Dharma Keerthiraj
ಬಿಗ್ ಬಾಸ್ ಕನ್ನಡ ಖ್ಯಾತಿಯ ಧರ್ಮ ಕೀರ್ತಿರಾಜ್ ನಟನೆಯ 25ನೇ ಚಿತ್ರ 'ನಯನ ಮನೋಹರ'
ನಯನ ಮನೋಹರ ಚಿತ್ರವು ಪುನೀತ್ ಕೆಜೆಆರ್ ನಿರ್ದೇಶನದ ಚೊಚ್ಚಲ ಚಿತ್ರವಾಗಿದ್ದು, ಈ ಚಿತ್ರವು 'ನಿಮ್ಮನ್ನು ನೀವೇ ಪರಿಚಯಿಸಿಕೊಳ್ಳುವ ಸುಂದರ ಕವಿತೆ' ಎಂಬ ಟ್ಯಾಗ್ಲೈನ್ ಹೊಂದಿದೆ.

ನಯನ ಮನೋಹರ ಚಿತ್ರದ ಟೈಟಲ್ ಟೀಸರ್

ಬುಲೆಟ್ ಚಿತ್ರದ ಟೀಸರ್

ಸತ್ಯಜಿತ್ ಶಬ್ಬೀರ್ ನಿರ್ದೇಶನದ, ಧರ್ಮ ಕೀರ್ತಿರಾಜ್ ನಟನೆಯ 'ಬುಲೆಟ್' ಚಿತ್ರ ಬಿಡುಗಡೆ ದಿನಾಂಕ ನಿಗದಿ
ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸಿರುವ ಸತ್ಯಜಿತ್ ಶಬ್ಬೀರ್, ಇದೇ ಮೊದಲ ಬಾರಿಗೆ ನಿರ್ದೇಶಕ ಮತ್ತು ನಿರ್ಮಾಪಕರಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.

ನಟ ಧರ್ಮ ಕೀರ್ತಿರಾಜ್- ರಾಗಿಣಿ ದ್ವಿವೇದಿ ಮುಖಾಮುಖಿ; ತೀವ್ರ ಕುತೂಹಲ ಕೆರಳಿಸಿದ 'ಸಿಂಧೂರಿ'
ಚಿತ್ರವನ್ನು ಶಂಕರ್ ಕೋನಮಾನಹಳ್ಳಿ ಬರೆದು ನಿರ್ದೇಶಿಸಿದ್ದು, ಎಸ್ ರಮೇಶ್ ಬಂಡವಾಳ ಹೂಡಿದ್ದಾರೆ. ಅಕ್ಷಯ ತೃತೀಯ ಏಪ್ರಿಲ್ 30ರಂದು ಚಿತ್ರದ ಅಧಿಕೃತ ಮುಹೂರ್ತ ಸಮಾರಂಭ ನಡೆಯಲಿದೆ.

ಧರ್ಮ ಕೀರ್ತಿರಾಜ್ ನಟನೆಯ 'ಅಮರಾವತಿ ಪೊಲೀಸ್ ಸ್ಟೇಷನ್' ಬಿಡುಗಡೆಗೆ ಸಿದ್ಧ
ಪುನೀತ್ ಅರಸೀಕೆರೆ ಅವರ ಕಥೆ, ಚಿತ್ರಕಥೆ ಮತ್ತು ನಿರ್ದೇಶನ ಚಿತ್ರಕ್ಕಿದೆ. ಚಿತ್ರವು ಗ್ರಾಮದ ಮುಖ್ಯಸ್ಥನ ನಾಪತ್ತೆಯ ಸುತ್ತ ಸುತ್ತುತ್ತದೆ.

ಅಮರಾವತಿ ಪೊಲೀಸ್ ಸ್ಟೇಷನ್ ಚಿತ್ರದ ಟೀಸರ್

ತಲ್ವಾರ್ ಚಿತ್ರದ ಟ್ರೈಲರ್

ಬಿಗ್ ಬಾಸ್ ಖ್ಯಾತಿಯ ನಟ ಧರ್ಮ ಕೀರ್ತಿರಾಜ್ ಹೊಸ ಚಿತ್ರ ಘೋಷಣೆ; ಸಸ್ಪೆನ್ಸ್ ಥ್ರಿಲ್ಲರ್ 'ಹ್ಯಾರಿ' ಶೀರ್ಷಿಕೆ
ಚಿತ್ರದಲ್ಲಿ ನವಾಜ್, ಅಶೋಕ್ ಕೆರವತ್ತಿ, ಕಿರಣ್ ಮತ್ತು ಪ್ರೇಮ್ ಜೊತೆಗೆ ಪ್ರೀತಿ ನಾಯಕಿಯಾಗಿ ನಟಿಸಿದ್ದಾರೆ.

