Dharma Keerthiraj

Interview | ಸೈಲೆಂಟ್ ಆಗಿ ಇದ್ದದ್ದೇ ತಪ್ಪಾಯ್ತಾ?: ಧರ್ಮ ಕೀರ್ತಿರಾಜ್

ಧರ್ಮ ಕೀರ್ತಿರಾಜ್ ನಟನೆಯ 'ದಾಸರಹಳ್ಳಿ' ಚಿತ್ರ ರಿಲೀಸ್ ಗೆ ರೆಡಿ
ದಾಸರಹಳ್ಳಿ ಸಿನಿಮಾ ಕುಡಿತದ ವಿರುದ್ಧ ಹೋರಾಡುವ ಕಥೆಯನ್ನು ಹೊಂದಿದೆ. ಈಗಾಗಲೇ ಸಿನಿಮಾ ಸೆನ್ಸಾರ್ ಕೂಡ ಮುಗಿಸಿಕೊಂಡಿದ್ದು, ಪ್ರಚಾರ ಕಾರ್ಯಕ್ಕೆ ಸಜ್ಜಾಗಿದೆ.

ಅಮರಾವತಿ ಪೊಲೀಸ್ ಸ್ಟೇಷನ್ ಚಿತ್ರದ ಟೀಸರ್

ಧರ್ಮ ಕೀರ್ತಿರಾಜ್ ನಟನೆಯ 'ರೋನಿ: ದಿ ಹಂಟರ್' ಚಿತ್ರೀಕರಣ ಮುಕ್ತಾಯ; ಟೀಸರ್ ಬಿಡುಗಡೆ
ಮುಂಬರುವ ಮರ್ಡರ್ ಮಿಸ್ಟರಿ ಚಿತ್ರ 'ರೋನಿ: ದಿ ಹಂಟರ್' ಚಿತ್ರೀಕರಣ ಮುಗಿದಿದ್ದು, ಪ್ರಜ್ವಲ್ ದೇವರಾಜ್ ಅದರ ಮೋಷನ್ ಪೋಸ್ಟರ್ ಮತ್ತು ಟೀಸರ್ ಅನ್ನು ಅನಾವರಣಗೊಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನಿರ್ಮಾಪಕಿ ಶೈಲಜಾ ನಾಗ್ ತಂಡಕ್ಕೆ ಶುಭ ಹಾರೈಸಿದರು.

ವಸುಂಧರದೇವಿ ಚಿತ್ರದ ಟೀಸರ್
ಧರ್ಮಾ ಕೀರ್ತಿರಾಜ್ ಮತ್ತು ಸೋನು ಗೌಡ ಅಭಿನಯದ ವಸುಂಧರದೇವಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಮಹೇಶ್ ಚಿನ್ಮಯ್ ನಿರ್ದೇಶಿಸಿದ್ದಾರೆ.

ಧರ್ಮ ಕೀರ್ತಿರಾಜ್- ಸೋನು ಗೌಡ ನಟನೆಯ ವಸುಂಧರಾದೇವಿ ಚಿತ್ರ ಬಿಡುಗಡೆ ನವೆಂಬರ್‌ನಲ್ಲಿ?
ನಟ ಧರ್ಮ ಕೀರ್ತಿರಾಜ್ ಮತ್ತು ಸೋನು ಗೌಡ ಅಭಿನಯದ ವಸುಂಧರಾದೇವಿ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಚಿತ್ರ ಬಿಡುಗಡೆ ದಿನಾಂಕವನ್ನು ಅಂತಿಮಗೊಳಿಸಲು ಚಿತ್ರತಂಡ ಯೋಚನೆಯಲ್ಲಿದೆ.

ಧರ್ಮ ಕೀರ್ತಿರಾಜ್ ಗೆ ಕಬೀರ್ ದುಹಾನ್ ಸಿಂಗ್ ವಿಲನ್!
ಕಳೆದ ವಾರವಷ್ಟೇ ಧರ್ಮ ಕೀರ್ತಿರಾಜ್ ಅಭಿನಯದ ಚಾಣಾಕ್ಷ ಚಿತ್ರ ಬಿಡುಗಡೆಯಾಗಿದ್ದು ನಟ ಇದೀಗ ಮತ್ತೊಂದು ಚಿತ್ರದಲ್ಲಿ ಅಭಿನಯಿಸಲು ಮುಂದಾಗಿದ್ದು ಚಿತ್ರಕ್ಕೆ ಖಡಕ್ ಎಂದು ಶೀರ್ಷಿಕೆ ಇಡಲಾಗಿದೆ.

'ಮಮ್ತಾಜ್' ಮೂಲಕ ಬೆಳ್ಳಿತೆರೆಗೆ ಹಿಂದಿರುಗಿದ ಧರ್ಮ
'ಒಲವೆ ವಿಸ್ಮಯ'ದ ಬಳಿಕ ನಟ ಧರ್ಮ ಕೀರ್ತಿರಾಜ್ ಅವರ ಯಾವುದೇ ಸಿನೆಮಾಗಳು ಮೂರೂ ವರ್ಷದವರೆಗೆ ಬಿಡುಗಡೆಯಾಗಿಲ್ಲ. ಶಾಂತಿಯುತವಾಗಿ ಕಾಯುತ್ತಿದ್ದ

