Dhruva sarja

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕೈಹಿಡಿಯುತ್ತಿರುವ ಬಾಲ್ಯದ ಗೆಳತಿ, ಯಾರು ಪ್ರೇರಣಾ, ಹಿನ್ನಲೆ ಏನು, ಪ್ರೀತಿ ಶುರುವಾಗಿದ್ದೆಲ್ಲಿ?
ಸಿನಿಮಾ ಸುದ್ದಿ

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕೈಹಿಡಿಯುತ್ತಿರುವ ಬಾಲ್ಯದ ಗೆಳತಿ, ಯಾರು ಪ್ರೇರಣಾ, ಹಿನ್ನಲೆ ಏನು, ಪ್ರೀತಿ ಶುರುವಾಗಿದ್ದೆಲ್ಲಿ?

ಸ್ಯಾಂಡಲ್ವುಡ್ ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಬಾಲ್ಯದ ಗೆಳತಿ ಪ್ರೇರಣಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದು ಈ ಜೋಡಿಯ ಪ್ರೇಮ್ ಕಹಾನಿ ಹೇಗೆ, ಎಲ್ಲಿ ಶುರುವಾಯಿತು ಎಂಬುದೇ ಸ್ವಾರಸ್ಯ...

ಪ್ರೀತಿಸಿದ ಗೆಳತಿಯೊಂದಿಗೆ ಡಿಸೆಂಬರ್ ನಲ್ಲಿ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಿಶ್ಚಿತಾರ್ಥ?
ಸಿನಿಮಾ ಸುದ್ದಿ

ಪ್ರೀತಿಸಿದ ಗೆಳತಿಯೊಂದಿಗೆ ಡಿಸೆಂಬರ್ ನಲ್ಲಿ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಿಶ್ಚಿತಾರ್ಥ?

ಸ್ಯಾಂಡಲ್ ವುಡ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ತಮ್ಮ ಬಹುದಿನದ ಗೆಳತಿ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ...

ಧ್ರುವ ಸರ್ಜಾ 'ಪೊಗರು'ಗೆ ರಶ್ಮಿಕಾ ಮಂದಣ್ಣ ನಾಯಕಿ
ಸಿನಿಮಾ ಸುದ್ದಿ

ಧ್ರುವ ಸರ್ಜಾ 'ಪೊಗರು'ಗೆ ರಶ್ಮಿಕಾ ಮಂದಣ್ಣ ನಾಯಕಿ

ಚಿತ್ರದ ಕಥೆ ಇಷ್ಟವಾದರೆ ನಾನು ಯಾವುದೇ ಭಾಷೆಯಲ್ಲಿಯೂ ಅಭಿನಯಿಸಲು ಸಿದ್ಧ ಎಂದು ನಟಿ ರಶ್ಮಿಕಾ ...

ಶೃತಿ #MeToo ಆರೋಪಕ್ಕೆ ಧ್ರುವ ಸರ್ಜಾ ಕಾರಣ? ಭಾಮಾ ಹರೀಶ್ ಪ್ರತಿಕ್ರಿಯೆ!
ಸಿನಿಮಾ ಸುದ್ದಿ

ಶೃತಿ #MeToo ಆರೋಪಕ್ಕೆ ಧ್ರುವ ಸರ್ಜಾ ಕಾರಣ? ಭಾಮಾ ಹರೀಶ್ ಪ್ರತಿಕ್ರಿಯೆ!

ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶೃತಿ ಮಾಡಿರುವ ಮೀಟೂ ಆರೋಪದ ಹಿಂದೆ ಹಳೆಯ ದ್ವೇಷ ಇದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಾರ್ಯದರ್ಶಿ ಭಾಮಾ ಹರೀಶ್ ಹೇಳಿದ್ದಾರೆ.

ಮಾವ ಅರ್ಜುನ್ ಸರ್ಜಾ ವಿರುದ್ಧ ಮೀ ಟೂ ಆರೋಪ, ಶ್ರುತಿ ವಿರುದ್ಧ ಗುಡುಗಿದ ಧ್ರುವ ಸರ್ಜಾ!
ಸಿನಿಮಾ ಸುದ್ದಿ

ಮಾವ ಅರ್ಜುನ್ ಸರ್ಜಾ ವಿರುದ್ಧ ಮೀ ಟೂ ಆರೋಪ, ಶ್ರುತಿ ವಿರುದ್ಧ ಗುಡುಗಿದ ಧ್ರುವ ಸರ್ಜಾ!

ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಮಾಡಿರುವ ಮೀ ಟೂ ಆರೋಪ ದೊಡ್ಡ ಚರ್ಚೆಯಾಗುತ್ತಿದೆ. ಇನ್ನು ತನ್ನ ಮಾವ ಅರ್ಜುನ್ ಸರ್ಜಾ ವಿರುದ್ಧ...

ಬರ್ತ್ ಡೇ ಕಟೌಟ್: ನಟ ಧ್ರುವ ಸರ್ಜಾ ವಿರುದ್ಧ ದೂರು ದಾಖಲಿಸಿದ ಬಿಬಿಎಂಪಿ
ಸಿನಿಮಾ ಸುದ್ದಿ

ಬರ್ತ್ ಡೇ ಕಟೌಟ್: ನಟ ಧ್ರುವ ಸರ್ಜಾ ವಿರುದ್ಧ ದೂರು ದಾಖಲಿಸಿದ ಬಿಬಿಎಂಪಿ

ನಟ ಧ್ರುವ ಸರ್ಜಾ ಅವರ ಹುಟ್ಟುಹಬ್ಬದ ಪ್ರಯುಕ್ತ ರಸ್ತೆಯಲ್ಲಿ ಕಟೌಟ್ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಬನಶಂಕರಿ ಠಾಣೆಯಲ್ಲಿ ದೂರು ದಾಖಲಿಸಿದೆ ಎಂದು ಮಂಗಳವಾರ ತಿಳಿದುಬಂದಿದೆ...

ಅನಧಿಕೃತ ಫ್ಲೆಕ್ಸ್ ಬೋರ್ಡ್: ನಟ ಧ್ರುವ ಸರ್ಜಾ ವಿರುದ್ಧ ದೂರು ದಾಖಲು
ಸಿನಿಮಾ ಸುದ್ದಿ

ಅನಧಿಕೃತ ಫ್ಲೆಕ್ಸ್ ಬೋರ್ಡ್: ನಟ ಧ್ರುವ ಸರ್ಜಾ ವಿರುದ್ಧ ದೂರು ದಾಖಲು

ಭರ್ಜರಿ ಹುಡುಗ ನಟ ಧ್ರುವ ಸರ್ಜಾ ವಿರುದ್ಧ ದೂರು ದಾಖಲಾಗಿದೆ. ಇತ್ತೀಚಿಗೆ ತನ್ನ 30ನೇ ವರ್ಷಕ್ಕೆ ಕಾಲಿಟ್ಟ ಸ್ಯಾಂಡಲ್ ವುಡ್ ನ ಭರವಸೆಯ ನಾಯಕ ನಟ ಧ್ರುವ ಸರ್ಜಾ ವಿರುದ್ಧ ಬನಶಂಕರಿ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಧ್ರುವ ಸರ್ಜಾ ಹುಟ್ಟುಹಬ್ಬಕ್ಕೆ 'ಪೊಗರು' ಗ್ರ್ಯಾಂಡ್ ಟೀಸರ್
ಸಿನಿಮಾ ಸುದ್ದಿ

ಧ್ರುವ ಸರ್ಜಾ ಹುಟ್ಟುಹಬ್ಬಕ್ಕೆ 'ಪೊಗರು' ಗ್ರ್ಯಾಂಡ್ ಟೀಸರ್

ಅಕ್ಟೋಬರ್ 6 ರಂದು ಧ್ರುವ ಸರ್ಜಾ ಅವರ ಹುಟ್ಟುಹಬ್ಬ. ಈ ಬಾರಿಯ ಅವರ ಜನ್ಮದಿನಕ್ಕೆ ಧ್ರುವ ಸರ್ಜಾ ಅಭಿಮಾನಿಗಳಿಗೆ ದೊಡ್ಡ ಉಡುಗೊರೆಯೇ....

'ಅಯೋಗ್ಯ' ಖ್ಯಾತಿಯ ಮಹೇಶ್ ಕುಮಾರ್  'ಮದಗಜ' ಚಿತ್ರಕ್ಕೆ ಧ್ರುವ ಸರ್ಜಾ ನಾಯಕ?
ಸಿನಿಮಾ ಸುದ್ದಿ

'ಅಯೋಗ್ಯ' ಖ್ಯಾತಿಯ ಮಹೇಶ್ ಕುಮಾರ್ 'ಮದಗಜ' ಚಿತ್ರಕ್ಕೆ ಧ್ರುವ ಸರ್ಜಾ ನಾಯಕ?

ಮಹೇಶ್ ಕುಮಾರ್ ನಿರ್ದೇಶಿಸಿ ನೀನಾಸಂ ಸತೀಶ್ ಅಭಿನಯದ ಅಯೋಗ್ಯ ಈಗಾಗಲೇ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದೆ. ಯಶಸ್ವಿ 25 ನೇ ದಿನಗಳನ್ನು ಪೂರೈಸಿ, ..