divorce

'ಮಲಗಿರುವ ಸಿಂಹವನ್ನು ಬಡಿದೆಬ್ಬಿಸುವುದು ಬೇಡ': ಜಯಂ ರವಿ ಆರೋಪಗಳಿಗೆ ಪತ್ನಿ ಆರತಿ ತಿರುಗೇಟು!
ಸಿನಿಮಾ ಸುದ್ದಿ

'ಮಲಗಿರುವ ಸಿಂಹವನ್ನು ಬಡಿದೆಬ್ಬಿಸುವುದು ಬೇಡ': ಜಯಂ ರವಿ ಆರೋಪಗಳಿಗೆ ಪತ್ನಿ ಆರತಿ ತಿರುಗೇಟು!

ರವಿ ಅವರ ಪತ್ರಿಕಾಗೋಷ್ಠಿಯ ತುಣುಕುಗಳು ಆನ್‌ಲೈನ್‌ನಲ್ಲಿ ವೈರಲ್ ಆದ ಕೂಡಲೇ, ಅವರ ಪತ್ನಿ ಆರತಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ತಿರುಗೇಟು ನೀಡಿದ್ದಾರೆ.

ಬಾಲಿವುಡ್ ನಟಿ ದಾಂಪತ್ಯ ಬ್ರೇಕ್? ಗಂಡನನ್ನು ಅನ್‌ಫಾಲೋ ಮಾಡಿದ ಮೌನಿ ರಾಯ್!
ಬಾಲಿವುಡ್

ಬಾಲಿವುಡ್ ನಟಿ ದಾಂಪತ್ಯ ಬ್ರೇಕ್? ಗಂಡನನ್ನು ಅನ್‌ಫಾಲೋ ಮಾಡಿದ ಮೌನಿ ರಾಯ್!

ಆದರೆ 2024ರಲ್ಲಿ ಅಪ್‌ಲೋಡ್‌ ಮಾಡಿದ ಪತಿಯ ಫೋಟೋಗಳನ್ನು ಮಾತ್ರ ಹಾಗೆ ಉಳಿಸಿಕೊಂಡಿದ್ದಾರೆ, ಆ ಬಳಿಕ ಅಪ್‌ಲೋಡ್ ಮಾಡಿದ ಫೋಟೋಗಳನ್ನು ಡಿಲಿಟ್‌ ಮಾಡಿದ್ದಾರೆ.

ಪತ್ನಿ ಸಂಗೀತಾಗೆ ವಿಚ್ಛೇದನ: ಭೂಮಿಯ ಮೇಲಿನ ಯಾವುದೇ ಶಕ್ತಿ ನನ್ನನ್ನು ಮುಟ್ಟಲು ಅಥವಾ ತಡೆಯಲು ಸಾಧ್ಯವಿಲ್ಲ ಎಂದ ನಟ ವಿಜಯ್!
ದೇಶ

ಪತ್ನಿ ಸಂಗೀತಾಗೆ ವಿಚ್ಛೇದನ: ಭೂಮಿಯ ಮೇಲಿನ ಯಾವುದೇ ಶಕ್ತಿ ನನ್ನನ್ನು ಮುಟ್ಟಲು ಅಥವಾ ತಡೆಯಲು ಸಾಧ್ಯವಿಲ್ಲ ಎಂದ ನಟ ವಿಜಯ್!

ಡಿಎಂಕೆ ಮತ್ತು ಬಿಜೆಪಿ ಎರಡು ವಿಭಿನ್ನ ಪಕ್ಷಗಳಾಗಿ ಕಾಣಿಸಿಕೊಂಡರೂ ತಮ್ಮ ವಿರುದ್ಧ ಹೇಗೆ ಒಟ್ಟಾಗಿ ಕೆಲಸ ಮಾಡುತ್ತಿವೆ ಎಂಬುದರ ಕುರಿತು ವಿಜಯ್ ಮಾತನಾಡಿದರು.

'ಪರಿಶುದ್ಧರಿಂದ ಮಾನಹಾನಿಯಾಗಿದೆ..': ತ್ರಿಷಾ ಸಂಬಂಧ, ವಿಚ್ಛೇದನ ಕುರಿತಂತೆ ಪರೋಕ್ಷವಾಗಿ ಪತ್ನಿ ಸಂಗೀತಾ ವಿರುದ್ಧ ಕಿಡಿಕಾರಿದ ವಿಜಯ್!
ದೇಶ

'ಪರಿಶುದ್ಧರಿಂದ ಮಾನಹಾನಿಯಾಗಿದೆ..': ತ್ರಿಷಾ ಸಂಬಂಧ, ವಿಚ್ಛೇದನ ಕುರಿತಂತೆ ಪರೋಕ್ಷವಾಗಿ ಪತ್ನಿ ಸಂಗೀತಾ ವಿರುದ್ಧ ಕಿಡಿಕಾರಿದ ವಿಜಯ್!

ಎಷ್ಟು ಮಾನನಷ್ಟ.. ಕರೂರ್ ಪ್ರಕರಣದ ಏನು ನಡೆಯಿತು ಎಂದು ಇಡೀ ಊರಿಗೆ ತಿಳಿದಿದೆ. ಆದರೆ ಅದನ್ನು ನನ್ನ ತಲೆಗೆ ಕಟ್ಟಲಾಯಿತು. ನೀವು ಅಷ್ಟು ದೊಡ್ಡ ಆರೋಪ ಹೊರಿಸಿದರೂ, ಜನರು ಇನ್ನೂ ವಿಜಯ್ ಪರವಾಗಿದ್ದಾರೆ.

'ನಾನು ಕೂಡ ಪರಪುರುಷನ ಜತೆ ಹೋದರೆ ಒಪ್ಪಿಕೊಳ್ಳುತ್ತಾರೆಯೇ?': ನಟ ಜಯಂ ರವಿ ವಿರುದ್ಧ ಮಾಜಿ ಪತ್ನಿ ಆರತಿ ಕಿಡಿ!
ಸಿನಿಮಾ ಸುದ್ದಿ

'ನಾನು ಕೂಡ ಪರಪುರುಷನ ಜತೆ ಹೋದರೆ ಒಪ್ಪಿಕೊಳ್ಳುತ್ತಾರೆಯೇ?': ನಟ ಜಯಂ ರವಿ ವಿರುದ್ಧ ಮಾಜಿ ಪತ್ನಿ ಆರತಿ ಕಿಡಿ!

ಡಿವೊರ್ಸ್​ ಪ್ರಕ್ರಿಯೆ ಪೂರ್ಣಗೊಳ್ಳುವ ಮೊದಲೇ ಹೊಸ ಸಂಬಂಧಗಳನ್ನು ಬೆಳೆಸುತ್ತಿರುವ ತಮಿಳು ನಟರ ವಿರುದ್ಧ ಜಯಂ ರವಿ ಖ್ಯಾತಿಯ ನಟ ರವಿ ಮೋಹನ್ ಅವರ ಮಾಜಿ ಪತ್ನಿ ಆರತಿ ಟೀಕಾ ಪ್ರಹಾರ ನಡೆಸಿದ್ದಾರೆ.

ಸೊಹೈಲ್ ಜೊತೆಗಿನ 4 ವರ್ಷಗಳ ದಾಂಪತ್ಯಕ್ಕೆ ತಿಲಾಂಜಲಿ: ನಟಿ ಹನ್ಸಿಕಾ ಮೊದಲ ಪೋಸ್ಟ್.. ಒಂದೇ ಮಾತಿನಲ್ಲಿ ಫುಲ್ ಸ್ಟಾಪ್!
ಸಿನಿಮಾ ಸುದ್ದಿ

ಸೊಹೈಲ್ ಜೊತೆಗಿನ 4 ವರ್ಷಗಳ ದಾಂಪತ್ಯಕ್ಕೆ ತಿಲಾಂಜಲಿ: ನಟಿ ಹನ್ಸಿಕಾ ಮೊದಲ ಪೋಸ್ಟ್.. ಒಂದೇ ಮಾತಿನಲ್ಲಿ ಫುಲ್ ಸ್ಟಾಪ್!

ದಕ್ಷಿಣ ಭಾರತದ ನಟಿ ಹನ್ಸಿಕಾ ಮೋಟ್ವಾನಿ ಅವರು ಬಿಲಿಯನೇರ್ ಸೊಹೈಲ್ ಖತುರಿಯಾ ಅವರಿಗೆ ವಿಚ್ಛೇದನ ನೀಡಿದ್ದಾರೆ. ಬಾಂದ್ರಾ ಕೌಟುಂಬಿಕ ನ್ಯಾಯಾಲಯವು ತಮ್ಮ ನಾಲ್ಕು ವರ್ಷಗಳ ದಾಂಪತ್ಯವನ್ನು ಅಧಿಕೃತವಾಗಿ ಕೊನೆಗೊಳಿಸಿದೆ.

'ಬಿಂದಾಸ್' ನಟಿ ಬಾಳಲ್ಲಿ ಬಿರುಗಾಳಿ: ಬೆಸ್ಟ್​ಫ್ರೆಂಡ್ ಪತಿಯನ್ನೇ ಮದುವೆ ಆಗಿದ್ದ ಹನ್ಸಿಕಾ ಮೊಟ್ವಾನಿ; ನಾಲ್ಕೇ ವರ್ಷಕ್ಕೆ ವಿಚ್ಛೇದನ!
ಸಿನಿಮಾ ಸುದ್ದಿ

'ಬಿಂದಾಸ್' ನಟಿ ಬಾಳಲ್ಲಿ ಬಿರುಗಾಳಿ: ಬೆಸ್ಟ್​ಫ್ರೆಂಡ್ ಪತಿಯನ್ನೇ ಮದುವೆ ಆಗಿದ್ದ ಹನ್ಸಿಕಾ ಮೊಟ್ವಾನಿ; ನಾಲ್ಕೇ ವರ್ಷಕ್ಕೆ ವಿಚ್ಛೇದನ!

ಮುಂಬೈನ ಬಾಂದ್ರಾ ಉಪನಗರದಲ್ಲಿರುವ ಕೌಟುಂಬಿಕ ನ್ಯಾಯಾಲಯವು ನಟಿ ಹನ್ಸಿಕಾ ಮೊಟ್ವಾನಿ ಮತ್ತು ಉದ್ಯಮಿ ಸೊಹೇಲ್ ಖತುರಿಯಾ ಅವರಿಗೆ ವಿಚ್ಛೇದನ ನೀಡಿದೆ ಎಂದು ಅವರ ವಕೀಲ ಅದ್ನಾನ್ ಶೇಖ್ ದೃಢಪಡಿಸಿದ್ದಾರೆ.

'ನನಗೆ ವಿಚ್ಛೇದನದ ಬಗ್ಗೆ ನಂಬಿಕೆ ಇಲ್ಲ, ಅತೃಪ್ತ ಜೀವನ ನಡೆಸಲ್ಲ: ನಾನಿಷ್ಟ ಪಟ್ಟ ವ್ಯಕ್ತಿಯಿಂದ ದೂರ ಆಗಲ್ಲ'
ಸಿನಿಮಾ ಸುದ್ದಿ

'ನನಗೆ ವಿಚ್ಛೇದನದ ಬಗ್ಗೆ ನಂಬಿಕೆ ಇಲ್ಲ, ಅತೃಪ್ತ ಜೀವನ ನಡೆಸಲ್ಲ: ನಾನಿಷ್ಟ ಪಟ್ಟ ವ್ಯಕ್ತಿಯಿಂದ ದೂರ ಆಗಲ್ಲ'

ನಾನು ವಿಚ್ಛೇದನದಲ್ಲಿ ನಂಬಿಕೆ ಇಟ್ಟಿಲ್ಲ. ಹೀಗಾಗಿ, ನಾನು ಜೀವನ ಮಾಡಬೇಕಾದ ವ್ಯಕ್ತಿ ಇವರೇ ಎಂದು ಫೀಲ್ ಆಗಬೇಕು. ನಾನು ಮದುವೆಯಾದ ಬಳಿಕ ವಿಚ್ಛೇದನ ಪಡೆಯಲು ಬಯಸುವುದಿಲ್ಲ. ಅದೂ ನಾನಿಷ್ಟ ಪಟ್ಟ ವ್ಯಕ್ತಿಯಿಂದ ದೂರ ಆಗಲ್ಲ ಎಂದು ಅವರು ಹೇಳಿದರು.

WhatsApp ಚಾಟ್‌ಗಳ ಆಧಾರದ ಮೇಲೆ ಕ್ರೌರ್ಯದ ನಡೆದಿದೆ ಎಂದು ವಿಚ್ಛೇದನ ನೀಡಲು ಸಾಧ್ಯವಿಲ್ಲ!
ದೇಶ

WhatsApp ಚಾಟ್‌ಗಳ ಆಧಾರದ ಮೇಲೆ ಕ್ರೌರ್ಯದ ನಡೆದಿದೆ ಎಂದು ವಿಚ್ಛೇದನ ನೀಡಲು ಸಾಧ್ಯವಿಲ್ಲ!

ನಾಸಿಕ್‌ನ ಪತಿ ಮತ್ತು ಪತ್ನಿಯ ನಡುವಿನ ವಿಚ್ಛೇದನ ಪ್ರಕರಣದಲ್ಲಿ ದಂಪತಿಗಳಿಗೆ ಪ್ರತಿಕ್ರಿಯಿಸಲು ಅವಕಾಶ ನೀಡದೆ ವಾಟ್ಸಾಪ್ ಚಾಟ್‌ಗಳ ಆಧಾರದ ಮೇಲೆ ವಿಚ್ಛೇದನವನ್ನು ನೀಡಲು ಸಾಧ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್ ತೀರ್ಪು ನೀಡಿದೆ.