divorce

ಹೆಚ್ಚಾಗುತ್ತಿದೆ ವಿಚ್ಚೇದನ ಪ್ರಕರಣ, ಸೌಹಾರ್ದತೆಯಿಂದ ಬಗೆಹರಿಸಿಕೊಳ್ಳಿ: ದಂಪತಿಗಳಿಗೆ ಸುಪ್ರೀಂ ಕಿವಿ ಮಾತು
ದೇಶದಲ್ಲಿ ವಿಚ್ಛೇದನ ಪಡೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ವಿದ್ಯಾವಂತ ದಂಪತಿಗಳೇ ಹೆಚ್ಚಾಗಿ ವಿಚ್ಛೇದನ ಪಡೆಯುತ್ತಿರುವುದು...

ಪತ್ರ ಮೂಲಕ ಪತ್ನಿಗೆ ವಿಚ್ಛೇದನ; ತಲಾಖ್ ಪದ್ಧತಿ ವಿರುದ್ಧ ಸುಪ್ರೀಂ ಕೋರ್ಟ್ ಗೆ ಮಹಿಳೆ ಮೊರೆ
ಮುಸಲ್ಮಾನರಲ್ಲಿ ವಿಚ್ಛೇದನ ಪಡೆದುಕೊಳ್ಳಲು ಚಾಲ್ತಿಯಲ್ಲಿರುವ ತಲಾಖ್ ಪದ್ಧತಿಯನ್ನು ರದ್ದುಪಡಿಸುವಂತೆ...

ಸುದೀಪ್-ಪ್ರಿಯಾ ವಿಚ್ಛೇದನ: ಅರ್ಜಿ ವಿಚಾರಣೆ ಜೂನ್ 29ಕ್ಕೆ ಮುಂದೂಡಿಕೆ
ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಕೋರಿ ಇಲ್ಲಿನ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದ ಕನ್ನಡದ ಖ್ಯಾತ...

ವಿಚ್ಛೇದನಕ್ಕೆ ಮುಂದಾದ ನಟ ದರ್ಶನ್ ದಂಪತಿ, ಪತ್ನಿಗೆ 40 ಕೋಟಿ ರು. ಪರಿಹಾರ?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಪತ್ನಿ ವಿಜಯ ಲಕ್ಷ್ಮಿ ನಡುವಿನ ಭಿನ್ನಾಬಿಪ್ರಾಯ ಮುಂದುವರಿದಿದ್ದು ಇಬ್ಬರು ಸಹಮತದ ವಿಚ್ಛೇದನಕ್ಕೆ ಮುಂದಾಗಿದ್ದಾರೆ ...

ಮಗನ ಸಂಪೂರ್ಣ ಹಕ್ಕು ತನಗೇಬೇಕು ಎಂದ ಮಲೈಕಾ..!
ಬಾಲಿವುಡ್ ನಟ ಅರ್ಬಾಜ್ ಖಾನ್ ಮತ್ತು ನಟಿ ಮಲೈಕಾ ಆರೋರಾ ಅವರ ವಿಚ್ಛೇದನ ವಿಚಾರ ಇದೀಗ ಎಲ್ಲರಿಗೂ ತಿಳಿದಿರುವ ವಿಚಾರ. ಹೊಸ ವಿಚಾರವೆಂದರೆ ಈ ದಪಂತಿಗಳಿಗೆ ಓರ್ವ ಪುತ್ರನಿದ್ದು, ಪುತ್ರನ ಮೇಲಿನ ಸಂಪೂರ್ಣ ಹಕ್ಕು ತಮಗೇ ಬೇಕು ಎಂದು ಮಲೈಕಾ ಅರೋರಾ ಅವರು ಕೇಳಿದ್ದಾರೆ..

ಅತಿಯಾದ ನಿರೀಕ್ಷೆ ವಿಚ್ಛೇದನಕ್ಕೆ ಕಾರಣ
ಪ್ರತೀಯೊಬ್ಬರ ಜೀವನದಲ್ಲೂ ನಿರೀಕ್ಷೆ ಹಾಗೂ ಆಸೆ ಎಂಬುದಿರುತ್ತದೆ. ಆದರೆ, ಆ ನಿರೀಕ್ಷೆಗಳು ಅತಿಯಾಗಬಾರದಷ್ಟೇ. ಅತಿ ನಿರೀಕ್ಷೆಗಳು ದುಃಖಕ್ಕೆ ಕಾರಣವಾಗುತ್ತದೆ. ಅಲ್ಲದೆ, ನಮ್ಮನ್ನು ನಾವೇ ನಮ್ಮ ಕೈಯಿಂದ ಹಾಳು ಮಾಡಿಕೊಳ್ಳುತ್ತೇವೆ...

ಮಕ್ಕಳ ವೈಯಕ್ತಿಕ ಜೀವನದಲ್ಲಿ ತಲೆಹಾಕುವುದಿಲ್ಲ; ಸಲೀಂ ಖಾನ್
ತಮ್ಮ ಮಕ್ಕಳ ವೈಯಕ್ತಿಕ ಜೀವನದಲ್ಲಿ ತಲೆಹಾಕುವುದಿಲ್ಲ ಎಂದು ಅರ್ಬಾಜ್ ಖಾನ್ ಅವರ ತಂದೆ ಸಲೀಂ ಖಾನ್ ಅವರು ಹೇಳಿದ್ದಾರೆ...

ರಾಮ್ ಚರಣ್ ಉಪಾಸನ ದಾಂಪತ್ಯ ಬಿರುಕಿಗೆ ಕಾರಣವಾದ್ರ ಸಾನಿಯಾ?
ಟಾಲಿವುಡ್ ಮೆಗಸ್ಟಾರ್ ಚಿರಂಜೀವಿ ಪುತ್ರ ರಾಮ್ ಚರಣ್ ತೇಜಾ ಉಪಾಸನ ದಾಂಪತ್ಯದಲ್ಲಿ ಬಿರುಕು ಮಾಡಿದೆ. ಗೆಳತಿ ಸಾನಿಯಾ ಮಿರ್ಜಾರ ಜತೆ ರಾಮ್...

ನಟಿ ಪ್ರೇಮಾ ವೈವಾಹಿಕ ಜೀವನದಲ್ಲಿ ಬಿರುಕು: ವಿಚ್ಛೇದನಕ್ಕೆ ಅರ್ಜಿ
ಖ್ಯಾತ ಚಿತ್ರ ನಟಿ ಪ್ರೇಮ ದಾಂಪತ್ಯದಲ್ಲಿ 10 ವರ್ಷಗಳ ಬಳಿಕ ಬಿರುಕು ಮೂಡಿದ್ದು, ಇಂದು ಪ್ರೇಮಾ ಕೌಟುಂಬಿಕ ನ್ಯಾಯಾಲಯದ...

