Dies

ರೈಲು ಡಿಕ್ಕಿ: ಆನೆ ಸಾವು, 6 ತಿಂಗಳಲ್ಲಿ ಸಕಲೇಶಪುರದಲ್ಲಿ 3 ಆನೆ ರೈಲಿಗೆ ಬಲಿ
ರೈಲು ಡಿಕ್ಕಿ ಹೊಡೆದ ಪರಿಣಾಮ 20 ವರ್ಷದ ಒಂಟಿ ಸಲಗವೊಂದು ಮೃತಪಟ್ಟಿರುವ ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕು ಕಾಕನಮನೆ ಬಳಿ ಸೋಮವಾರ ಮುಂಜಾನೆ ನಡೆದಿದೆ...

ಹೈದರಾಬಾದ್: ವಿವಾದಾತ್ಮಕ ಧರ್ಮ ಗುರು ಬಾಲ ಸಾಯಿಬಾಬಾ ವಿಧಿವಶ
ವಿವಾದಾತ್ಮಕ ಧರ್ಮ ಗುರು ಬಾಲ ಸಾಯಿಬಾಬಾ ಅವರು ಮಂಗಳವಾರ ಹೈದರಾಬಾದ್ ನಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಆಂಧ್ರ: ಪೂಜೆ ಮಾಡುತ್ತಿರುವಾಗಲೇ ಹೃದಯಾಘಾತ, ಪಂಚರಾಮ ಕ್ಷೇತ್ರದ ಅರ್ಚಕ ನಿಧನ
ಪಶ್ಚಿಮ ಗೋದಾವರಿಯ ಪ್ರಸಿದ್ಧ ಪಂಚರಾಮ ಕ್ಷೇತ್ರದ ಸಹಾಯಕ ಮುಖ್ಯ ಅರ್ಚಕ ಕೋಟ ನಾಗ ವೆಂಕಟ ವರ ಪ್ರಸಾದ್...

ಧಾರವಾಡ ಡಿವೈಎಸ್ ಪಿ ಶರಣ್ ಗಾಂವ್ಕರ್ ನಿಧನ
ಜಿಲ್ಲಾ ಮೀಸಲು ಪಡೆಯ ಡಿವೈಎಸ್‍ಪಿ ಆಗಿದ್ದ ಶ್ರವಣ್ ಗಾಂವ್ಕರ್ (42) ಮಂಗಳವಾರ ನಸುಕಿನ ಜಾವ ಅಕಾಲಿಕ ಮರಣಕ್ಕೆ ತುತ್ತಾಗಿದ್ದಾರೆ....

ಕ್ಯಾನ್ಸರ್ ನಿಂದ ನರಳುತ್ತಿದ್ದ ಇಂಗ್ಲೀಷ್-ವಿಂಗ್ಲೀಷ್ ನಟಿ ಸುಜಾತಾ ಕುಮಾರ್ ನಿಧನ
ಪ್ರಸಿದ್ದ ಧಾರಾವಾಹಿ ನಟಿ ಹಾಗೂ ಇಂಗ್ಲೀಷ್-ವಿಂಗ್ಲೀಷ್ ಚಿತ್ರದಲ್ಲಿ ದಿವಂಗತ ನಟಿ ಶ್ರೀದೇವಿ ಸಹೋದರಿಯಾಗಿ ನಟಿಸಿದ್ದ ಸುಜಾತಾ ಕುಮಾರ್...

ಛತ್ತೀಸ್ ಗಢ ಗವರ್ನರ್ ಬಲರಾಮ್ ಜಿ ದಾಸ್ ಟಂಡನ್ ನಿಧನ
ಛತ್ತೀಸ್ ಗಢ ಗವರ್ನರ್ ಬಲರಾಮ್ ಜಿ ದಾಸ್ ಟಂಡನ್ ಅವರು ಮಂಗಳವಾರ ಹೃದಯಾಘಾತದಿಂದ...

ಯೂಟ್ಯೂಬ್ ವಿಡಿಯೋ ನೋಡಿ ಹೆರಿಗೆ ಸಾಹಸ, ಕಣ್ಣುಚ್ಚಿದ ತಾಯಿ; ನವಜಾತ ಶಿಶು ಗತಿ?
ಆಸ್ಪತ್ರೆಯ ಖರ್ಚು ಉಳಿಸಬಹುದೆಂದು ಪತಿಯೇ ತನ್ನ ನೆರೆಮನೆಯವರ ಜತೆ ಸೇರಿ ಪತ್ನಿಗೆ ಹೆರಿಗೆ ಮಾಡಿಸುವ ಸಂದರ್ಭದಲ್ಲಿ ಯಡವಟ್ಟಾಗಿದ್ದು ಮಹಿಳೆ ಮೃತಪಟ್ಟಿರುವ ದುರಂತ...

ಬೆಂಗಳೂರು: ಅಪಘಾತದಲ್ಲಿ ಹೆಡ್ ಕಾನ್ಸ್ ಟೇಬಲ್ ಸಾವು
ವೇಗವಾಗಿ ಬಂದ ಬಸ್ ವೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಚಲಾಯಿಸುತ್ತಿದ್ದ ವೈಯಾಲಿಕಾವಲ್ ಪೊಲೀಸ್ ಠಾಣೆ ಹೆಡ್ ಕಾನ್ಸ್ ಟೇಬಲ್ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಿನ್ನೆ ಸಂಜೆ ಹೆಬ್ಬಾಳ ಮೇಲ್ಸುತುವೆ ಬಳಿ ನಡೆದಿದೆ.

ಪತ್ರಿಕಾ ಛಾಯಾಚಿತ್ರಕಾರ ಕೇಶವ ವಿಟ್ಲ ನಿಧನ
ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಖ್ಯಾತ ಛಾಯಾಗ್ರಾಹಕ ಕೇಶವ ವಿಟ್ಲ (56) ನಿಧನರಾಗಿದ್ದಾರೆ.....

