drugs

ಬೆಂಗಳೂರು: ಇಬ್ಬರು ಡ್ರಗ್ಸ್ ಪೆಡ್ಲರ್ ಗಳ ಬಂಧನ, 3.30 ಕೋಟಿ ಮೌಲ್ಯದ ಮಾದಕ ವಸ್ತು ವಶ
ರಾಜ್ಯ

ಬೆಂಗಳೂರು: ಇಬ್ಬರು ಡ್ರಗ್ಸ್ ಪೆಡ್ಲರ್ ಗಳ ಬಂಧನ, 3.30 ಕೋಟಿ ಮೌಲ್ಯದ ಮಾದಕ ವಸ್ತು ವಶ

ಬೆಂಗಳೂರು ಮಹಾನಗರ ಪೊಲೀಸರು ಇಬ್ಬರು ಡ್ರಗ್ ಪೆಡ್ಲರ್ಗಳನ್ನು ಬಂಧಿಸಿ 3.30 ಕೋಟಿ ರೂ. ಮೌಲ್ಯದ 1 ಕೆಜಿ 280 ಗ್ರಾಂ, ಬ್ರೌನ್ ಶುಗರ್ ಸೇರಿದಂತೆ ನಿಷೇಧಿತ ಡ್ರಗ್ಸ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಒಂದೆಡೆ ಜೋ ಬಿಡೆನ್ ವಿರುದ್ಧ ಟ್ರಂಪ್ ಡ್ರಗ್ಸ್ ಆರೋಪ, ಮತ್ತೊಂದೆಡೆ ಭಾರತೀಯ ಮತ ಬ್ಯಾಂಕ್‌ನಲ್ಲಿ ಬಿಡೆನ್ ಮುಂದು!
ವಿದೇಶ

ಒಂದೆಡೆ ಜೋ ಬಿಡೆನ್ ವಿರುದ್ಧ ಟ್ರಂಪ್ ಡ್ರಗ್ಸ್ ಆರೋಪ, ಮತ್ತೊಂದೆಡೆ ಭಾರತೀಯ ಮತ ಬ್ಯಾಂಕ್‌ನಲ್ಲಿ ಬಿಡೆನ್ ಮುಂದು!

ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಮೀಪಿಸುತ್ತಿದ್ದಂತೆ ರಿಪಬ್ಲಿಕನ್ ಪಕ್ಷದ  ಅಭ್ಯರ್ಥಿ, ಹಾಲಿ ಅಧ್ಯಕ್ಷ  ಡೊನಾಲ್ಡ್ ಟ್ರಂಪ್ ತಮ್ಮ ಪ್ರಚಾರ ತೀವ್ರಗೊಳಿಸಿದ್ದಾರೆ.

2 ಪ್ರತ್ಯೇಕ ಪ್ರಕರಣ: ಐವರ ಬಂಧನ, 17 ಕೆಜಿ ಗಾಂಜಾ, 2 ಕೆಜಿ ಚರಸ್ ವಶಕ್ಕೆ
ರಾಜ್ಯ

2 ಪ್ರತ್ಯೇಕ ಪ್ರಕರಣ: ಐವರ ಬಂಧನ, 17 ಕೆಜಿ ಗಾಂಜಾ, 2 ಕೆಜಿ ಚರಸ್ ವಶಕ್ಕೆ

ರಾಜ್ಯದಲ್ಲಿ ಡ್ರಗ್ಸ್ ಪ್ರಕರಣ ಸುದ್ದಿಗೆ ಗ್ರಾಸವಾಗಿರುವಂತೆಯೇ ಇತ್ತ ನಗರದಲ್ಲಿ ಪೊಲೀಸರ ದಾಳಿ ಕೂಡ ಮುಂದುವರೆದಿದ್ದು, 2 ಪ್ರತ್ಯೇಕ ಪ್ರಕರಣಗಳಲ್ಲಿ ಗಾಂಜಾ ಮತ್ತು ಚರಸ್ ಮಾರುತ್ತಿದ್ದ 5 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಅಭಿಷೇಕ್ ನೇಣು ಹಾಕಿಕೊಂಡರೆ ಇದೇ ರೀತಿ ಹೇಳುತ್ತಿದ್ರಾ? ಜಯ ಬಚ್ಚನ್ ವಿರುದ್ಧ ಕಂಗನಾ ವಾಗ್ದಾಳಿ
ಬಾಲಿವುಡ್

ಅಭಿಷೇಕ್ ನೇಣು ಹಾಕಿಕೊಂಡರೆ ಇದೇ ರೀತಿ ಹೇಳುತ್ತಿದ್ರಾ? ಜಯ ಬಚ್ಚನ್ ವಿರುದ್ಧ ಕಂಗನಾ ವಾಗ್ದಾಳಿ

ಚಿತ್ರರಂಗದಲ್ಲಿ ಡ್ರಗ್ಸ್ ದಂಧೆ ವಿಚಾರಕ್ಕೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಜಯ ಬಚ್ಚನ್ ನೀಡಿರುವ ಹೇಳಿಕೆ ವಿರುದ್ಧ ಬಾಲಿವುಡ್ ನಟಿ ಕಂಗನಾ ರಣವಾತ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಮನೆಗಳಲ್ಲಿ ಡ್ರಗ್ ಪತ್ತೆಯಾದರೆ ಮಾಲೀಕರು ಹೊಣೆ: ಡಿಜಿಪಿ ಪ್ರವೀಣ್ ಸೂದ್ ಎಚ್ಚರಿಕೆ
ರಾಜ್ಯ

ಮನೆಗಳಲ್ಲಿ ಡ್ರಗ್ ಪತ್ತೆಯಾದರೆ ಮಾಲೀಕರು ಹೊಣೆ: ಡಿಜಿಪಿ ಪ್ರವೀಣ್ ಸೂದ್ ಎಚ್ಚರಿಕೆ

ಸ್ಟೇ ಹೋಂಗಳಲ್ಲಿ  ಮಾದಕ ದ್ರವ್ಯಗಳು ಕಂಡು ಬಂದರೆ, ಆ ಮನೆಗಳ ಮಾಲೀಕರು ಅದರ ಹೊಣೆ ಹೊರಬೇಕಾಗುತ್ತದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಸೋಮವಾರ ಎಚ್ಚರಿಕೆ ನೀಡಿದ್ದಾರೆ.

ಕೋವಿಡ್-19 ನಿಯಂತ್ರಣಕ್ಕೆ 'ಐವರ್ಮೆಕ್ಟಿನ್' ಔಷಧದ ಸಲಹೆ ನೀಡಿದ ಮೆಲ್ಬರ್ನ್ ತಜ್ಞ ವೈದ್ಯ
ರಾಜ್ಯ

ಕೋವಿಡ್-19 ನಿಯಂತ್ರಣಕ್ಕೆ 'ಐವರ್ಮೆಕ್ಟಿನ್' ಔಷಧದ ಸಲಹೆ ನೀಡಿದ ಮೆಲ್ಬರ್ನ್ ತಜ್ಞ ವೈದ್ಯ

ಆಸ್ಟ್ರೇಲಿಯಾದ ಮೆಲ್ಬರ್ನ್ ನ ತಜ್ಞ ವೈದ್ಯರೊಬ್ಬರು, ಕೋವಿಡ್-19 ರೋಗಿಗಳಿಗೆ 'ಐವರ್ಮೆಕ್ಟಿನ್  ಔಷಧ ನೀಡುವಂತೆ ಭಾರತೀಯ ವೈದ್ಯರುಗಳಿಗೆ ಸಲಹೆ ನೀಡಿದ್ದಾರೆ.

ಸ್ಯಾಂಡಲ್'ವುಡ್ ಡ್ರಗ್ಸ್ ದಂಧೆಗೆ ಹವಾಲಾ ನಂಟು: ತನಿಖೆ ಆರಂಭಿಸಿದ ಇಡಿ!
ರಾಜ್ಯ

ಸ್ಯಾಂಡಲ್'ವುಡ್ ಡ್ರಗ್ಸ್ ದಂಧೆಗೆ ಹವಾಲಾ ನಂಟು: ತನಿಖೆ ಆರಂಭಿಸಿದ ಇಡಿ!

ಸ್ಯಾಂಡಲ್'ವುಡ್ ಡ್ರಗ್ಸ್ ದಂಧೆಗೆ ಹವಾಲಾ ನಂಟಿದೆ ಎಂಬ ಅನುಮಾನಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. 

ಸುಶಾಂತ್ ಜೊತೆ ಸಾರಾ ಅಲಿಖಾನ್ -ರಾಕುಲ್ ಪ್ರೀತ್ ಸಿಂಗ್ ಕೂಡ ಡ್ರಗ್ಸ್ ಸೇವಿಸುತ್ತಿದ್ದರು: ರಿಯಾ ಚಕ್ರವರ್ತಿ
ಬಾಲಿವುಡ್

ಸುಶಾಂತ್ ಜೊತೆ ಸಾರಾ ಅಲಿಖಾನ್ -ರಾಕುಲ್ ಪ್ರೀತ್ ಸಿಂಗ್ ಕೂಡ ಡ್ರಗ್ಸ್ ಸೇವಿಸುತ್ತಿದ್ದರು: ರಿಯಾ ಚಕ್ರವರ್ತಿ

ಡ್ರಗ್ಸ್‌ ಜಾಲದಲ್ಲಿ ಅನೇಕರ ಹೆಸರುಗಳು ಹೊರಬರುತ್ತಿವೆ. ಸದ್ಯ ರಿಯಾ ಚಕ್ರವರ್ತಿ, ಅವರ ಸಹೋದರ ಶೋವಿಕ್‌ ಚಕ್ರವರ್ತಿ ಎನ್‌ಸಿಬಿ ಅಧಿಕಾರಿಗಳ ವಿಚಾರಣೆಗೆ ಒಳಪಡುತ್ತಿದ್ದಾರೆ. ಈ ಜಾಲದಲ್ಲಿ ಅನೇಕರ ಹೆಸರುಗಳು ಹೊರಬರುತ್ತಿವೆ.  

ಶೇ.90ರಷ್ಟು ಗಾಂಜಾ ಕರ್ನಾಟಕಕ್ಕೆ ಪೂರೈಕೆಯಾಗುವುದು ಮಾವೋವಾದಿ ಪೀಡಿತ ರಾಜ್ಯಗಳಿಂದ:ಗೃಹ ಇಲಾಖೆ ಮೂಲಗಳು
ರಾಜ್ಯ

ಶೇ.90ರಷ್ಟು ಗಾಂಜಾ ಕರ್ನಾಟಕಕ್ಕೆ ಪೂರೈಕೆಯಾಗುವುದು ಮಾವೋವಾದಿ ಪೀಡಿತ ರಾಜ್ಯಗಳಿಂದ:ಗೃಹ ಇಲಾಖೆ ಮೂಲಗಳು

ಕರ್ನಾಟಕ ಸರ್ಕಾರ ಮಾದಕ ವಸ್ತು ಪೂರೈಕೆ ಮತ್ತು ಬಳಕೆ ವಿರುದ್ಧ ಸಮರ ಸಾರಿ ದಂಧೆಯನ್ನು ಮಟ್ಟಹಾಕಲು ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ, ಶೇಕಡಾ 90ರಷ್ಟು ಗಾಂಜಾ ರಾಜ್ಯಕ್ಕೆ ಛತ್ತೀಸ್ ಗಢ, ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಇತರ ರಾಜ್ಯಗಳಿಂದ ಪೂರೈಕೆಯಾಗುತ್ತಿದೆ ಎಂಬ ಮಾಹಿತಿ ಸಿಕ್ಕಿದೆ.