Doklam standoff

ಡೊಕ್ಲಾಮ್ ವಿವಾದ: ಎಲ್ಲಾ ಸುಳ್ಳು, ಭಾರತಕ್ಕೆ ಮಣಿದು ಸೇನೆಯನ್ನು ಹಿಂಪಡೆಯುವ ಮಾತೇ ಇಲ್ಲ: ಚೀನಾ
ಭಾರತ ಮತ್ತು ಚೀನಾ ನಡುವಿನ ಡೊಕ್ಲಾಂ ಗಡಿ ವಿವಾದ ಕಗ್ಗಂಟಾಗಿಯೇ ಮುಂದುವರೆದಿದ್ದು, ಭಾರತದ ಒತ್ತಡಕ್ಕೆ ಮಣಿದು ಚೀನಾ ಸರ್ಕಾರ ತನ್ನ ಸೇನೆಯನ್ನು ವಾಪಸ್ ಕರೆಸಿಕೊಂಡಿಲ್ಲ ಎಂದು ಅಲ್ಲಿನ ಸರ್ಕಾರ ಸ್ಪಷ್ಟಪಡಿಸಿದೆ.

1962ರ ಯುದ್ಧದಿಂದ ಸಾಕಷ್ಟು ಪಾಠ ಕಲಿತಿದ್ದೇವೆ, ಚೀನಿ ಪಡೆಗಳ ಎದುರಿಸಲು ಸೇನೆ ಸಮರ್ಥವಾಗಿದೆ: ಅರುಣ್ ಜೇಟ್ಲಿ
1962ರ ಯುದ್ಧದಿಂದ ಭಾರತ ಸಾಕಷ್ಟು ಪಾಠ ಕಲಿತಿದೆ. ಇಲ್ಲಿ ಕಲಿತ ಪಾಠದಿಂದಲೇ 1965 ಮತ್ತು 1971ರ ಯುದ್ಧವನ್ನು ಸಮರ್ಥವಾಗಿಯೇ ಎದುರಿಸಿ ಗೆದ್ದು ತೋರಿಸಿದ್ದೇವೆ. ಈಗ ಚೀನೀ ಪಡೆಗಳನ್ನು ಎದುರಿಸಲೂ ಕೂಡ ಭಾರತೀಯ ಸೇನೆ ಸಮರ್ಥವಾಗಿದೆ ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ಡೋಕ್ಲಾಮ್ ಬಿಕ್ಕಟ್ಟು: ಚೀನಾ ಹೇಳಿಕೆಯನ್ನು ಅಲ್ಲಗಳೆದ ಭೂತಾನ್
ಡೋಕ್ಲಾಮ್ ಪ್ರದೇಶ ಚೀನಾಗೆ ಸೇರಿದೆ ಎಂದು ಖುದ್ದು ಭೂತಾನ್ ರಾಷ್ಟ್ರವೇ ದೃಢೀಕರಿಸಿದೆ ಎಂದು ಚೀನಾದ ರಾಜತಾಂತ್ರಿಕ ಅಧಿಕಾರಿಣಿ ವಾಂಗ್ ವೆನ್ಲಿ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ.

ಚೀನಾದೊಂದಿಗೆ ಡೋಕ್ಲಾಮ್ ಬಿಕ್ಕಟ್ಟು: ಗಡಿ ಗ್ರಾಮಗಳ ತೆರವಿಗೆ ಭಾರತೀಯ ಸೇನೆ ಆದೇಶ
ಸಿಕ್ಕಿಂನ ಡೋಕ್ಲಾಮ್ ವಿವಾದಕ್ಕೆ ಸಂಬಂಧಿಸಿದಂತೆ ಭಾರತ-ಚೀನಾ ನಡುವಿನ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಭಾರತ-ಚೀನಾ-ಭೂತಾನ್....

ಕಾರ್ಯಾಚರಣೆಗೆ ಕ್ಷಣಗಣನೆ ಆರಂಭವಾಗಿದೆ: ಚೀನಾ ಮಾಧ್ಯಮಗಳ ಯುದ್ಧೋತ್ಸಾಹ!
ಭಾರತ ಮತ್ತು ಚೀನಾ ನಡುವಿನ ಡೊಕ್ಲಾಂ ಗಡಿ ವಿವಾದ ತಾರಕಕ್ಕೇರಿರುವ ಬೆನ್ನಲ್ಲೇ ಅಲ್ಲಿನ ಮಾಧ್ಯಮಗಳಲ್ಲಿ ಯುದ್ಧೋತ್ಸಾಹ ಹೆಚ್ಚಾಗಿದ್ದು, ಚೀನಾ ಸೇನಾಕಾರ್ಯಾಚರಣೆಗೆ ಕ್ಷಣಗಣನೆ ಆರಂಭವಾಗಿದೆ ಎಂದು ವರದಿಗಳನ್ನು ಬಿತ್ತರಿಸುತ್ತಿವೆ.

ಯುದ್ಧೋತ್ಸಾಹಿ ಚೀನಾಗೆ ಭಾರತ ಟಾಂಗ್: ಹೆಚ್ಚುವರಿ ಶಸ್ತ್ರಾಸ್ತ್ರ ಖರೀದಿಗೆ ಸಿದ್ಧತೆ!
ಡೊಕ್ಲಾಂ ವಿವಾದ ಸಂಬಂಧ ಭಾರತ ಮತ್ತು ಚೀನಾ ನಡುವಿನ ಸಂಘರ್ಷ ತಾರಕಕ್ಕೇರಿರುವಂತೆಯೇ ಇತ್ತ ಸೇನೆ ರಕ್ಷಣಾ ಇಲಾಖೆ ತ್ವರಿತವಾಗಿ ಶಸ್ತ್ರಾಸ್ತ್ರ ಖರೀದಿಗೆ ಹೆಚ್ಚುವರಿ 20 ಸಾವಿರ ಕೋಟಿ, ರುಗಳಿಗೆ ಕೇಂದ್ರ ಸರ್ಕಾರದ ಬಳಿ ಬೇಡಿಕೆ ಇಟ್ಟಿದೆ.

ಡೊಕ್ಲಾಂ ಸಂಘರ್ಷ: ಕೋಲ್ಕತಾದಲ್ಲಿ ನಡೆಯಬೇಕಿದ್ದ ಚೀನಾದ ಒಬೋರ್ ವಿಚಾರ ಸಂಕಿರಣ ರದ್ದು!
ಭಾರತ ಮತ್ತು ಚೀನಾ ದೇಶಗಳ ನಡುವಿನ ಡೊಕ್ಲಾಂ ಬಿಕ್ಕಟ್ಟು ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತಾದಲ್ಲಿ ನಡೆಯಬೇಕಿದ್ದ ಚೀನಾದ ಒನ್ ಬೆಲ್ಟ್-ಒನ್ ರೋಡ್ ಯೋಜನೆ ಮಹತ್ವಾಕಾಂಕ್ಷಿ ವಿಚಾರ ಸಂಕಿರಣ ಕಾರ್ಯಕ್ರಮ ರದ್ದುಗೊಂಡಿದೆ.

ಡೋಕ್ಲಾಮ್ ವಿವಾದ: ನೆಹರೂ ಸರ್ಕಾರದಂತೆಯೇ ಮೋದಿ ಸರ್ಕಾರ ಕೂಡ ಅಪ್ರಬುದ್ಧ- ಚೀನಾ
ಡೋಕ್ಲಾಮ್ ನಲ್ಲಿ ಭಾರತೀಯ ಸೇನೆಯ ಆಕ್ರಮಣ ನಡೆಸಿರುವ ಬಗ್ಗೆ ಮತ್ತೊಮ್ಮೆ ಕಿಡಿಕಾರಿರುವ ಚೀನಾ, 1962ರಲ್ಲಿ ಭಾರತದ ಜವಹರಲಾಲ್ ನೆಹರೂ ಅವರ ಸರ್ಕಾರದಂತೆಯೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸರ್ಕಾರ ಕೂಡ ಅಪ್ರಬುದ್ಧ ಸರ್ಕಾರವಾಗಿದೆ...

ಡೋಕ್ಲಾಮ್ ವಿವಾದ: ನಮ್ಮ ಸಂಯಮಕ್ಕೂ ಮಿತಿ ಇದೆ, ಸಹನೆಯ ಕಟ್ಟೆಯೊಡೆದಿದೆ- ಚೀನಾ
ಡೋಕ್ಲಾಮ್ ಗಡಿ ಬಿಕ್ಕಟ್ಟು ವಿಚಾರಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾ ನಡುವೆ ವಾಕ್ಸಮರ ಮುಂದುವರೆದಿದ್ದು, ಮತ್ತೊಮ್ಮೆ ಭಾರತಕ್ಕೆ ಬೆದರಿಕೆ ಹಾಕುವ ಪ್ರಯತ್ನಗಳನ್ನು ಚೀನಾ ಮುಂದುವರೆಸಿದೆ...

