Demonetisation

ನೋಟು ಹಿಂಪಡೆತ ಅವ್ಯವಸ್ಥೆ; ಔಷಧಿಗೆ ದುಡ್ಡಿಲ್ಲದೆ ತಿರುಪತಿಯಲ್ಲಿ ಮಹಿಳೆ ಸಾವು
ನೋಟು ಹಿಂಪಡೆತ ನಿರ್ಧಾರದಿಂದ ಸರಿಯಾದ ಸಮಯಕ್ಕೆ ನಗದು ಮತ್ತು ಚಿಲ್ಲರೆ ಪಡೆಯಲು ವಿಫಲರಾದದ್ದರಿಂದ ಚಿಕಿತ್ಸೆಗಾಗಿ ಔಷಧ ಪಡೆಯಲು ಸಾಧ್ಯವಾಗದೆ ರೈಲ್ವೆ ಕೋಡುವಿನಲ್ಲಿ ೫೫ ವರ್ಷದ

ನೋಟು ನಿಷೇಧ ಬಿಸಿ: ಸಂಸತ್ತಿನ ಎಟಿಎಂಗಳಿಗೂ ತಟ್ಟಿದ ಹಣದ ಬರ
ದುಬಾರಿ ನೋಟು ಮೇಲಿನ ನಿಷೇಧದ ಬಿಸಿ ಸಂಸತ್ತಿನ ಎಟಿಎಂಗಳ ಮೇಲೆಯೂ ತಟ್ಟಿದ್ದು, ಸಂಸತ್ತಿನ ಬಳಿಯಿರುವ ಎಟಿಎಂಗಳಲ್ಲಿ ಹಣವಿಲ್ಲದೆ ಬರ ಬಂದಂತಾಗಿದೆ...

ಜನರು ಹೇಗೆ ಬದುಕಬೇಕೆಂಬುದನ್ನು ಪ್ರಧಾನಿ ನಿರ್ಧರಿಸಲು ಸಾಧ್ಯವಿಲ್ಲ: ಸೀತಾರಾಮ್ ಯೆಚೂರಿ
ಜನರು ಹೇಗೆ ಬದುಕಬೇಕು, ಜೀವನವನ್ನು ಸಾಗಿಸಬೇಕು ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಲು ಸಾಧ್ಯವಿಲ್ಲ ಎಂದು ಸಿಪಿಐ-ಎಂ ನಾಯಕ ಸೀತಾರಾಮ್ ಎಚೂರಿ ಹೇಳಿದ್ದಾರೆ.

ನೋಟ್ ನಿಷೇಧ ವಿರೋಧಿಸಿ ಕೇರಳ ಸಿಎಂ, ಯೆಚೂರಿಯಿಂದ ಆರ್ ಬಿಐ ಮುಂದೆ ಧರಣಿ
ಕೇಂದ್ರ ಸರ್ಕಾರದ ನೋಟ್ ನಿಷೇಧ ನಿರ್ಧಾರ ವಿರೋಧಿಸಿ ಕೇರಳ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಅವರು ತಮ್ಮ ಸಂಪುಟ....

ನೋಟ್ ನಿಷೇಧ ಒಂದು ಕ್ರಾಂತಿಕಾರಿ ನಡೆ: ಅಣ್ಣಾ ಹಜಾರೆ
500 ಹಾಗೂ 1000 ನೋಟ್ ನಿಷೇಧಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿರುವ ಭ್ರಷ್ಟಾಚಾರ ವಿರೋಧಿ ಹೋರಾಟಗಾರ...

ನೋಟು ನಿಷೇಧ ಪ್ರಶ್ನಿಸಿರುವ ಅರ್ಜಿ ವಿಚಾರಣೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಣೆ
ನೋಟು ರದ್ದತಿಯನ್ನು ಪ್ರಶ್ನಿಸಿ ವಿವಿಧ ಹಂತಗಳ ಕೋರ್ಟ್ ಗಳಲ್ಲಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.

ನೋಟು ನಿಷೇಧ: ಮುಂಬಯಿ ಕಾಂಗ್ರೆಸ್ ನಿಂದ 'ನೋಟ್ ಪೇ ಚರ್ಚಾ'
500 ಹಾಗೂ 1.000 ರು ನೋಟುಗಳ ನಿಷೇಧದಿಂದಾಗಿ ದೇಶದ ಜನತೆ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನವೆಂಬರ್ 22 ರಂದು ನೋಟ್ ಪೇ ಚರ್ಚಾ ..

ನೋಟು ಹಿಂಪಡೆತ ನಿರ್ಧಾರ ಎಫೆಕ್ಟ್: ತೆಲಂಗಾಣದಲ್ಲಿ ಇಬ್ಬರು ರೈತರ ಆತ್ಮಹತ್ಯೆ
ಕೇಂದ್ರ ಸರ್ಕಾರದ ನೋಟು ಹಿಂಪಡೆತ ನಿರ್ಧಾರದಿಂದ, ಜಮೀನಿನ ಬೆಲೆ ಧಿಢೀರ್ ಕುಸಿದಿದ್ದಕ್ಕೆ ಭೀತನಾದ ರೈತ ಮತ್ತು ಅವರ ತಂದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ ಎಂದು

ನೋಟು ನಿಷೇಧ: ಉದ್ಧವ್ ಠಾಕ್ರೆ ಜೊತೆ ಮಾತುಕತೆ ನಡೆಸಿದ ರಾಜನಾಥ ಸಿಂಗ್
ದುಬಾರಿ ನೋಟಿನ ಮೇಲೆ ಕೇಂದ್ರ ಸರ್ಕಾರ ನಿಷೇಧ ಹೇರಿರುವುದಕ್ಕೆ ಬೇಸರಗೊಂಡು ವಿರೋಧ ಪಕ್ಷಗಳೊಂದಿಗೆ ಶಿವಸೇನೆ ಕೈಜೋಡಿಸಿರುವ ಹಿನ್ನಲೆಯಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆಯವರೊಂದಿಗೆ...

