Dies

ಕಲಬುರಗಿ: ಬೈಕ್ ಗೆ ಲಾರಿ ಡಿಕ್ಕಿ, ಪೊಲೀಸ್ ಪೇದೆ ಸಾವು
ಬೈಕ್ ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಕರ್ತವ್ಯನಿರತ ಪೊಲೀಸ್ ಪೇದೆಯೊಬ್ಬರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ನಗರದ ಬಬಲಾದಿ ಮಠದ ಬಳಿ ಶುಕ್ರವಾರ ನಡೆದಿದೆ.

ವಿಶ್ವದ ಅತ್ಯಂತ ಹಿರಿಯ ಪುರುಷ ನಿಧನ
ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ 113 ವರ್ಷದ ಮಸಾಜೋ ನಾನಕಾ ಜ.20 ರಂದು ಜಪಾನ್ ನ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಚಲಿಸುತ್ತಿದ್ದ ರೈಲಿನಿಂದ ಬಿದ್ದು ಮಹಿಳೆ ಸಾವು: ಮಾನವೀಯತೆ ಮರೆತು ಫೋಟೋ ತೆಗೆಯುತ್ತಿದ್ದ ಸಹ ಪ್ರಯಾಣಿಕರು
ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಬಿದ್ದು 50 ವರ್ಷದ ಮಹಿಳೆ ಮೃತ ಪಟ್ಟಿರುವ ಘಟನೆ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಗುರುವಾರ ಸಂಜೆ ಈ ದುರಂತ ...

ಕಾಶ್ಮೀರದಲ್ಲಿ ಭಾರೀ ಹಿಮಪಾತ: ಓರ್ವ ಯೋಧ ಹುತಾತ್ಮ
ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ(ಎಲ್ಒಸಿ) ಭಾರೀ ಹಿಮಪಾತ ಸಂಭವಿಸಿದ್ದು...

ಗಂಡು ಮಗು ಬೇಕೆಂಬ ಹಠ: 10ನೇ ಹೆರಿಗೆ, ಗರ್ಭದಲ್ಲಿಯೇ ಮೃತಪಟ್ಟ ಮಗುವಿಗೆ ಜನ್ಮ ನೀಡಿ ತಾಯಿ ದುರ್ಮರಣ
ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ 10ನೇ ಬಾರಿಗೆ ಹೆರಿಗೆ ಸಂದರ್ಭದಲ್ಲಿ ತೀವ್ರ ರಕ್ತಸ್ರಾವವಾದ ಹಿನ್ನೆಲೆಯಲ್ಲಿ 38 ವರ್ಷದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಇಂದು ತಿಳಿಸಿದ್ದಾರೆ.

ಮಹಿಳೆಗೆ ಕಿರುಕುಳ ನೀಡಿ, ಮರ್ಮಾಂಗ ಕತ್ತರಿಸಿಕೊಂಡಿದ್ದ ಯುವಕ ಸಾವು
ಮಹಿಳೆ ಸೇರಿದಂತೆ ಮೂವರಿಂದ ಮರ್ಮಾಂಗ ಕತ್ತರಿಸಿಕೊಂಡು, ಮುಂಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 27 ವರ್ಷದ ಯುವಕ...

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸೂಲಗಿತ್ತಿ ನರಸಮ್ಮ ನಿಧನ
ಪದ್ಮಶ್ರೀ ಪುರಸ್ಕೃತರಾದ ಸೂಲಗಿತ್ತಿ ನರಸಮ್ಮ (98) ಡಿ.25 ರಂದು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.

ಉತ್ತರ ಕಾಶ್ಮೀರದಲ್ಲಿ ಹೃದಯಾಘಾತದಿಂದ ಸೈನಿಕ ಸಾವು
: ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ಸೈನಿಕನೊಬ್ಬ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ....

ರಿಯಾಲಿಟಿ ಶೋನಿಂದ ಹೊರಬಂದ ಕೆಲ ದಿನಗಳಲ್ಲೇ ಅಪಘಾತದಲ್ಲಿ ಸ್ಪರ್ಧಿ ಸಾವು!
ರಿಯಾಲಿಟಿ ಶೋನಲ್ಲಿ ಎಲ್ಲರ ಮನಗೆದ್ದಿದ್ದ ಸ್ಪರ್ಧಿಯೊಬ್ಬ ಶೋನಿಂದ ಹೊರಬಂದ ಬೆನ್ನಲ್ಲೇ ಅಪಘಾತದಲ್ಲಿ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

