Donald Trump

ಪಾಕಿಸ್ತಾನ ಅಮೆರಿಕಾದೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸಲು ಬಯಸುತ್ತಿದೆ: ಪಾಕ್ ಪ್ರತಿನಿಧಿ
ಪ್ರಾದೇಶಿಕ ಭದ್ರತೆ, ಕಾಶ್ಮೀರ ವಿವಾದ ಸೇರಿದಂತೆ ಹಲವು ವಿಷಯಗಳ ಬಗ್ಗೆ ಅಮೆರಿಕಾದೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುವುದನ್ನು ಪಾಕಿಸ್ತಾನ ಎದುರು ನೋಡುತ್ತಿದೆ

ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟೈಮ್ ವರ್ಷದ ವ್ಯಕ್ತಿ
ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು "ಟೈಮ್' ನಿಯತಕಾಲಿಕೆಯ "ವರ್ಷದ ವ್ಯಕ್ತಿ ಗೌರವ'ಕ್ಕೆ ಪಾತ್ರವಾಗಿದ್ದಾರೆ.

ಟ್ರಂಪ್ ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಳ್ಳಲು ಪಾಕ್ ಪ್ರಧಾನಿ ನವಾಜ್ ಷರೀಫ್ ಉತ್ಸುಕ
ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡಲು ತುದಿಗಾಲಲ್ಲಿ ನಿಂತಿರುವ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್...

ಟ್ರಂಪ್ ವ್ಯವಹಾರ ಚತುರತೆ ಕಾಶ್ಮೀರ ವಿವಾದಲ್ಲಿ ಮಧ್ಯಸ್ಥಿಕೆಗೆ ಸಹಕರಿಸಲಿದೆ: ಅಮೆರಿಕಾ ಉಪಾಧ್ಯಕ್ಷ
ನೂತನವಾಗಿ ಆಯ್ಕೆಯಾಗಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಅದ್ಭುತ ವ್ಯವಹಾರ ಕೌಶಲ್ಯದಿಂದ ಕಾಶ್ಮೀರ ವಿವಾದದಲ್ಲಿ ಮಧ್ಯಸ್ಥಿಕೆ ವಹಿಸಿ, ಅದನ್ನು ಬಗೆಹರಿಸುವ ಎಲ್ಲ ಸಾಧ್ಯತೆಗಳಿವೆ

2017ರಲ್ಲಿ ಅಮೆರಿಕಾಗೆ ಭೇಟಿ ನೀಡಲಿರುವ ಪಾಕ್ ಪ್ರಧಾನಿ ನವಾಜ್ ಷರೀಫ್
ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ 2017 ರಲ್ಲಿ ಅಮೆರಿಕಾಗೆ ಭೇಟಿ ನೀಡುವ ಸಾಧ್ಯತೆ ಇದೆ.

ಫಿಲಿಪೈನ್ಸ್ ಅಧ್ಯಕ್ಷ ಡ್ಯುಟರ್ಟೆ ಭೇಟಿಗೆ ಟ್ರಂಪ್ ಆಹ್ವಾನ, ಡ್ರಗ್ ವಿರೋಧಿ ಅಭಿಯಾನಕ್ಕೆ ಬೆಂಬಲ
ಫಿಲಿಪೈನ್ಸ್ ಅಧ್ಯಕ್ಷ ರೋಡ್ರಿಗೋ ಡ್ಯುಟರ್ಟೆಗೆ ಅಮೆರಿಕಾಗೆ ಭೇಟಿ ನೀಡುವಂತೆ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಹ್ವಾನ ನೀಡಿದ್ದಾರೆ.

ತೈವಾನ್ ರಾಷ್ಟ್ರಪತಿಯೊಂದಿಗೆ ಟ್ರಂಪ್ ದೂರವಾಣಿ ಮಾತುಕತೆ; ಚೈನಾ ಕುಪಿತ
ನೂತನವಾಗಿ ಆಯ್ಕೆಯಾಗಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ತೈವಾನ್ ಅಧ್ಯಕ್ಷ ಟಿಸೈ ಇಂಗ್-ವೆನ್ ಜೊತೆಗೆ ನಡೆದಿರುವ ದೂರವಾಣಿ ಮಾತುಕತೆ ಚೈನಾವನ್ನು ಕುಪಿತಗೊಳಿಸಿದೆ

ಡೊನಾಲ್ಡ್ ಟ್ರಂಪ್ ಪಾಕಿಸ್ತಾನವನ್ನು ಹೊಗಳಿದ್ದು ನಿಜವೇ?: ಪಾಕ್ ಮಾಧ್ಯಮದ ಮಾಹಿತಿ ಬಗ್ಗೆ ವ್ಯಾಪಕ ಚರ್ಚೆ!
ಡೊನಾಲ್ಡ್ ಟ್ರಂಪ್- ನವಾಜ್ ಷರೀಫ್ ಅವರ ನಡುವಿನ ಸಂಭಾಷಣೆ ಬಗ್ಗೆ ಟ್ರಂಪ್ ಟೀಮ್ ಬಿಡುಗಡೆ ಮಾಡಿರುವ ಮಾಹಿತಿ ದಿಗ್ಭ್ರಾಂತಿ ಮೂಡಿಸುವಂತಿದೆ.

ಟ್ರಂಪ್-ಷರೀಫ್ ದೂರವಾಣಿ ಸಂಭಾಷಣೆ: ಪಾಕಿಸ್ತಾನ ಅದ್ಭುತ ರಾಷ್ಟ್ರ- ಟ್ರಂಪ್ ಬಣ್ಣನೆ
ಡೊನಾಲ್ಡ್ ಟ್ರಂಪ್ ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ವಿದೇಶಾಂಗ ನೀತಿಗಳ ಧೋರಣೆಗಳಲ್ಲಿ ಕೆಲವು ಬದಲಾವಣೆಗಳಾದಂತೆ ಕಂಡುಬಂದಿದೆ.

