Digital arrest

ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ 3 ದಿನ ಕಿರುಕುಳ, 6 ಲಕ್ಷ ರೂ ವಂಚನೆ; ಎದೆ ನೋವಿನಿಂದ ನಿವೃತ್ತ ಸರ್ಕಾರಿ ವೈದ್ಯೆ ಸಾವು!
ವಂಚಕರು ನಿವೃತ್ತ ಸರ್ಕಾರಿ ವೈದ್ಯರಿಗೆ ಮೂರು ದಿನಗಳ ಕಾಲ ನಿರಂತರ ಕಿರುಕುಳ ಮತ್ತು ಬೆದರಿಕೆಗಳನ್ನು ಒಡ್ಡಿದ ನಂತರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಡಿಜಿಟಲ್ ಅರೆಸ್ಟ್: ಏಳು ತಿಂಗಳ ಕಾಲ ಪೀಡಿಸಿ ಮಂಗಳೂರಿನ ವೃದ್ಧೆಗೆ 3.9 ಕೋಟಿ ರೂ ವಂಚನೆ
ಸಂತ್ರಸ್ತೆಯ ಹೆಸರನ್ನು ತೆರವುಗೊಳಿಸಲು 'ಆಕ್ಷೇಪಣೆಯಿಲ್ಲದ ಪ್ರಮಾಣಪತ್ರ' ಪಡೆಯಲು ಹಣವನ್ನು ವರ್ಗಾಯಿಸುವಂತೆ 7 ತಿಂಗಳಿಗೂ ಹೆಚ್ಚು ಕಾಲ ಪೀಡಿಸಿದ್ದರು.

Digital arrest scam: 'ದೈಹಿಕ ಪರೀಕ್ಷೆ' ನೆಪದಲ್ಲಿ ಮಹಿಳೆಯರ ವಿವಸ್ತ್ರಗೊಳಿಸಿದ Fake Police!
ಬೆಂಗಳೂರಿನ ಇಬ್ಬರು ಮಹಿಳೆಯರನ್ನು ನಕಲಿ ಪೊಲೀಸರು 'ಡಿಜಿಟಲ್ ಅರೆಸ್ಟ್' ಮಾಡಿ ಆನ್ಲೈನ್ ವೈದ್ಯಕೀಯ ಪರೀಕ್ಷೆ ನೆಪದಲ್ಲಿ ಅವರನ್ನು ನಗ್ನವಾಗಿ ನಿಲ್ಲಿಸಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ.

Digital Arrest: 11 ಲಕ್ಷ ರೂ ಕಳೆದುಕೊಂಡ ಬೆಸ್ಕಾಂ ಗುತ್ತಿಗೆ ನೌಕರ; ನೊಂದು ಆತ್ಮಹತ್ಯೆಗೆ ಶರಣು
ಸಂತ್ರಸ್ತನನ್ನು ಕುಮಾರ್ ಎಂದು ಗುರುತಿಸಲಾಗಿದ್ದು, ಡೆತ್ ನೋಟ್ ಪತ್ತೆಯಾಗಿದೆ.

'ಡಿಜಿಟಲ್ ಅರೆಸ್ಟ್': ಮಂಗಳೂರಿನ ಮಹಿಳೆಗೆ 3.16 ಕೋಟಿ ರೂ ವಂಚನೆ
ವಂಚನೆಗೊಳಗಾದ 40 ವರ್ಷದ ಮಹಿಳೆ, ಸೈಬರ್ ಎಕನಾಮಿಕ್ ಮತ್ತು ನಾರ್ಕೋಟಿಕ್ಸ್ ಕ್ರೈಮ್(ಸಿಇಎನ್) ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಬೆಂಗಳೂರು: 'ಡಿಜಿಟಲ್ ಅರೆಸ್ಟ್'; ವೃದ್ಧ ದಂಪತಿಗೆ 4.79 ಕೋಟಿ ರೂ ವಂಚನೆ; ಇಬ್ಬರು ಸುಲಿಗೆಕೋರರ ಬಂಧನ!
ಜೆಪಿ ನಗರದಲ್ಲಿ ವಾಸಿಸುವ ಸಂತ್ರಸ್ತ ದಂಪತಿಗಳನ್ನು ಮಾರ್ಚ್ 19 ರಿಂದ ಮೇ 15 ರವರೆಗೆ ಸುಮಾರು ಮೂರು ತಿಂಗಳ ಕಾಲ ಡಿಜಿಟಲ್ ಅರೆಸ್ಟ್ ನಲ್ಲಿ ಇರಿಸಲಾಗಿತ್ತು.

ಮಧ್ಯ ಪ್ರದೇಶದಲ್ಲಿ 'ಡಿಜಿಟಲ್ ಅರೆಸ್ಟ್': ಆಧ್ಯಾತ್ಮಿಕ ಸಂಸ್ಥೆಯ ಸಿಬ್ಬಂದಿಗೆ 2.5 ಕೋಟಿ ರೂ ವಂಚನೆ
ಈ ಸಂಬಂಧ ಉಜ್ಜಯಿನಿ ಜಿಲ್ಲೆಯಲ್ಲಿ ಖಾಸಗಿ ಬ್ಯಾಂಕಿನ ಇಬ್ಬರು ಉದ್ಯೋಗಿಗಳು ಮತ್ತು ಇತರ ನಾಲ್ವರನ್ನು ಬಂಧಿಸಲಾಗಿದೆ.

6 ಗಂಟೆ ಡಿಜಿಟಲ್ ಅರೆಸ್ಟ್: 19 ಲಕ್ಷ ರೂ ಕಳೆದುಕೊಂಡ ತುಮಕೂರಿನ ಸರ್ಕಾರಿ ನೌಕರ; ದೂರು ದಾಖಲು
ಪೊಲೀಸರ ಪ್ರಕಾರ, ವಂಚಕನು ಸಂತ್ರಸ್ತ ಅಧಿಕಾರಿಗೆ ಫೋನ್ ಕರೆ ಮಾಡಿ ಮುಂಬೈ ಕ್ರೈಂ ಬ್ರಾಂಚ್‌ನ ಸಿಬ್ಬಂದಿ ಎಂದು ಪರಿಚಯಿಸಿಕೊಂಡಿದ್ದಾನೆ.

ಡಿಜಿಟಲ್ ಅರೆಸ್ಟ್: ಬೆಂಗಳೂರಿನ ಟೆಕ್ಕಿಗೆ ಬರೋಬ್ಬರಿ 11.8 ಕೋಟಿ ರೂ. ವಂಚನೆ!
ವಂಚನೆಗೊಳಗಾದ ಸುಭಾಷ್(ಹೆಸರು ಬದಲಾಯಿಸಲಾಗಿದೆ) ಅವರು ರಾಜಧಾನಿ ಬೆಂಗಳೂರಿನ ಹೆಬ್ಬಾಳ ಸಮೀಪದ ಜಿಕೆವಿಕೆ ಲೇಔಟ್ ನಿವಾಸಿಯಾಗಿದ್ದು, ನವೆಂಬರ್ 25 ರಿಂದ ಡಿಸೆಂಬರ್ 15ರ ನಡುವೆ ಹಣ ಕಳೆದುಕೊಂಡಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ.

