director Prem

ಕೆಜಿಎಫ್-2 ಬಳಿಕ ಸ್ಯಾಂಡಲ್ ವುಡ್ ಗೆ ಮತ್ತೆ 'ಅಧೀರ'; ಪ್ರೇಮ್-ಧ್ರುವ ಸರ್ಜಾ ಚಿತ್ರಕ್ಕೆ ಸಂಜಯ್ ದತ್ ವಿಲನ್?
ಕೆಜಿಎಫ್-2 ಚಿತ್ರದ 'ಅಧೀರ' ಪಾತ್ರದ ಮೂಲಕ ಪ್ರೇಕ್ಷಕರ ಮನಗೆದ್ದಿದ್ದ ಬಾಲಿವುಡ್ ಸ್ಟಾರ್ ನಟ ಸಂಜಯ್ ದತ್ ಮತ್ತೊಮ್ಮೆ ಸ್ಯಾಂಡಲ್ ವುಡ್ ಗೆ ಬರಲಿದ್ದು, ಪ್ರೇಮ್-ಧ್ರುವ ಸರ್ಜಾ ಚಿತ್ರದಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳಲ್ಲಿದ್ದಾರೆ ಎನ್ನಲಾಗಿದೆ.

'ಎಲ್ಲಾ ಕಂಡಿದ್ದೇವೆ' ಎಂದು ನಾನೂ ಹೇಳಬಹುದು, ವಿಷಯ ದೊಡ್ದದು ಮಾಡೋದು ಬೇಡ: ನಿರ್ದೇಶಕ ಪ್ರೇಮ್
ದರ್ಶನ್ ನಿರ್ದೇಶಕರ ಬಗ್ಗೆ ಮಾತನಾಡಿರುವುದು ನನಗೆ ಬೇಸರವಾಗಿದೆ ಎಂದು ನಿರ್ದೇಶಕ ಪ್ರೇಮ್ ಹೇಳಿದ್ದಾರೆ.

ಕಾಶ್ಮೀರ ಕಣಿವೆಯ ಚುಮುಚುಮು ಚಳಿಯಲ್ಲಿ ಪ್ರೇಮ್ 'ಏಕ್ ಲವ್ ಯಾ' ಹಾಡಿನ ಚಿತ್ರೀಕರಣ
ನಿರ್ದೇಶಕ ಪ್ರೇಮ್ ತಮ್ಮ "ಏಕ್ ಲವ್ ಯಾ" ಚಿತ್ರದ ಹಾಡೊಂದರ ಶೂಟಿಂಗ್ ಗಾಗಿ ಇದೀಗ ಕಾಶ್ಮೀರದಲ್ಲಿದ್ದಾರೆ. ದೂರವಾಣಿ ಸಂಭಾಷಣೆಯೊಂದರಲ್ಲಿ ನಿರ್ದೇಶಕರೊಂದಿಗೆ ಮಾತಿಗಿಳಿದಾಗ ತಾವು ಈ ಮುನ್ನ ಶೂಟಿಂಗ್ ಗೆ ನಿಗದಿ ಮಾಡಿದ್ದ ಸ್ಥಳದಲ್ಲಿ ಉತ್ತಮ ಹಿಮಪಾತವಾಗಿದೆ ಎಂದಿದ್ದಾರೆ.

ನನ್ನಿಂದ ಎಂದಿಗೂ ಇನ್ನೊಂದು 'ಜೋಗಿ' ಚಿತ್ರ ಬರೋಕೆ ಸಾಧ್ಯವಿಲ್ಲ: ನಿರ್ದೇಶಕ ಪ್ರೇಮ್
ಆಗಸ್ಟ್ 19- ಇಂದಿಗೆ ಪ್ರೇಮ್ ನಿರ್ದೇಶನದ, ಶಿವರಾಜ್‌ಕುಮಾರ್ ಅಭಿನಯದ "ಜೋಗಿ" ಚಿತ್ರ ತೆರೆಗೆ ಬಂದು 15 ವರ್ಷವಾಗಿದೆ, 15 ವರ್ಷಗಳ ಹಿಂದೆ ಈ ದಿನ "ಜೋಗಿ" ತೆರೆಕಂಡು ಇತಿಹಾಸ ನಿರ್ಮಿಸಿತ್ತು. ಸೆಂಚುರಿ ಸ್ಟಾರ್ ಅಭಿಮಾನಿಗಳು ಇದಾಗಲೇ ಸಂಭ್ರಮಾಚರಣೆಯಲ್ಲಿ ತೊಡಗಿದ್ದು ಎಲ್ಲರೂ ಕಾಮನ್ ಡಿಪಿ ಹಾಕಿಕೊಂಡಿರುವುದು ಕಾಣಬಹುದು.

ಏಕ್ ಲವ್ ಯಾ' ಹಾಡಿನ ಶೂಟಿಂಗ್ ಗೆ ವಿದೇಶಕ್ಕೆ ಹೋಗಲ್ಲ: ನಿರ್ದೇಶಕ ಪ್ರೇಮ್
"ಏಕ್ ಲವ್ ಯಾ" ಚಿತ್ರದ ರೀ ರೆಕಾರ್ಡಿಂಗ್ ಭರದಿಂದ ಸಾಗಿದ್ದು ಆಡಿಯೋ ಶೀಘ್ರದಲ್ಲೇ ರಿಲೀಸ್ ಆಗಲಿದೆ" ಎಂದು ನಿರ್ದೇಶಕ ಪ್ರೇಮ್ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ, ಅವರ ಮುಂಬರುವ ಚಿತ್ರದ ಬಗ್ಗೆ ಹೊಸ ವಿಚಾರವನ್ನು ಬಹಿರಂಗಪಡಿಸಿರುವ ನಿರ್ದೇಶಕ ಸಧ್ಯ ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ ಎಂದಿದ್ದಾರೆ.

ಕನ್ನಡ ಬಾವುಟಕ್ಕೆ ಅವಮಾನ: ಕಿಚ್ಚ ಸುದೀಪ್, ನಿರ್ದೇಶಕ ಪ್ರೇಮ್ ವಿರುದ್ಧ ದೂರು ದಾಖಲು
ಕನ್ನಡ ಬಾವುಟಕ್ಕೆ ಅವಮಾನ ಮಾಡಿದ ಆರೋಪದಡಿಯಲ್ಲಿ ನಟ ಕಿಚ್ಚ ಸುದೀಪ್ ಹಾಗೂ ನಿರ್ದೇಶಕ ಪ್ರೇಮ್ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ದಾಖಲಾಗಿದೆ.

'ದಿ ವಿಲನ್' ಟೀಕಾಕಾರರ ವಿರುದ್ಧ ಪೊಲೀಸರಿಗೆ ನಿರ್ದೇಶಕ ಪ್ರೇಮ್ ದೂರು
ತಮ್ಮ ನಿರ್ದೇಶನದ ಬಹು ನಿರೀಕ್ಷಿತ 'ದಿ ವಿಲನ್' ಚಲನಚಿತ್ರ ಬಿಡುಗಡೆ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆ ಮೀರಿದ ಟೀಕೆಗಳು ಬರುತ್ತಿರುವ ಹಿನ್ನಲೆಯಲ್ಲಿ ತೀವ್ರವಾಗಿ ಕೆಂಡಾಮಂಡಲಗೊಂಡಿರುವ ನಿರ್ದೇಶಕ ಹಾಗೂ ನಟ ಪ್ರೇಮ್ ಅವರು...

ರಾಜ್ ಕುಮಾರ್-ಮಂಜುಳಾ ಜೋಡಿಯನ್ನು ವಿಲನ್ ನಲ್ಲಿ ತೆರೆಯ ಮೇಲೆ ತಂದ ಪ್ರೇಮ್
ತಮ್ಮ ಚಿತ್ರಗಳಲ್ಲಿ ಸೃಜನಶೀಲತೆಯನ್ನು ತರುವ ನಿರ್ದೇಶಕ ಪ್ರೇಮ್ ಇದೀಗ ದಿ ವಿಲನ್ ಚಿತ್ರದಲ್ಲಿ ಕೂಡ ಸಂಪೂರ್ಣ ...

ಆಗಸ್ಟ್ 12ರಂದು ಸೆಟ್ಟೇರಲಿದೆ ಪ್ರೇಮ್ ನಿರ್ದೇಶನದ ಚಿತ್ರ!
ಶಿವಣ್ಣ ಮತ್ತು ಸುದೀಪ್ ನಟನೆ ಬಹು ನಿರೀಕ್ಷಿತ ಚಿತ್ರ "ಕಲಿ" ಚಿತ್ರಕಥೆಯಲ್ಲಿನ ತೊಡಕಿನಿಂದಾಗಿ ಮುಂದಕ್ಕೆ ಹೋಗಿದ್ದು, ಈ ಗ್ಯಾಪ್ ನಲ್ಲಿ ನಿರ್ದೇಶಕ ಪ್ರೇಮ್ ಇದೇ ಜೋಡಿಯನ್ನು ಇಟ್ಟುಕೊಂಡು ಮತ್ತೊಂದು ಚಿತ್ರದ ತಯಾರಿ ನಡೆಸಿದ್ದಾರೆ.

