Dr S Jaishankar

ಗಲ್ಫ್ ದೇಶದೊಂದಿಗೆ ಭಾರತ ಸಂಬಂಧವನ್ನು ಪ್ರಧಾನಿ ಮೋದಿ ಬಲಪಡಿಸಿದ್ದಾರೆ: ಎಸ್ ಜೈಶಂಕರ್
ಮೋದಿಯವರ ಗಲ್ಫ್ ಭೇಟಿಗಳು ದಶಕಗಳ ನಿರ್ಲಕ್ಷ್ಯವನ್ನು ಸರಿಪಡಿಸಿವೆ ಮತ್ತು ಭಾರತದ ಹಿತಾಸಕ್ತಿಗಳಿಗೆ ಕೇಂದ್ರವಾಗಿರುವ ಪ್ರದೇಶದೊಂದಿಗೆ ಸಂಬಂಧವನ್ನು ಪುನಶ್ಚೇತನಗೊಳಿಸಿವೆ ಎಂದು ಹೇಳಿದರು.

ಅಮೆರಿಕ ಅಧ್ಯಕೀಯ ಚುನಾವಣೆ 2024: ಕಮಲಾ ಹ್ಯಾರಿಸ್ vs ಡೊನಾಲ್ಡ್ ಟ್ರಂಪ್ ನಡುವೆ ತೀವ್ರ ಪೈಪೋಟಿ! ಎಸ್ ಜೈಶಂಕರ್ ಹೇಳಿದ್ದು ಹೀಗೆ...
ಈ ಬಾರಿ ಅಮೆರಿಕದ ಹಲವು ಪ್ರಾಂತ್ಯಗಳಲ್ಲಿ ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ ಹಾಗೂ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ನಡುವೆ ತೀವ್ರ ಪೈಪೋಟಿ ನಡೆದಿರುವ ಕಾರಣ ಮತ ಎಣಿಕೆ ಪ್ರಕ್ರಿಯೆ ಸ್ವಲ್ವ ಸಮಯ ಹಿಡಿಯುವ ಹಾಗೂ ಗೆಲುವಿನ ಅಂತರ ತೀರಾ ಕಡಿಮೆಯಾದಲ್ಲಿ ಮರು ಎಣಿಕೆಯ ಸಾಧ್ಯತೆಯಿದೆ

ಸಾಕ್ಷಿಗಳನ್ನು ನೀಡದೆ ಆರೋಪ ಮಾಡುವ ಅಭ್ಯಾಸವನ್ನು ಕೆನಡಾ ಬೆಳೆಸಿಕೊಂಡಿದೆ: ಎಸ್ ಜೈಶಂಕರ್
ಕೆನಡಾ ಇಂದು ಅಲ್ಲಿನ ಉಗ್ರಗಾಮಿ ಶಕ್ತಿಗಳಿಗೆ ನೀಡಲಾಗುತ್ತಿರುವ ರಾಜಕೀಯ ಜಾಗವನ್ನು ತೋರಿಸುತ್ತಿದೆ ಎಂದು 15ನೇ ಭಾರತ-ಆಸ್ಟ್ರೇಲಿಯಾ ವಿದೇಶಾಂಗ ಸಚಿವರ ಸಭೆಯ ಮುಕ್ತಾಯದ ಬಳಿಕ ಡಾ.ಜೈಶಂಕರ್ ಹೇಳಿದರು.

ಪಾಕಿಸ್ತಾನದಲ್ಲಿ ಇಂದಿನಿಂದ SCO summit: ಎಸ್ ಜೈಶಂಕರ್ ಭೇಟಿಯಿಂದ ಏನು ನಿರೀಕ್ಷಿಸಬಹುದು?
ಈ ಭೇಟಿಯ ವೇಳೆ ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ದಾರ್ ಅಥವಾ ಪ್ರಧಾನಿ ಶೆಹಬಾಜ್ ಷರೀಫ್ ಅವರೊಂದಿಗೆ ಯಾವುದೇ ಔಪಚಾರಿಕ ದ್ವಿಪಕ್ಷೀಯ ಮಾತುಕತೆ ನಡೆಸುವುದಿಲ್ಲ ಎಂದು ಜೈಶಂಕರ್ ಸ್ಪಷ್ಟಪಡಿಸಿದ್ದಾರೆ.

'ಪ್ರತಿಭಟನೆಗೆ ಬನ್ನಿ ಎಂದು ಜೈ ಶಂಕರ್ ರನ್ನು ಆಹ್ವಾನಿಸಿಲ್ಲ': ಇಮ್ರಾನ್ ಖಾನ್ ಪಕ್ಷ ಸ್ಪಷ್ಟನೆ!
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‍ಖಾನ್ ಅವರ ಪಿಟಿಐ ಪಕ್ಷ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ರನ್ನು ಆಹ್ವಾನಿಸುವುದಾಗಿ..

ನಾನು ಪಾಕಿಸ್ತಾನಕ್ಕೆ ಹೋಗುತ್ತಿರುವುದು ದ್ವಿಪಕ್ಷೀಯ ಚರ್ಚೆಗೆ ಅಲ್ಲ, ಬಹುಪಕ್ಷೀಯ ಕಾರ್ಯಕ್ರಮಕ್ಕೆ: ಎಸ್ ಜೈಶಂಕರ್
ಈ ಭೇಟಿಯು ಸುಮಾರು ಒಂದು ದಶಕದಲ್ಲಿ ಪಾಕಿಸ್ತಾನಕ್ಕೆ ಭಾರತೀಯ ಮಂತ್ರಿಯೊಬ್ಬರು ನೀಡುತ್ತಿರುವ ಮೊದಲ ಭೇಟಿಯಾಗಿದೆ.

9 ವರ್ಷಗಳಲ್ಲಿ ಇದೇ ಮೊದಲು; ಪಾಕಿಸ್ತಾನಕ್ಕೆ S Jaishankar ಭೇಟಿ; ಅಚ್ಚರಿ ನಡೆ ಹಿಂದೆ ಮಹತ್ವದ ಕಾರಣ!
9 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಪಾಕಿಸ್ತಾನಕ್ಕೆ ಭಾರತದ ವಿದೇಶಾಂಗ ಸಚಿವರೊಬ್ಬರು ಪ್ರಯಾಣಿಸುತ್ತಿದ್ದು, ಭಾರತದ ಈ ಅಚ್ಚರಿ ನಡೆಯ ಹಿಂದೆ ಮಹತ್ವದ ಕಾರಣವೊಂದು ಅಡಗಿದೆ ಎನ್ನಲಾಗಿದೆ.

ಶ್ರೀಲಂಕಾ ನೂತನ ಅಧ್ಯಕ್ಷ ಡಿಸಾನಾಯಕೆ ಭೇಟಿಯಾಗಲಿರುವ ವಿದೇಶಾಂಗ ಸಚಿವ ಎಸ್. ಜೈಶಂಕರ್!
ವಿದೇಶಾಂಗ ವ್ಯವಹಾರಗಳ ಸಚಿವ (ಇಎಎಂ) ಡಾ. ಎಸ್. ಜೈಶಂಕರ್ ಅವರು ಅಕ್ಟೋಬರ್ 4ರಂದು ಶ್ರೀಲಂಕಾಕ್ಕೆ ಅಧಿಕೃತ ಭೇಟಿ ನೀಡಲಿದ್ದಾರೆ.

ಗಾಜಾದ ಸದ್ಯದ ಪರಿಸ್ಥಿತಿ ನಮಗೆ ಅತ್ಯಂತ ಕಾಳಜಿಯ ವಿಷಯವಾಗಿದೆ; ಎರಡು ರಾಷ್ಟ್ರಗಳ ಪರಿಹಾರಕ್ಕೆ ಭಾರತ ಬೆಂಬಲ: ಎಸ್ ಜೈಶಂಕರ್
ಭಾರತ-ಜಿಸಿಸಿ ಸಭೆಯ ಹಿನ್ನೆಲೆಯಲ್ಲಿ ಜೈಶಂಕರ್ ಅವರು ಕತಾರ್, ಸೌದಿ ಅರೇಬಿಯಾ, ಓಮನ್, ಕುವೈತ್ ಮತ್ತು ಬಹ್ರೇನ್ ವಿದೇಶಾಂಗ ಸಚಿವರೊಂದಿಗೆ ಪ್ರತ್ಯೇಕ ದ್ವಿಪಕ್ಷೀಯ ಸಭೆಗಳನ್ನು ನಡೆಸಿದರು.

