doha

ವಿಶ್ವಕಪ್ ಚಾಂಪಿಯನ್ ತಂಡದ ಪರವಾಗಿ, ದೇಶಕ್ಕಾಗಿ ಇನ್ನೂ ಒಂದಷ್ಟು ಕಾಲ ಆಡಲು ಬಯಸುತ್ತೇನೆ: ಲಯೊನಲ್ ಮೆಸ್ಸಿ
ಫುಟ್ಬಾಲ್ ವಿಶ್ವಕಪ್ ಗೆಲ್ಲುವ ತಮ್ಮ ಜೀವಿತಾವಧಿಯ ಮಹತ್ವಾಕಾಂಕ್ಷೆಯನ್ನು ಈಡೇರಿಸಿಕೊಂಡಿರುವ ಅರ್ಜೆಂಟೀನಾದ ಸೂಪರ್ ಸ್ಟಾರ್ ಆಟಗಾರ ಲಿಯೊನಲ್ ಮೆಸ್ಸಿ, ದೇಶಕ್ಕಾಗಿ ಇನ್ನೂ ಒಂದಷ್ಟು ಕಾಲ ಆಡಲು ಬಯಸುತ್ತೇನೆ ಎಂದು ಹೇಳಿದ್ದಾರೆ.

ಫಿಫಾ ಫುಟ್ಬಾಲ್ ವಿಶ್ವಕಪ್: ಟೂರ್ನಿಯಿಂದ ಅತಿಥೇಯ ಕತಾರ್ ಔಟ್, ಜಗತ್ತಿನ ಮೊದಲ ತಂಡ!
ಹಾಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ ಸತತ ಎರಡು ಸೋಲು ಕಾಣುವ ಮೂಲಕ ಆತಿಥೇಯ ಕತಾರ್ ತಂಡ ಟೂರ್ನಿಯಿಂದ ಹೊರಬಿದ್ದಿದೆ.

ಕಾಬೂಲ್ ನ ಅಮೆರಿಕ ರಾಯಭಾರ ಕಚೇರಿ ಕಾರ್ಯನಿರ್ವಹಣೆ ಸ್ಥಗಿತ
ಅಫ್ಘಾನಿಸ್ತಾನದಿಂದ ಅಮೆರಿಕ ಸೈನಿಕರು ಮತ್ತು ಸಿಬ್ಬಂದಿಯನ್ನು ಸಂಪೂರ್ಣವಾಗಿ ಹಿಂತೆಗೆದುಕೊಂಡ ನಂತರ ತನ್ನ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸುವುದಾಗಿ ಕಾಬೂಲ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಮಂಗಳವಾರ ಘೋಷಿಸಿದೆ.

ಕೊರೋನಾ ವೈರಸ್: ಕತಾರ್ ನಲ್ಲಿ 3000ಕ್ಕೂ ಅಧಿಕ ಕನ್ನಡಿಗರು ಅತಂತ್ರ
ಕೊರೋನಾ ಸಂಕಷ್ಟದ ಸಮಯದಲ್ಲಿ ಕತಾರ್‌ನಲ್ಲಿ 3 ಸಾವಿರಕ್ಕೂ ಅಧಿಕ ಕನ್ನಡಿಗರು ನಿರಾಶ್ರಿತರಾಗಿದ್ದು, ಸ್ವದೇಶಕ್ಕೆ ಮರಳು ಸರ್ಕಾರದ ನೆರವಿನ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ.

ಖತಾರ್ ಮೂಲದ ಸುದ್ದಿ ಸಂಸ್ಥೆ ಅಲ್ ಝಜೀರಾ ಮೇಲೆ ಸೈಬರ್ ದಾಳಿ ಯತ್ನ!
ಖತಾರ್ ಮೂಲದ ಖ್ಯಾತ ಸುದ್ದಿ ಸಂಸ್ಥೆ ಅಲ್ ಝಜೀರಾ ಮೇಲೆ ಸೈಬರ್ ದಾಳಿ ನಡೆದಿದೆ ಎಂದು ಹೇಳಲಾಗುತ್ತಿದ್ದು, ಸಂಸ್ಥೆಯ ವೆಬ್ ಸೈಟ್, ನೆಟ್ವರ್ಕ್ ಗಳ ಮೇಲೆ ಸೈಬರ್ ಹ್ಯಾಕರ್ಸ್ ದಾಳಿ ಮಾಡಿರುವ ಶಂಕೆ ವ್ಯಕ್ತವಾಗುತ್ತಿದೆ.

ಸೌದಿ ಅರೇಬಿಯಾ ಪ್ರಜೆಗಳು ಇನ್ನು ಆದಾಯ ತೆರಿಗೆಯನ್ನೇ ಕಟ್ಟುವಂತಿಲ್ಲ!
ಸೌದಿ ಅರೇಬಿಯಾದಲ್ಲಿ ನೂತನ ಆರ್ಥಿಕ ನೀತಿಯನ್ನು ಬಿಡುಗಡೆ ಮಾಡಿದ್ದು, ನೂತನ ನೀತಿಯ ಅನ್ವಯ ಸೌದಿ ಅರೇಬಿಯಾ ಪ್ರಜೆಗಳು ಯಾವುದೇ ರೀತಿಯ ಆದಾಯ ತೆರಿಗೆ ಕಟ್ಟುವಂತಿಲ್ಲ.

ಏಷಿಯನ್ ಸ್ನೂಕರ್ ಚ್ಯಾಂಪಿಯನ್ ಶಿಪ್: ಸೆಮಿ ಫೈನಲ್ ಗೆ ಪಂಕಜ್ ಅಡ್ವಾಣಿ ಲಗ್ಗೆ
ಪಂಕಜ್ ಅಡ್ವಾಣಿ ಕತಾರ್ ನ ದೋಹಾದಲ್ಲಿ ನಡೆಯುತ್ತಿರುವ ಏಷ್ಯನ್ ಸ್ನೂಕರ್ ಚಾಂಪಿಯನ್‌ಷಿಪ್‌ನಲ್ಲಿ ಸೆಮಿಫೈನಲ್ ಸುತ್ತು ಪ್ರವೇಶಿಸಿದ್ದಾರೆ....

ದೋಹಾಗೆ ಪಯಣ ಬೆಳೆಸಿದ ಭಾರತೀಯ ಅಥ್ಲೀಟ್ಸ್ ತಂಡ
22 ಮಂದಿಯ ಭಾರತೀಯ ಅಥ್ಲೀಟ್ ತಂಡ ಏಷಿಯನ್ ಯೂತ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಲು ದೋಹಾಗೆ ಪಯಣ ಬೆಳೆಸಿದೆ.

