾರ್ಹ ಬದಲಾವಣೆ ಕಂಡಿದ್ದಾರೆ.

Champions Trophy 2025 ಪ್ರಶಸ್ತಿ ಪ್ರದಾನದಲ್ಲಿ ಅಪಮಾನ: Pakistan ಆರೋಪಕ್ಕೆ ಬಟ್ಟೆ ಸುತ್ತಿ ಹೊಡೆದ ICC; Protocol ಉತ್ತರ!
ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ಸಮಾರೋಪ ಸಮಾರಂಭದ ಸಂದರ್ಭದಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ನಿರ್ಲಕ್ಷ್ಯದ ಬಗ್ಗೆ ಐಸಿಸಿ ಖಡಕ್ ಉತ್ತರ ನೀಡಿದ್ದು, ಪ್ರೋಟೋಕಾಲ್ ಪಾಲಿಸಲಾಗಿದೆ..

