Dr S Jaishankar

ಇರಾನ್ ಸಂಘರ್ಷ: ಚಿಂತೆ ಬೇಡ.. Hormuz ನಲ್ಲಿ ಭಾರತಕ್ಕೆ ತೊಂದರೆ ಇಲ್ಲ; ಜೈಶಂಕರ್ ಗೆ Araghchi ಭರವಸೆ!
ತಂತ್ರಜ್ಞಾನದ ದೃಷ್ಟಿಯಿಂದ ಅತ್ಯಂತ ಮಹತ್ವದ Strait of Hormuz ಪ್ರದೇಶದ ಭದ್ರತೆಯ ರಕ್ಷಕರಾಗಿ ಇರಾನ್ ತನ್ನ “ಐತಿಹಾಸಿಕ ಕರ್ತವ್ಯ”ವನ್ನು ಮುಂದುವರಿಸುತ್ತದೆ.

ಒಂದಲ್ಲ.. ಎರಡಲ್ಲ.. 14 ಭಾರತೀಯ ನೌಕೆಗಳ ಮೇಲೆ Iran ದಾಳಿ: ವರದಿ
ಹಾರ್ಮುಜ್ ಜಲಸಂಧಿಯಲ್ಲಿ ಭಾರತಕ್ಕೆ ಹೋಗುತ್ತಿದ್ದ ಹಡಗುಗಳ ಮೇಲೆ ಇರಾನಿನ ಕ್ರಾಂತಿಕಾರಿ ಗಾರ್ಡ್ ಕಾರ್ಪ್ಸ್ (IRGC) ಗುಂಡು ಹಾರಿಸುತ್ತಿದ್ದಂತೆ ಉದ್ವಿಗ್ನತೆ ಹೆಚ್ಚಾಯಿತು.

Strait of Hormuz: 'ನೀವೇ ಅನುಮತಿ ಕೊಟ್ಟು ಈಗ ಗುಂಡು ಹಾರಿಸುತ್ತಿದ್ದೀರಿ': Iran ದಾಳಿಗೊಳಗಾದ ಭಾರತೀಯ ತೈಲ ಟ್ಯಾಂಕರ್ ಆಡಿಯೋ ವೈರಲ್!
ಹಾರ್ಮುಜ್ ಜಲಸಂಧಿಯಲ್ಲಿ (Hormuz) ಭಾರತದ ಎರಡು ತೈಲ ಟ್ಯಾಂಕರ್‌ಗಳ (Indian Oil Tanker) ಮೇಲೆ ಇರಾನ್‌ನಿಂದ (Iran) ಗುಂಡಿನ ದಾಳಿ ನಡೆದಿದೆ.

ಹಾರ್ಮುಜ್, ಲೆಬನಾನ್ ಕುರಿತು ಇಸ್ರೇಲ್ ವಿದೇಶಾಂಗ ಸಚಿವರೊಂದಿಗೆ ಜೈಶಂಕರ್ ಚರ್ಚೆ; ಇರಾನ್‌ನಿಂದ ಆರ್ಥಿಕ ಭಯೋತ್ಪಾದನೆ ಎಂದ ಸಾರ್!
ಹಾರ್ಮುಜ್ ಜಲಸಂಧಿಯಲ್ಲಿ ಆರ್ಥಿಕ ಭಯೋತ್ಪಾದನೆಯ ಮೂಲಕ ಇರಾನ್, ಹಡಗುಗಳ ಸಂಚಾರ ಸ್ವಾತಂತ್ರ್ಯಕ್ಕೆ ಹಾನಿ ಉಂಟು ಮಾಡುತ್ತಿದೆ.

Iran war ನಡುವೆಯೂ ಭಾರತ ದೇಶೀಯ ಮತ್ತು ಬಾಹ್ಯ ಸವಾಲುಗಳನ್ನು ಯಶಸ್ವಿಯಾಗಿ ನಿರ್ವಹಿಸಿದೆ: EAM Jaishankar
ದೇಶೀಯ ಮತ್ತು ಹೊರಗಿನ ರಂಗಗಳಲ್ಲಿ ದೇಶವು ಈ ಸವಾಲುಗಳನ್ನು ದೃಢವಾಗಿ ಎದುರಿಸಿದೆ. ಜಾಗತಿಕ ಕ್ರಮವು ವೇಗವಾಗಿ ಬದಲಾಗುತ್ತಿದೆ ಮತ್ತು ವಿಶ್ವದ ಅಧಿಕಾರದ ಸಮತೋಲನದಲ್ಲಿ ಸ್ಪಷ್ಟ ಬದಲಾವಣೆಯಾಗಿದೆ..

'Strait of Hormuz ನಲ್ಲಿ ನೌಕಾಪಡೆ ನಿಯೋಜನೆ ಕುರಿತು ಅಮೆರಿಕ ಜತೆ ದ್ವಿಪಕ್ಷೀಯ ಮಾತುಕತೆ ಇಲ್ಲ': ಭಾರತ
ಭಾರತವು ಭಾರತೀಯ ಧ್ವಜ ಹೊಂದಿರುವ ಹಡಗುಗಳ ಸಾಗಣೆಗೆ ಇರಾನ್‌ನೊಂದಿಗೆ "ಒಪ್ಪಂದ" ಹೊಂದಿಲ್ಲ. ಆದರೆ ಟೆಹ್ರಾನ್‌ನೊಂದಿಗೆ ಸುರಕ್ಷಿತ ಸಾಗಣೆಯ ಕುರಿತು ಮಾತುಕತೆಗಳು "ನಡೆಯುತ್ತಿವೆ"..

Watch | ಪಶ್ಚಿಮ ಏಷ್ಯಾ ಕುರಿತು ಲೋಕಸಭೆಯಲ್ಲಿ ಜೈಶಂಕರ್ ಹೇಳಿಕೆ! ಕಾಂಗ್ರೆಸ್ ಸಂಸದ ಶಶಿ ತರೂರ್ ಟೀಕೆ!

Watch | ಪಶ್ಚಿಮ ಏಷ್ಯಾ ಯುದ್ಧ ಕುರಿತು ಜೈಶಂಕರ್ ವಿವರಣೆ! ಭಾರತದ ಇಂಧನ ಭದ್ರತೆಯ ಬಗ್ಗೆ ಖರ್ಗೆ ಕಳವಳ!

'ಇರಾನ್ ದೇಶದ ಬೆಳವಣಿಗೆಗಳು ನಮಗೆ ಗಂಭೀರ ಆತಂಕ ವಿಷಯ; ಮಾನವೀಯ ನೆಲೆಯಲ್ಲಿ IRIS Lavan ಡಾಕಿಂಗ್‌ಗೆ ಅನುಮತಿ': ಎಸ್ ಜೈಶಂಕರ್; Video
ಫೆಬ್ರವರಿ 20ರಂದು ಭಾರತ ಸರ್ಕಾರ ಪ್ರಕಟಿಸಿದ ಹೇಳಿಕೆಯಲ್ಲಿ ಕೂಡ ಘರ್ಷಣೆಯಲ್ಲಿ ಸಂಬಂಧಪಟ್ಟವರೆಲ್ಲರೂ ಸಹನಶೀಲತೆ ತೋರಿಸಿ ಉದ್ವಿಗ್ನತೆ ಕಡಿಮೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿತ್ತು.

