Digital arrest

Digital arrest: 'ನರೇಶ್ ಗೋಯಲ್ ವಂಚನೆ ಕೇಸ್'; ಕೊಡಗು ಮೂಲದ ವ್ಯಕ್ತಿಗೆ ಕರೆ!
ಸೋಮವಾರಪೇಟೆಯ ಕಿರಂಗಂದೂರು ನಿವಾಸಿ ಎಸ್.ಎಂ.ಚೆಂಗಪ್ಪ ಎಂಬುವವರ ಖಾತೆಯಿಂದ ವಂಚನೆಯ ಬ್ಯಾಂಕ್ ವ್ಯವಹಾರ ನಡೆದಿದ್ದು, ಇನ್ನೆರಡು ಗಂಟೆಯಲ್ಲಿ ಖಾತೆ ಸ್ಥಗಿತಗೊಳಿಸುವುದಾಗಿ ಕರೆ ಬಂದಿತ್ತು.

Digital arrest: ಮಹಿಳೆಗೆ 1.4 ಲಕ್ಷ ರೂಪಾಯಿ ವಂಚನೆ
ನೋಯ್ಡಾ ಸೆಕ್ಟರ್ 77 ರ ನಿವಾಸಿ ಸ್ಮೃತಿ ಸೆಮ್ವಾಲ್ ಎಂಬುವವರಿಗೆ ಡಿಸೆಂಬರ್ 8 ರಂದು ಪ್ರಿಯಾ ಶರ್ಮಾ ಎಂಬ ಮಹಿಳೆ ಕರೆ ಮಾಡಿ ಸೈಬರ್ ಕ್ರೈಂ ಬ್ರಾಂಚ್‌ನ ಅಧಿಕಾರಿ ಎಂದು ಹೇಳಿಕೊಂಡಿದ್ದಾರೆ.

ಯಾವುದೇ ತನಿಖಾ ಸಂಸ್ಥೆ ಫೋನ್ ಅಥವಾ ವೀಡಿಯೊ ಕರೆ ಮೂಲಕ ಸಂಪರ್ಕಿಸುವುದಿಲ್ಲ: ಡಿಜಿಟಲ್ ಅರೆಸ್ಟ್ ಬಗ್ಗೆ ಜನತೆಗೆ ಪ್ರಧಾನಿ ಮೋದಿ ಎಚ್ಚರಿಕೆ
ತಮ್ಮ ತಿಂಗಳ ರೇಡಿಯೊ ಕಾರ್ಯಕ್ರಮ 'ಮನ್ ಕಿ ಬಾತ್' ನಲ್ಲಿ ಇಂದು ಸೈಬರ್ ಕ್ರೈಂ ವಿಷಯದ ಬಗ್ಗೆ ಮಾತನಾಡಿರುವ ಅವರು, ತನಿಖಾ ಸಂಸ್ಥೆಗಳು ಈ ಸಮಸ್ಯೆಯನ್ನು ಎದುರಿಸಲು ರಾಜ್ಯಗಳೊಂದಿಗೆ ಕೆಲಸ ಮಾಡುತ್ತಿವೆ. ಈ ಅಪರಾಧಗಳಿಂದ ರಕ್ಷಿಸಿಕೊಳ್ಳುವಲ್ಲಿ ಜಾಗೃತಿ ಅಗತ್ಯ ಎಂದು ಹೇಳಿದರು.

