drugs

ಕೊಕೇನ್ ಪೂರೈಸುತ್ತಿದ್ದ ವಿದೇಶಿ ಕಿಂಗ್ ಪಿನ್ ಸಿಸಿಬಿ ವಶಕ್ಕೆ
ರಾಜ್ಯ

ಕೊಕೇನ್ ಪೂರೈಸುತ್ತಿದ್ದ ವಿದೇಶಿ ಕಿಂಗ್ ಪಿನ್ ಸಿಸಿಬಿ ವಶಕ್ಕೆ

ಸಿಲಿಕಾನ್ ಸಿಟಿಯಲ್ಲಿ ಪೇಜ್ ತ್ರಿ ಪಾರ್ಟಿಗಳು ಸೇರಿದಂತೆ ಡ್ರಗ್ಸ್ ದಂಧೆಕೋರರಿಗೆ ಕೊಕೇನ್ ಸರಬರಾಜು ಮಾಡುತ್ತಿದ್ದ ವಿದೇಶಿ ಕಿಂಗ್ ಪಿನ್ ಓರ್ವನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಹೊಸ ವರ್ಷ ಸಂಭ್ರಮಕ್ಕೆ ಸಂಗ್ರಹಿಸಿಟ್ಟಿದ್ದ 1.15 ಕೋಟಿ ರೂ. ಮೌಲ್ಯದ ಮಾದಕ ವಸ್ತು ಸಿಸಿಬಿ ವಶಕ್ಕೆ
ರಾಜ್ಯ

ಹೊಸ ವರ್ಷ ಸಂಭ್ರಮಕ್ಕೆ ಸಂಗ್ರಹಿಸಿಟ್ಟಿದ್ದ 1.15 ಕೋಟಿ ರೂ. ಮೌಲ್ಯದ ಮಾದಕ ವಸ್ತು ಸಿಸಿಬಿ ವಶಕ್ಕೆ

ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ,ನಾಲ್ವರು ಅಂತಾರಾಜ್ಯ ಡ್ರಗ್ಸ್ ಪೆಡ್ಲರ್ ಅನ್ನು ಬಂಧಿಸಿ 1.15 ಕೋಟಿ ರೂ. ಮೌಲ್ಯದ ಮಾದಕ ವಸ್ತು ಜಪ್ತಿಮಾಡಿಕೊಂಡಿದ್ದಾರೆ.

ಮಾದಕ ವಸ್ತುಗಳ ನಿಯಂತ್ರಣಕ್ಕೆ ಕ್ರಮ: ಗೃಹ ಸಚಿವ ಬಸವರಾಜ್ ಬೊಮ್ಮಾಯಿ
ರಾಜ್ಯ

ಮಾದಕ ವಸ್ತುಗಳ ನಿಯಂತ್ರಣಕ್ಕೆ ಕ್ರಮ: ಗೃಹ ಸಚಿವ ಬಸವರಾಜ್ ಬೊಮ್ಮಾಯಿ

ರಾಜ್ಯದಲ್ಲಿ ಮಾದಕ ವಸ್ತುಗಳ ಪಿಡುಗನ್ನು ನಿರ್ಮೂಲನೆ ಮಾಡಲು ಕಠಿಣ ಕ್ರಮ ಕೈಗೊಳ್ಳಲಾಗುತ್ತಿದ್ದು, ಸಾರ್ವಜನಿಕರು ಸಹ ಒಟ್ಟಾಗಿ ಸೇರಿ ಈ ಪಿಡುಗಿನ ವಿರುದ್ದ ಕೈ ಜೋಡಿಸಬೇಕೆಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ವಿಧಾನಸಭೆಯಲ್ಲಿಂದು ತಿಳಿಸಿದ್ದಾರೆ.

ಆದಿತ್ಯ ಆಳ್ವ ಮನೆಯಲ್ಲಿ ಡ್ರಗ್ಸ್, ಗಾಂಜಾ ಸಿಕ್ಕಿವೆ: ಹೈಕೋರ್ಟ್ ಗೆ ಹೇಳಿಕೆ ಸಲ್ಲಿಸಿದ ಸಿಸಿಬಿ
ರಾಜ್ಯ

ಆದಿತ್ಯ ಆಳ್ವ ಮನೆಯಲ್ಲಿ ಡ್ರಗ್ಸ್, ಗಾಂಜಾ ಸಿಕ್ಕಿವೆ: ಹೈಕೋರ್ಟ್ ಗೆ ಹೇಳಿಕೆ ಸಲ್ಲಿಸಿದ ಸಿಸಿಬಿ

ಮಾಜಿ ಸಚಿವ ದಿವಂಗತ ಜೀವರಾಜ್ ಆಳ್ವ ಪುತ್ರ ಆದಿತ್ಯ ಆಳ್ವ ವಿರುದ್ಧ ಡ್ರಗ್ ಕೇಸಿನಲ್ಲಿ ಎಫ್ ಐಆರ್ ದಾಖಲಿಸಲು ಸಾಕಷ್ಟು ಪುರಾವೆಗಳು ಸಿಕ್ಕಿವೆ ಎಂದು ಕೇಂದ್ರ ಅಪರಾಧ ದಳ(ಸಿಸಿಬಿ) ಹೈಕೋರ್ಟ್ ಗೆ ತಿಳಿಸಿದೆ.

1970-80ರ ನಂತರದ ದಶಕದಲ್ಲಿ'ಬೆಂಗಳೂರು ಅಂಡರ್ ವರ್ಲ್ಡ್'ನಿಂದ ಅತಿದೊಡ್ಡ ಮಟ್ಟದ ಡ್ರಗ್ಸ್ ಪೂರೈಕೆ 
ರಾಜ್ಯ

1970-80ರ ನಂತರದ ದಶಕದಲ್ಲಿ'ಬೆಂಗಳೂರು ಅಂಡರ್ ವರ್ಲ್ಡ್'ನಿಂದ ಅತಿದೊಡ್ಡ ಮಟ್ಟದ ಡ್ರಗ್ಸ್ ಪೂರೈಕೆ 

ಕೇಂದ್ರ ಅಪರಾಧ ವಿಭಾಗದ ಪೊಲೀಸರು ಎನ್ ಡಿಪಿಎಸ್ ಕಾಯ್ದೆಯಡಿ 3 ಟನ್ ಗಾಂಜಾ ಜಪ್ತಿ ಮಾಡಿ, 15ಕ್ಕೂ ಹೆಚ್ಚು ಜನರನ್ನು ಬಂಧಿಸಿದ ನಂತರ ಬೆಂಗಳೂರು ನಗರದಲ್ಲಿ ನಿಷೇಧಿತ ಡ್ರಗ್ಸ್ ವ್ಯಾಪಕ ಬಳಕೆ  ತೀವ್ರ ಕಳವಳ ಮೂಡಿಸಿದೆ.

ಮೂವರು ಡ್ರಗ್ಸ್ ಪೆಡ್ಲರ್'ಗಳ ಬಂಧನ: 40 ಕೆಜಿ ಗಾಂಜಾ ಜಪ್ತಿ
ರಾಜ್ಯ

ಮೂವರು ಡ್ರಗ್ಸ್ ಪೆಡ್ಲರ್'ಗಳ ಬಂಧನ: 40 ಕೆಜಿ ಗಾಂಜಾ ಜಪ್ತಿ

ಆಟೋದಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಉತ್ತರ ವಿಭಾಗದ ಪೊಲೀಸರು ಬಂಧನಕ್ಕೊಳಪಡಿಸಿದ್ದು, 40 ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದಾರೆ.

'ನನ್ನ ಮಗನಿಗೆ ವೃತ್ತಿಯಲ್ಲಿ ಸಿಕ್ಕಿದ ಯಶಸ್ಸು ಮುಳುವಾಗಿರಬಹುದು': ಆರೋಪಿ ವೀರೇಂದರ್ ಖನ್ನಾ ತಂದೆ ಅಭಿಪ್ರಾಯ
ರಾಜ್ಯ

'ನನ್ನ ಮಗನಿಗೆ ವೃತ್ತಿಯಲ್ಲಿ ಸಿಕ್ಕಿದ ಯಶಸ್ಸು ಮುಳುವಾಗಿರಬಹುದು': ಆರೋಪಿ ವೀರೇಂದರ್ ಖನ್ನಾ ತಂದೆ ಅಭಿಪ್ರಾಯ

ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳೊಂದಿಗೆ ನಂಟು ಬೆಳೆಸಿ ಡ್ರಗ್ಸ್ ಮಾರಾಟ ದಂಧೆಯಲ್ಲಿ ಭಾಗಿಯಾದ ಆರೋಪದ ಮೇಲೆ ಸಿಸಿಬಿ ಪೊಲೀಸರಿಂದ ಬಂಧಿತನಾಗಿರುವ ವೀರೇಂದರ್ ಖನ್ನಾನ ಕುಟುಂಬಸ್ಥರು ಆತನ ವಿರುದ್ಧ ಪೊಲೀಸರು ಮಾಡುತ್ತಿರುವ ಆರೋಪವನ್ನು ಅಲ್ಲಗಳೆದಿದ್ದಾರೆ.

ನಾನು ಡ್ರಗ್ಸ್ ಸೇವನೆ ಮಾಡುವುದಿಲ್ಲ, ಅದರ ಬಳಕೆಗೆ ಪ್ರೋತ್ಸಾಹ ನೀಡುವುದೂ ಇಲ್ಲ: ಕರಣ್ ಜೋಹರ್
ಬಾಲಿವುಡ್

ನಾನು ಡ್ರಗ್ಸ್ ಸೇವನೆ ಮಾಡುವುದಿಲ್ಲ, ಅದರ ಬಳಕೆಗೆ ಪ್ರೋತ್ಸಾಹ ನೀಡುವುದೂ ಇಲ್ಲ: ಕರಣ್ ಜೋಹರ್

ತಮ್ಮ ನಿವಾಸದಲ್ಲಿ ಆಯೋಜಿಸಿದ್ದ ಪಾರ್ಟಿ ವೇಳೆ ಡ್ರಗ್ಸ್ ಸೇವನೆ ಮಾಡಿದ್ದರು ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಿರ್ದೇಶಕ ಹಾಗೂ ನಿರ್ಮಾಪಕ ಕರಣ್ ಜೋಹರ್ ಹೇಳಿಕೆಯನ್ನು ನೀಡಿದ್ದಾರೆ.

ಡ್ರಗ್ಸ್‌ ಪ್ರಕರಣದಲ್ಲಿ ಎನ್‌ಸಿಬಿ ನಟಿ ಕಂಗನಾ ರಣಾವತ್ ವಿಚಾರಣೆ ನಡೆಸಲಿ: ಬಿಜೆಪಿ ಮುಖಂಡ
ಬಾಲಿವುಡ್

ಡ್ರಗ್ಸ್‌ ಪ್ರಕರಣದಲ್ಲಿ ಎನ್‌ಸಿಬಿ ನಟಿ ಕಂಗನಾ ರಣಾವತ್ ವಿಚಾರಣೆ ನಡೆಸಲಿ: ಬಿಜೆಪಿ ಮುಖಂಡ

ನಟಿ ಕಂಗನಾ ರನೌತ್‌ ಕಾನೂನನ್ನೂ ಮೀರಿದವರಲ್ಲ. ಒಂದು ವೇಳೆ ಅವರೇನಾದರೂ ತಾನು ಮಾದಕ ವ್ಯಸನಿ ಎಂದು ಹೇಳಿದ್ದರೆ ಎನ್‌ಸಿಬಿ ತನಿಖೆ ನಡೆಸಬೇಕು,’ ಎಂದು ಮಹಾರಾಷ್ಟ್ರ ಬಿಜೆಪಿ ಮುಖಂಡ ಪ್ರವೀಣ್ ದಾರೇಕರ್ ಹೇಳಿದ್ದಾರೆ.