Dhruva sarja

'ರಾಜಮಾರ್ತಾಂಡ': ಅಣ್ಣ ಚಿರಂಜೀವಿ ಸರ್ಜಾ ಪಾತ್ರಕ್ಕೆ ಧುೃವ ಸರ್ಜಾ ಡಬ್ಬಿಂಗ್!
ಚಿರಂಜೀವಿ ಸರ್ಜಾ ಅವರ ಅಕಾಲಿಕ ಮೃತ್ಯು ಕನ್ನಡ ಚಿತ್ರರಂಗಕ್ಕೆ ಅಪಾರ ನಷ್ಟವನ್ನೇ ತಂದೊಡ್ಡಿದ್ದು, ಇದೀಗ ಚಿರಂಜೀವಿ ಸರ್ಜಾ ಅವರು ಅಭಿನಯಿಸಿದ್ದ ಸಿನಿಮಾವೊಂದಕ್ಕೆ ಅವರ ಸಹೋದರ ಧ್ರುವ ಸರ್ಜಾ ಅವರು ಡಬ್ ಮಾಡಲಿದ್ದಾರೆ.

ಭೂ ತಾಯಿ ಒಡಲು ಸೇರಿದ ನಟ ಚಿರಂಜೀವಿ ಸರ್ಜಾ, ಕಣ್ಣೀರ ವಿದಾಯ!
ಸ್ಯಾಂಡಲ್ವುಡ್ ನಟ ಚಿರಂಜೀವಿ ಸರ್ಜಾ ಅವರ ಅಂತ್ಯಕ್ರಿಯೆ ನಟ ಧ್ರುವ ಸರ್ಜಾರ ಫಾರ್ಮ್ ಹೌಸ್ ನಲ್ಲಿ ನೆರವೇರಿತು.

ತೆಲುಗಿನಲ್ಲೂ ಕಮಾಲ್ ಮಾಡೋಕೆ ಬರ್ತಿದೆ 'ಪೊಗರು' ಚಿತ್ರದ ಕರಾಬು ಸಾಂಗ್
ಧ್ರುವ ಸರ್ಜಾ ಬಹುನಿರೀಕ್ಷೆಯ ಪೊಗರು ಚಿತ್ರ ಸಖತ್ ಸದ್ದು ಮಾಡುತ್ತಿದೆ. ಇದಾಗಲೇ ರಿಲೀಸ್ ಆಗಿರುವ ಕರಾಬು ಸಾಂಗ್ 31 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ. ನಿರ್ಮಾಪಕರು ಇದೀಗ ಈ ಹಾಡಿನ ತೆಲುಗು ಆವೃತ್ತಿ ತರಲು ತಯಾರಿ ನಡೆಸಿದ್ದಾರೆ.

ಧ್ರುವ ಸರ್ಜಾ ಅಭಿಮಾನಿಗಳಿಗೆ ಮತ್ತೊಂದು ಗಿಫ್ಟ್: ಪೊಗರು ಸಿನಿಮಾ ತಂಡದ ಹೊಸ ಪ್ಲಾನ್
ಧ್ರುವ ಸರ್ಜಾ ಅಭಿನಯದ, ನಂದ ಕಿಶೋರ್ ನಿರ್ದೇಶನದ 'ಪೊಗರು' ಚಿತ್ರದ 'ಖರಾಬು' ಹಾಡಿಗೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಯೂಟ್ಯೂಬ್‌ನಲ್ಲಿ ಬಿಡುಗಡೆಯಾದ ಈ ಹಾಡಿಗೆ 21 ಮಿಲಿಯನ್‌ಗೂ ಅಧಿಕ ವೀವ್ಸ್ ಅಗಿದೆ

ಕೊರೋನಾಗೆ ಕಂಗಾಲಾಗಿರುವ ಫ್ಯಾನ್ಸ್‌ಗೆ ಎನರ್ಜಿಟಿಕ್ 'ಪೊಗರು' ವಿಡಿಯೋ ಸಾಂಗ್!
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪೊಗರು ಚಿತ್ರದ ಬಿಡುಗಡೆಗೆ ರೆಡೆಯಾಗಿದೆ. ಆದರೆ ಬಿಡುಗಡೆ ಮುಂದಕ್ಕೆ ಹೋಗಿರುವುದರಿಂದ ಅಭಿಮಾನಿಗಳಿಗೆ ಎನರ್ಜಿ ಕೊಡಲು ಪೊಗರು ಚಿತ್ರತಂಡೆ ಹಾಡೊಂದನ್ನು ಬಿಡುಗಡೆ ಮಾಡಿದೆ.

ಪೊಗರು ಸಿನಿಮಾ ಕರಾಬು ವಿಡಿಯೋ ಸಾಂಗ್ ರಿಲೀಸ್ ಗೆ ಬ್ರೇಕ್
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಷ್ಟು ಹೊತ್ತಿಗೆ ಪೊಗರು ಚಿತ್ರದ ಕರಾಬು ಸಾಂಗ್ ರಿಲೀಸ್ ಆಗಬೇಕಿತ್ತು. ಆದರೆ ಅಭಿಮಾನಿಗಳ ನಿರೀಕ್ಷೆಗೆ ಕೊರೋನಾ ಬ್ರೇಕ್ ಹಾಕಿದೆ.

ಮೇ 6 ರಂದು ಧೃುವ ಸರ್ಜಾ -ನಂದಕಿಶೋರ್ ಹೊಸ ಸಿನಿಮಾ ಮೂಹೂರ್ತ
ಪೊಗರು ಸಿನಿಮಾ ನಂತರ, ಧ್ರುವ ಸರ್ಜಾ ಮತ್ತೊಂದು ಚಿತ್ರಕ್ಕೆ ತಯಾರಾಗುತ್ತಿದ್ದಾರೆ. ನಂದಕಿಶೋರ್ ನಿರ್ದೇಶನದ ಈ ಸಿನಿಮಾ ಮಾರ್ಚ್ 6 ರಂದು ಸೆಟ್ಟೇರಲಿದೆ.

ಧ್ರುವ ಸರ್ಜಾ ಅಭಿಮಾನಿಗಳಿಗೆ ಗುಡ್ ನ್ಯೂಸ್: ಪೊಗರು ರಿಲೀಸ್ ಡೇಟ್ ಫಿಕ್ಸ್
ಪೊಗರು ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿ ಎರಡು ವರ್ಷದ ಮೇಲಾಗಿದೆ. ಸಿನಿಮಾ ಯಾವಾಗ ತೆರೆಗೆ ಬರುತ್ತೆ ಎಂದು ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಗುಡ್ ನ್ಯೂಸ್ ಹೊರ ಬಿದ್ದಿದೆ.

ಮತ್ತೆ ಜೋಶ್ ನಲ್ಲಿ ಅಖಾಡಕ್ಕಿಳಿದ ಪೊಗರು ಚಿತ್ರತಂಡ!
ನಂದಕಿಶೋರ್ ನಿರ್ದೇಶನದ ಪೊಗರು ಚಿತ್ರ ಕಾರಣಾಂತರಗಳಿಂದ ತಡವಾಗುತ್ತಲೆ ಬಂದಿದ್ದು ಇದೀಗ ಮತ್ತೆ ಹೊಸ ಜೋಶ್ ನೊಂದಿಗೆ ಪೊಗರು ಚಿತ್ರತಂಡ ಅಖಾಡಕ್ಕಿಳಿದಿದೆ.

