Dubai

Shreyas Iyer ಜೀರೋ ಟು ಹೀರೋ: ಆಗ central contract ನಿಂದ ಕಿಕೌಟ್, ಈಗ ಮಿಡಲ್ ಆರ್ಡರ್ ನ ಜೀವಾಳ..!
ಕ್ರಿಕೆಟ್

Shreyas Iyer ಜೀರೋ ಟು ಹೀರೋ: ಆಗ central contract ನಿಂದ ಕಿಕೌಟ್, ಈಗ ಮಿಡಲ್ ಆರ್ಡರ್ ನ ಜೀವಾಳ..!

ಭಾರತ ತಂಡವನ್ನು ಸೋಲಿಸಬೇಕು ಎಂದರೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯನ್ನು ಔಟ್ ಮಾಡಿದರೆ ಸಾಕು ಎನ್ನುವ ವಾದವೊಂದಿತ್ತು. ಬಳಿಕ ಈ ಪಟ್ಟಿ ಬೆಳೆಯುತ್ತಾ ಸಾಗಿತು.

Champions Trophy ಮುಕ್ತಾಯದ ಬೆನ್ನಲ್ಲೇ ICC Team of the Tournament ಘೋಷಣೆ; 6 ಭಾರತೀಯರಿಗೆ ಸ್ಥಾನ, 'HOST' ಪಾಕಿಸ್ತಾನ ಶೂನ್ಯ!
ಕ್ರಿಕೆಟ್

Champions Trophy ಮುಕ್ತಾಯದ ಬೆನ್ನಲ್ಲೇ ICC Team of the Tournament ಘೋಷಣೆ; 6 ಭಾರತೀಯರಿಗೆ ಸ್ಥಾನ, 'HOST' ಪಾಕಿಸ್ತಾನ ಶೂನ್ಯ!

2025ರ ಚಾಂಪಿಯನ್ಸ್ ಟ್ರೋಫಿ ಮುಕ್ತಾಯದ ನಂತ ಟೀಮ್ ಆಫ್ ದಿ ಟೂರ್ನಮೆಂಟ್ ಅನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಪ್ರಕಟಿಸಿದೆ.

Champions Trophy 2025 'ಪ್ರಶಸ್ತಿ ಪ್ರದಾನದಲ್ಲೂ ನಮಗೆ ಅಪಮಾನ, CEO ಇದ್ದರೂ ಕರೆದಿಲ್ಲ': PCB ಅಳಲು, ICC ಸ್ಪಷ್ಟನೆ ಹೊರತಾಗಿಯೂ ದೂರು!
ಕ್ರಿಕೆಟ್

Champions Trophy 2025 'ಪ್ರಶಸ್ತಿ ಪ್ರದಾನದಲ್ಲೂ ನಮಗೆ ಅಪಮಾನ, CEO ಇದ್ದರೂ ಕರೆದಿಲ್ಲ': PCB ಅಳಲು, ICC ಸ್ಪಷ್ಟನೆ ಹೊರತಾಗಿಯೂ ದೂರು!

ಇಷ್ಟು ದಿನ ಭಾರತ ತಂಡಕ್ಕೆ ಒಂದೇ ಮೈದಾನದಲ್ಲಿ ಆಡುವ ಅಡ್ವಾಂಟೇಜ್ ಸಿಗುತ್ತಿದೆ ಎಂದು ಕ್ಯಾತೆ ತೆಗೆಯುತ್ತಿದ್ದ ಪಾಕಿಸ್ತಾನ ಇದೀಗ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿ ಸಮಾರಂಭದ ಕುರಿತು ಅಸಮಾಧಾನ ಹೊರಹಾಕಿದೆ.

'ನಾಲಿಗೆ ಬಿಗಿ ಹಿಡಿದು ಮಾತಾಡು; ಪಾಕಿಸ್ತಾನದಿಂದ ತಪ್ಪಿಸಿಕೊಳ್ಳಲು ಪರಾರಿಗೆ ಯತ್ನಿಸಿದ್ದ Sunil Gavaskar'
ಕ್ರಿಕೆಟ್

'ನಾಲಿಗೆ ಬಿಗಿ ಹಿಡಿದು ಮಾತಾಡು; ಪಾಕಿಸ್ತಾನದಿಂದ ತಪ್ಪಿಸಿಕೊಳ್ಳಲು ಪರಾರಿಗೆ ಯತ್ನಿಸಿದ್ದ Sunil Gavaskar'

ಪಾಕಿಸ್ತಾನದ ಕುರಿತು ಮಾತನಾಡುವ ಇದೇ ಸುನಿಲ್ ಗವಾಸ್ಕರ್ ಪಾಕಿಸ್ತಾನ ತಂಡದಿಂದ ತಪ್ಪಿಸಿಕೊಳ್ಳಲು ಒಮ್ಮೆ ಶಾರ್ಜಾದಿಂದ ಪರಾರಿಗೆ ಯತ್ನಿಸಿದ್ದರು.

Champions Trophy 2025: 'ಕ್ಯಾಚ್ ಬಿಟ್ಟ... ರನ್ ಇಲ್ಲ.. ಕೀಪರ್ ಅಲ್ಲ.., ವೈಯುಕ್ತಿಕ ದಾಖಲೆ ಅಲ್ಲ..'; ಪಂದ್ಯ ಗೆಲ್ಲೋದು ಮುಖ್ಯ ಎಂದು ತೋರಿಸಿಕೊಟ್ಟ KL Rahul
ಕ್ರಿಕೆಟ್

Champions Trophy 2025: 'ಕ್ಯಾಚ್ ಬಿಟ್ಟ... ರನ್ ಇಲ್ಲ.. ಕೀಪರ್ ಅಲ್ಲ.., ವೈಯುಕ್ತಿಕ ದಾಖಲೆ ಅಲ್ಲ..'; ಪಂದ್ಯ ಗೆಲ್ಲೋದು ಮುಖ್ಯ ಎಂದು ತೋರಿಸಿಕೊಟ್ಟ KL Rahul

ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗಾಗಿ ತಂಡ ಪ್ರಕಟಿಸಿದಾಗ ಎಲ್ಲರ ಹುಬ್ಬೇರಿಸಿದ್ದು ಅದೊಂದು ಹೆಸರು.. ಅದೇ ಕೆಎಲ್ ರಾಹುಲ್..

Champions Trophy 2025: ಧೋನಿ, ಪಾಂಟಿಂಗ್ ಇರುವ Elite group ಗೆ Rohit Sharma ಸೇರ್ಪಡೆ!
ಕ್ರಿಕೆಟ್

Champions Trophy 2025: ಧೋನಿ, ಪಾಂಟಿಂಗ್ ಇರುವ Elite group ಗೆ Rohit Sharma ಸೇರ್ಪಡೆ!

ಈ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ, 83 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 7 ಬೌಂಡರಿಗಳ ನೆರವಿನಿಂದ 76 ರನ್ ಕಲೆ ಹಾಕಿದರು.

ICC Champions Trophy 2025: 3ನೇ ಬಾರಿಗೆ ಟ್ರೋಫಿಗೆ ಮುತ್ತಿಟ್ಟ ಭಾರತ; Australia ದಾಖಲೆ ಉಡೀಸ್
ಕ್ರಿಕೆಟ್

ICC Champions Trophy 2025: 3ನೇ ಬಾರಿಗೆ ಟ್ರೋಫಿಗೆ ಮುತ್ತಿಟ್ಟ ಭಾರತ; Australia ದಾಖಲೆ ಉಡೀಸ್

ಐಸಿಸಿ ಟೂರ್ನಿಗಳ ವಿಚಾರ ಬಂದಾಗ ಆಸ್ಟ್ರೇಲಿಯಾ ಅತೀ ಹೆಚ್ಚು ಐಸಿಸಿ ಪ್ರಶಸ್ತಿಗಳನ್ನು ಗೆದ್ದ ತಂಡವಾಗಿದ್ದು, ಇಷ್ಟು ದಿನ ಎಲ್ಲ ಮೂರು ವಿಭಾಗದ ಮಾದರಿಯ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ಐಸಿಸಿ ಟೂರ್ನಿಗಳನ್ನು ಗೆದ್ದ ತಂಡವಾಗಿತ್ತು.

ಏಕದಿನ ಕ್ರಿಕೆಟ್ ಗೆ Ravindra Jadeja ವಿದಾಯ?; ಕೊಹ್ಲಿ-ಜಡೇಜಾ ಆನ್ ಫೀಲ್ಡ್ ಅಪ್ಪುಗೆ ವಿಡಿಯೋ ವೈರಲ್!
ಕ್ರಿಕೆಟ್

ಏಕದಿನ ಕ್ರಿಕೆಟ್ ಗೆ Ravindra Jadeja ವಿದಾಯ?; ಕೊಹ್ಲಿ-ಜಡೇಜಾ ಆನ್ ಫೀಲ್ಡ್ ಅಪ್ಪುಗೆ ವಿಡಿಯೋ ವೈರಲ್!

ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯದ ವೇಳೆ ಈ ಪ್ರಶ್ನೆ ಎದ್ದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ವ್ಯಾಪಕ ಚರ್ಚೆಗಳು ನಡೆಯುತ್ತಿವೆ.

'ವಿಕೆಟ್ ಕವರ್ ಆಗೋ...': ಮತ್ತೆ ರನೌಟ್ ಮಿಸ್ ಮಾಡಿದ ಕುಲದೀಪ್ ಯಾದವ್; ಈ ಬಾರಿ ಜಡೇಜಾ, ಕೊಹ್ಲಿ ಆಕ್ರೋಶ!
ಕ್ರಿಕೆಟ್

'ವಿಕೆಟ್ ಕವರ್ ಆಗೋ...': ಮತ್ತೆ ರನೌಟ್ ಮಿಸ್ ಮಾಡಿದ ಕುಲದೀಪ್ ಯಾದವ್; ಈ ಬಾರಿ ಜಡೇಜಾ, ಕೊಹ್ಲಿ ಆಕ್ರೋಶ!

ನ್ಯೂಜಿಲೆಂಡ್ ಬ್ಯಾಟಿಂಗ್ ನ 41ನೇ ಓವರ್ ನಲ್ಲಿ ಭರ್ಜರಿಯಾಗಿ ಆಡುತ್ತಿದ್ದ ಡೆರಿಲ್ ಮಿಚೆಲ್ ಕುಲದೀಪ್ ಯಾದವ್ ಬೌಲಿಂಗ್ ನಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾದರು.