Dr S Jaishankar

Watch | ಟ್ರಂಪ್ 'ಸಂಭಾವ್ಯ' ಬೆದರಿಕೆ?: 'ಅವರು ಔಟ್ ಆಫ್ ಸಿಲಬಸ್' ಎಂದ ಜೈಶಂಕರ್
ವಿಡಿಯೋ

Watch | ಅಮೆರಿಕದಲ್ಲಿ ಅಕ್ರಮ ವಲಸಿಗ ಭಾರತೀಯರು: ನಿಲುವು ತಿಳಿಸಿದ ಜೈಶಂಕರ್!

ಅಮೆರಿಕ-ಭಾರತ ದ್ವಿಪಕ್ಷೀಯ ಸಂಬಂಧಕ್ಕೆ ಟ್ರಂಪ್ ಆಡಳಿತ ಆದ್ಯತೆ ನೀಡುತ್ತದೆ ಎಂಬುದು ಸ್ಪಷ್ಟ: ಎಸ್ ಜೈಶಂಕರ್
ವಿದೇಶ

2017 ಮತ್ತು 2021 ರ ನಡುವೆ ಟ್ರಂಪ್ ಅವರ ಮೊದಲ ಆಡಳಿತ ಅವಧಿಯಲ್ಲಿ ಸ್ಥಾಪಿಸಲಾದ ಸಂಬಂಧದ ಅಡಿಪಾಯದ ಮೇಲೆ ಹೊಸ ಆಡಳಿತವು ನಿರ್ಮಿಸಲು ಬಯಸುತ್ತದೆ ಎಂಬುದು ಸ್ಪಷ್ಟವಾಗಿದೆ.

Watch | ಬೆಂಗಳೂರಿನಲ್ಲಿ ಅಮೆರಿಕ ಕನ್ಸುಲೇಟ್ ಕಚೇರಿ ಆರಂಭ: ವೀಸಾ ಸೇವೆ ಕುರಿತು ಜೈಶಂಕರ್ ಹೇಳಿದ್ದಿಷ್ಟು...

S Jaishankar: ಮಾಲ್ಡೀವ್ಸ್‌ ಗೆ ಭಾರತದ ಬೆಂಬಲ ನಿರಂತರ; MEA ಭರವಸೆ
ದೇಶ

2024ರ ಅಕ್ಟೋಬರ್‌ನಲ್ಲಿ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರ ಭಾರತ ಭೇಟಿಯ ನಂತರ ಖಲೀಲ್ ಅವರ ಭೇಟಿ ನಡೆದಿದೆ.

ಅದನ್ನು ಆರಂಭಿಸಿದ್ದು ನರಸಿಂಹರಾವ್, ನಾವಲ್ಲ... ವಿದೇಶಾಂಗ ನೀತಿ ಬದಲಾವಣೆ ಬಗ್ಗೆ ಎಸ್ ಜೈಶಂಕರ್ ಹೇಳಿದ್ದೇನು?

ಕಳೆದ ದಶಕದಲ್ಲಿ ಆರ್ಥಿಕ ರಾಜತಾಂತ್ರಿಕತೆಗೆ ಒತ್ತು ನೀಡಿದ ಬಗ್ಗೆಯೂ ಅವರು ಮಾತನಾಡಿದರು. ಹಲವು ವರ್ಷಗಳಿಂದ ನಾವು ನೆಹರೂ ಅಭಿವೃದ್ಧಿ ಮಾದರಿಯನ್ನು ಹೊಂದಿದ್ದೇವೆ. ಈ ಮಾದರಿಯಿಂದ ನೆಹರೂವಿಯನ್ ವಿದೇಶಾಂಗ ನೀತಿ ರೂಪುಗೊಂಡಿತು.

BRICS Currency ಪ್ರಸ್ತಾಪ ಮಾಡಿಲ್ಲ: Donald Trump ಎಚ್ಚರಿಕೆ ಬೆನ್ನಲ್ಲೇ ಜೈಶಂಕರ್ ಅಚ್ಚರಿ ಹೇಳಿಕೆ

ಅಮೆರಿಕ ನಮ್ಮ ಅತಿದೊಡ್ಡ ವ್ಯಾಪಾರ ಪಾಲುದಾರ, ಡಾಲರ್ ಅನ್ನು ದುರ್ಬಲಗೊಳಿಸಲು ನಮಗೆ ಯಾವುದೇ ಆಸಕ್ತಿಯಿಲ್ಲ ಎಂದು ಅವರು ಹೇಳಿದರು.

ಭಾರತ ಈಗ ಉಚ್ಛ್ರಾಯ ಸ್ಥಿತಿಯಲ್ಲಿದೆ, ಟ್ರಂಪ್ 2.0 ಜೊತೆಗೆ ಆಳವಾದ ಸಂಬಂಧ ನಿರ್ಮಿಸುವುದು ಕಷ್ಟವೇನಲ್ಲ: ಜೈಶಂಕರ್

ನಾವು ಯಾವಾಗಲೂ ಟ್ರಂಪ್ ಜೊತೆ ಸಕಾರಾತ್ಮಕ ರಾಜಕೀಯ ಸಂಬಂಧವನ್ನು ಹೊಂದಿದ್ದೇವೆ. ಜೊತೆಗೆ ಟ್ರಂಪ್ ಸಹ ಭಾರತದ ಬಗ್ಗೆ ಸಕಾರಾತ್ಮಕ ರಾಜಕೀಯ ದೃಷ್ಟಿಕೋನವನ್ನು ಹೊಂದಿದ್ದಾರೆ.

Israel-Palestine ಸಂಘರ್ಷ: UN ನಿರ್ಣಯಗಳಿಂದ ಭಾರತವೇಕೆ ತಟಸ್ಥ?- ಸಂಸತ್ ನಲ್ಲಿ ಜೈಶಂಕರ್ ಕೊಟ್ಟ ಉತ್ತರ ಹೀಗಿದೆ...

ಇಸ್ರೇಲ್ ರಾಷ್ಟ್ರದ ಜೊತೆ ಜೊತೆಗೇ ಸಾರ್ವಭೌಮ, ಸ್ವತಂತ್ರ ಮತ್ತು ಕಾರ್ಯಸಾಧ್ಯವಾದ ಪ್ಯಾಲೇಸ್ಟಿನಿಯನ್ ರಾಜ್ಯದ ಅಸ್ತಿತ್ವವನ್ನು ಭಾರತ ಬೆಂಬಲಿಸುತ್ತದೆ ಎಂದು ಜೈಶಂಕರ್ ಸ್ಪಷ್ಟಪಡಿಸಿದ್ದಾರೆ.