Dies

ಮಾರಣಾಂತಿಕ ಕಾಯಿಲೆ: 38ನೇ ವಯಸ್ಸಿಗೆ ಖ್ಯಾತ ಕ್ರಿಕೆಟಿಗ ಸಾವು!
ಕೆಲವು ಸ್ಮರಣೀಯ ಗೆಲುವುಗಳಲ್ಲಿ ಭಾಗವಾಗಿದ್ದ ಬೌಲರ್ ಜದ್ರಾನ್ "ಅಫ್ಘಾನಿಸ್ತಾನ ಕ್ರಿಕೆಟ್‌ನ ಅಡಿಪಾಯ ಹಾಕಿದ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ.

ದುಬಾರೆ ಆನೆ ಶಿಬಿರದಲ್ಲಿ ಸಾಕಾನೆಗಳ ಕಾದಾಟ: ಕಂಜನ್ ದಾಳಿಯಿಂದ ಗಾಯಗೊಂಡಿದ್ದ 'ಮಾರ್ತಾಂಡ' ಸಾವು! Video
ಕಾದಾಟದಲ್ಲಿ ಕಂಜನ್ ಆನೆಯು ತನ್ನ ದಂತಗಳಿಂದ ಮಾರ್ತಾಂಡನ ಹೊಟ್ಟೆ, ಕಿವಿಯ ಹಿಂಭಾಗ ಹಾಗೂ ಕಾಲುಗಳಿಗೆ ಆಳವಾಗಿ ಚುಚ್ಚಿತ್ತು. ಇದರಿಂದಾಗಿ ಮಾರ್ತಾಂಡನಿಗೆ ಗಂಭೀರ ಆಂತರಿಕ ಗಾಯಗಳಾಗಿದ್ದವು.

US highway car crash: ತೆಲಂಗಾಣದ ಭಾರತೀಯ ವಿದ್ಯಾರ್ಥಿನಿ ಸಾವು! ಆರು ಮಂದಿಗೆ ಗಾಯ
ಇಂಡಿಯಾನಾದ ಲೇಕ್ ಕೌಂಟಿಯ ಕ್ರೌನ್ ಪಾಯಿಂಟ್ ಬಳಿ ಇಂಟರ್‌ಸ್ಟೇಟ್ 65 ರಲ್ಲಿ ಶನಿವಾರ ತಡರಾತ್ರಿ ಅಪಘಾತ ಸಂಭವಿಸಿದೆ.

Chennai: ಚೊಚ್ಚಲ ಟೆಸ್ಟ್ ವಿಜೇತ ಭಾರತ ತಂಡದ ಹಿರಿಯ ಆಟಗಾರ CD ಗೋಪಿನಾಥ್ ನಿಧನ!
ಮಾರ್ಚ್ 1, 1930 ರಂದು ಮದ್ರಾಸ್‌ನಲ್ಲಿ (ಈಗ ಚೆನ್ನೈ) ಜನಿಸಿದ ಚಿಂಗಲ್‌ಪುಟ್ ದುರೈಕಣ್ಣು ಗೋಪಿನಾಥ್ 1951 ರಲ್ಲಿ ಬ್ರಬೋರ್ನ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ್ದರು.

ಸುಪ್ರೀಂ ಕೋರ್ಟ್ 'ದಯಾ ಮರಣ'ಕ್ಕೆ ಅನುಮತಿ ನೀಡಿದ್ದ ಹರೀಶ್ ರಾಣಾ ನಿಧನ!
13 ವರ್ಷಗಳ ಕಾಲ ಕೋಮಾದಲ್ಲಿದ್ದ ನಂತರ, ಘನತೆಯಿಂದ ಸಾವನ್ನಪ್ಪುವ ಹಕ್ಕಿನಡಿ ಜೀವ ರಕ್ಷಕ ವ್ಯವಸ್ಥೆಯನ್ನು ತೆಗೆದುಹಾಕಲು ಕೋರ್ಟ್ ಅವಕಾಶ ನೀಡಿತ್ತು.

ಶಿವಮೊಗ್ಗ: ಚಿಕಿತ್ಸೆ ನೀಡಲು ತೆರಳಿದ್ದ ವೇಳೆ ನೀರಾನೆ ದಾಳಿ; ಪಶು ವೈದ್ಯೆ ಸಾವು, ತನಿಖೆಗೆ ಆದೇಶ
ಹೆಬ್ಬಾಳದ ಪಶುವೈದ್ಯಕೀಯ ಕಾಲೇಜಿನಲ್ಲಿ (ಜಿಕೆವಿಕೆ) ಪದವಿ ಮುಗಿಸಿದ್ದ ಅವರು ಒಂದೂವರೆ ತಿಂಗಳ ಹಿಂದಷ್ಟೇ ಇಲ್ಲಿನ ಹುಲಿ ಸಿಂಹ ಧಾಮಕ್ಕೆ ತರಬೇತಿಗೆ ನೇಮಕಗೊಂಡಿದ್ದರು.

ಒಮನ್‌ನಲ್ಲಿ ಟ್ರೆಕ್ಕಿಂಗ್ ದುರಂತ: ಮಲಯಾಳಂ ಹಿನ್ನೆಲೆ ಗಾಯಕಿ 'ಚಿತ್ರಾ ಅಯ್ಯರ್' ಸಹೋದರಿ ಸಾವು!
ಮೃತರು ಮೂಲತ: ಕೇರಳದ ಥಝಾವದವರಾಗಿದ್ದು, ದಿವಂಗತ ಕೃಷಿ ವಿಜ್ಞಾನಿಗಳಾದ ಆರ್‌ಡಿ ಅಯ್ಯರ್ ಮತ್ತು ರೋಹಿಣಿ ಅಯ್ಯರ್ ಅವರ ಪುತ್ರಿ ಮತ್ತು ಮಲಯಾಳಂ ಹಿನ್ನೆಲೆ ಗಾಯಕಿ ಚಿತ್ರಾ ಅಯ್ಯರ್ ಅವರ ಸಹೋದರಿಯಾಗಿದ್ದಾರೆ.

ಕೊಚ್ಚಿ: ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಗೆ 'ಮಾತೃ' ವಿಯೋಗ!
ಡಿಸೆಂಬರ್ 25, 2025 ರಂದು 'ವೃಷಭ' ಚಿತ್ರ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಮೋಹನ್‌ಲಾಲ್ ಅವರ ತಾಯಿ ನಿಧನರಾಗಿದ್ದಾರೆ.

ವಿಜಯಪುರ: ವಚನಶಿಲಾ ಮಂಟಪದ ಸ್ಥಾಪಕ ಚನ್ನಬಸವ ಸ್ವಾಮೀಜಿ ಲಿಂಗೈಕ್ಯ
ಪ್ರಸಾದವು ತುಪ್ಪವಿಲ್ಲದೆ ಅಪೂರ್ಣವೆಂದು ಅವರು ಪರಿಗಣಿಸಿದ್ದರಿಂದ, ಯಾವುದೇ ಪ್ರಸಾದ ವ್ಯವಸ್ಥೆ ಇದ್ದರೂ ತುಪ್ಪದ ವ್ಯವಸ್ಥೆ ಇರಲೇಬೇಕೆಂಬುದು ಕಡ್ಡಾಯವಾಗಿತ್ತು. ಹಾಗಾಗಿ ಭಕ್ತರು ಅವರನ್ನು ‘ತುಪ್ಪದ ಸ್ವಾಮೀಜಿ’ ಎಂತಲೂ ಭಕ್ತಿ, ಪ್ರೀತಿಯಿಂದ ಕರೆಯುತ್ತಿದ್ದರು.

