Donald Trump

ಚೀನಾದಿಂದ ವಿವಾದಿತ ದಕ್ಷಿಣ ಚೀನಾ ಸಮುದ್ರದಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರ ಅಳವಡಿಕೆ: ಅಮೆರಿಕ ಚಿಂತಕರು
ವಿದೇಶ

ಚೀನಾದಿಂದ ವಿವಾದಿತ ದಕ್ಷಿಣ ಚೀನಾ ಸಮುದ್ರದಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರ ಅಳವಡಿಕೆ: ಅಮೆರಿಕ ಚಿಂತಕರು

ವಿವಾದಿತ ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ನಿರ್ಮಿಸಿರುವ ಕೃತಕ ದ್ವೀಪಗಳಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಅಳವಡಿಸಲಾಗಿದೆ ಎಂದು ಅಮೆರಿಕದ ರಕ್ಷಣಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಅಮೆರಿಕದ್ದೇ ಕೊಳ್ಳಿರಿ, ಅಮೆರಿಕನ್ನರಿಗೇ ಕೆಲಸ ಕೊಡಿ: ಟ್ರಂಪ್ '2 ಸರಳ ನಿಯಮಗಳು'
ವಿದೇಶ

ಅಮೆರಿಕದ್ದೇ ಕೊಳ್ಳಿರಿ, ಅಮೆರಿಕನ್ನರಿಗೇ ಕೆಲಸ ಕೊಡಿ: ಟ್ರಂಪ್ '2 ಸರಳ ನಿಯಮಗಳು'

"ಅಮೆರಿಕದ ವಸ್ತುಗಳನ್ನೇ ಕೊಳ್ಳಿರಿ, ಅಮೆರಿಕನ್ನರಿಗೇ ಕೆಲಸ ನೀಡಿ" ಎಂದು ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ.

ರಾಜ್ಯ ಕಾರ್ಯದರ್ಶಿ ಹುದ್ದೆಗೆ ತೈಲ ಸಂಸ್ಥೆಯ ಸಿಇಒ ಟಿಲ್ಲರ್ಸನ್ ಅವರನ್ನು ನೇಮಿಸಿದ ಟ್ರಂಪ್
ವಿದೇಶ

ರಾಜ್ಯ ಕಾರ್ಯದರ್ಶಿ ಹುದ್ದೆಗೆ ತೈಲ ಸಂಸ್ಥೆಯ ಸಿಇಒ ಟಿಲ್ಲರ್ಸನ್ ಅವರನ್ನು ನೇಮಿಸಿದ ಟ್ರಂಪ್

ರಾಜಕಾರಣಿಗಳು ಮತ್ತು ವಿದೇಶಾಂಗ ನೀತಿ ಪಂಡಿತರನ್ನು ಕಡೆಗಣಿಸಿ, ರಾಜ್ಯ ಕಾರ್ಯದರ್ಶಿ ಹುದ್ದೆಗೆ ಎಕ್ಸಾನ್ ಮೊಬಿಲ್ ಸಂಸ್ಥೆಯ ಸಿಇಒ ರೆಕ್ಸ್ ಟಿಲ್ಲರ್ಸನ್ ಅವರನ್ನು ನೇಮಿಸಿ ಅಮೆರಿಕಾದ...

ಪಾಕ್ ಕಲಾವಿದರ ಬಗ್ಗೆ ಮೋದಿ ಟ್ರಂಪ್ ಮಾದರಿ ಅನುಸರಿಸುತ್ತಾರಾ?: ಶಿವಸೇನೆ
ದೇಶ

ಪಾಕ್ ಕಲಾವಿದರ ಬಗ್ಗೆ ಮೋದಿ ಟ್ರಂಪ್ ಮಾದರಿ ಅನುಸರಿಸುತ್ತಾರಾ?: ಶಿವಸೇನೆ

ಪ್ರಧಾನಿ ನರೇಂದ್ರ ಮೋದಿ ಪಾಕ್ ಕಲಾವಿದರ ವಿಷಯದಲ್ಲಿ ಕಠಿಣ ನಿಲುವು ತೆಗೆದುಕೊಳ್ಳುತ್ತಾರಾ ಎಂದು ಬಿಜೆಪಿ ಮಿತ್ರ ಪಕ್ಷ ಶಿವಸೇನೆ ಕೇಳಿದೆ.

ಒಂದೇ ಚೀನಾ ನೀತಿಯನ್ನು ಪ್ರಶ್ನಿಸಿದ ಟ್ರಂಪ್: ಚೀನಾ ಕೆಂಡಾಮಂಡಲ!
ವಿದೇಶ

ಒಂದೇ ಚೀನಾ ನೀತಿಯನ್ನು ಪ್ರಶ್ನಿಸಿದ ಟ್ರಂಪ್: ಚೀನಾ ಕೆಂಡಾಮಂಡಲ!

ಇತ್ತೀಚೆಗಷ್ಟೇ ತೈವಾನ್ ನ ರಾಷ್ಟ್ರಪತಿಯೊಂದಿಗೆ ಸಂಭಾಷಣೆ ನಡೆಸಿದ್ದ ಅಮೆರಿಕದ ನಿಯೋಜಿತ ಅಧ್ಯಕ್ಷ ಟ್ರಂಪ್, ಈಗ ತೈವಾನ್ ಚೀನಾದ ಭಾಗವೆಂದು ಉಲ್ಲೇಖಿಸುವ ಒಂದೇ ಚೀನಾ ನೀತಿಯನ್ನು ಪ್ರಶ್ನಿಸಿದ್ದಾರೆ.

ಟ್ರಂಪ್ ಗೆಲುವಿಗೆ ರಷ್ಯಾ ಸಹಾಯ: ಸಿಐಎ ಸ್ಫೋಟಕ ಮಾಹಿತಿ!
ವಿದೇಶ

ಟ್ರಂಪ್ ಗೆಲುವಿಗೆ ರಷ್ಯಾ ಸಹಾಯ: ಸಿಐಎ ಸ್ಫೋಟಕ ಮಾಹಿತಿ!

ಟ್ರಂಪ್ ಗೆಲುವಿಗೆ ಅಮೆರಿಕಾದ ಶತ್ರು ರಷ್ಯಾ ಸಹಕರಿಸಿತ್ತು ಎಂಬ ಸ್ಫೋಟಕ ಮಾಹಿತಿಯನ್ನು ಅಮೆರಿಕಾದ ಗುಪ್ತಚರ ಸಂಸ್ಥೆ ಸಿಐಎ ಬಹಿರಂಗಪಡಿಸಿದೆ.

ಆದಷ್ಟು ಬೇಗ ಭಾರತದೊಂದಿಗೆ ಸಂಪರ್ಕ ಸಾಧಿಸಿ: ಡೊನಾಲ್ಡ್ ಟ್ರಂಪ್ ಗೆ ತಜ್ಞರ ಸಲಹೆ
ವಿದೇಶ

ಆದಷ್ಟು ಬೇಗ ಭಾರತದೊಂದಿಗೆ ಸಂಪರ್ಕ ಸಾಧಿಸಿ: ಡೊನಾಲ್ಡ್ ಟ್ರಂಪ್ ಗೆ ತಜ್ಞರ ಸಲಹೆ

ಅಮೆರಿಕದ ತಜ್ಞರ ಥಿಂಕ್ ಟ್ಯಾಂಕ್ (ಚಿಂತಕರ ಚಾವಡಿ) ತಂಡ ಅತಿ ವೇಗವಾಗಿ ಬೆಳೆಯುತ್ತಿರುವ ಭಾರತದೊಂದಿಗೆ ಸಾಧ್ಯವಾದಷ್ಟು ಶೀಘ್ರವಾಗಿ ಸಂಪರ್ಕ ಸಾಧಿಸುವಂತೆ ಸಲಹೆ ನೀಡಿದೆ

ಅಮೆರಿಕನ್ನರ ಉದ್ಯೋಗ ಆಕ್ರಮಿಸಲು ವಲಸಿಗರಿಗೆ ಅವಕಾಶ ನೀಡುವುದಿಲ್ಲ: ಟ್ರಂಪ್
ವಿದೇಶ

ಅಮೆರಿಕನ್ನರ ಉದ್ಯೋಗ ಆಕ್ರಮಿಸಲು ವಲಸಿಗರಿಗೆ ಅವಕಾಶ ನೀಡುವುದಿಲ್ಲ: ಟ್ರಂಪ್

ಅಮೆರಿಕಾದಲ್ಲಿರುವ ವಿದೇಶಿ ಉದ್ಯೋಗಿಗಳ ಬಗ್ಗೆ ಮತ್ತೆ ಗುಡುಗಿರುವ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಮೆರಿಕನ್ನರ ಉದ್ಯೋಗಗಳನ್ನು ಕಸಿಯಲು ಹೆಚ್-1 ಬಿ ವೀಸಾ ಪಡೆದವರಿಗೆ ಅವಕಾಶ ನೀಡುವುದಿಲ್ಲ

ಪ್ರಧಾನಿ ಮೋದಿಗೆ ಟ್ರಂಪ್ ಕೊಟ್ಟ 'ರಹಸ್ಯ ಪತ್ರ'ದಲ್ಲಿ ಏನಿದೆ?
ವಿದೇಶ

ಪ್ರಧಾನಿ ಮೋದಿಗೆ ಟ್ರಂಪ್ ಕೊಟ್ಟ 'ರಹಸ್ಯ ಪತ್ರ'ದಲ್ಲಿ ಏನಿದೆ?

ಮೊನ್ನೆ ನವೆಂಬರ್ 9ರಂದು ಡೊನಾಲ್ಡ್ ಟ್ರಂಪ್ ಅವರು ಮುಂದಿನ ಅಮೆರಿಕಾ ಸಂಯುಕ್ತ ಸಂಸ್ಥಾನದ ಅಧ್ಯಕ್ಷರು...